-
ಕೊನೆ ಉಸಿರು ಹಾರಿಬಿಡೊ ಮುನ್ನ ಕಣ್ಮುಂದೆ ಬಾರೊ ನೀ ಬೇಗ
ಕೊನೆಯಾಸೆ ನಿನ್ನ ತೋಳಲ್ಲಿ ಕಣ್ಮುಚ್ಚಬೇಕು ನಾನೀಗ
ನೀನಿರದ ಅರಮನೆಯು ಕೂಡ ಸೆರೆಮನೆಯು ಎನ್ನುತಿದೆ ಹೃದಯ
ನಿನ್ನ ಅಗಲಿ ಅರೆಘಳಿಗೆ ಕೂಡ ಬದುಕಿರೆನು ಭುವಿಯಲಿ ಗೆಳೆಯ

ಕ್ಷಮಿಸು ಒಮ್ಮೆ ನನ್ನ ನೀನು ಒಬ್ಬಂಟಿ ಮಾಡುತಿರುವೆ
ತಪ್ಪಾಗಿ ತಿಳಿಯಬೇಡ ಬರದೂರಿಗೋಗುತಿರುವೆ
ನೀನೆ ಹೇಳು ನಿನ್ನ ಮರೆತು ಹೇಗೆ ಬದುಕಲು
ಮನಸ್ಸಾಕ್ಷಿಗೆ ದ್ರೋಹ ಮಾಡಿ ಏನ ಗಳಿಸಲು
ಕಣ್ಣೀರಿಡುವ ನನ್ನೀ ಹೃದಯ ಕೇಳು ಹೇಳು
||ಕೊನೆ ಉಸಿರು ಹಾರಿಬಿಡೊ ಮುನ್ನ ಕಣ್ಮುಂದೆ ಬಾರೊ ನೀ ಬೇಗ||
ಆ ದೇವ ಕೊಟ್ಟ ವರವು ಆ ನಿನ್ನ ಪರಿಚಯ
ನಿನ್ನೊಡನೆ ಕಳೆದ ಘಳಿಗೆ ಒಂದೊಂದು ಸ್ಮರಣೆಯ
ಹೇಡಿ ಎಂದು ಕರೆಯಬೇಡ ನನ್ನ ಮನಸ್ಸನು
ದ್ರೋಹಿ ಎಂದು ಜರಿಯಬೇಡ ಗೆಳೆಯ ನನ್ನನು
ಕಣ್ಣೀರಿಟ್ಟು ಕೊರಗಬೇಡ ನೆನೆದು ನನ್ನನು
||ಕೊನೆ ಉಸಿರು ಹಾರಿಬಿಡೊ ಮುನ್ನ ಕಣ್ಮುಂದೆ ಬಾರೊ ನೀ ಬೇಗ

ನಿನ್ನ ಅಗಲಿ ಅರೆಘಳಿಗೆ ಕೂಡ ಬದುಕಿರೆನು ಭುವಿಯಲಿ ಗೆಳೆಯ||

Kone Usiru song lyrics from Kannada Movie Paru I Love You starring Ranjan, Neethu,, Lyrics penned bySung by Lakshmi, Music Composed by A T Raveesh, film is Directed by Sunil Hubli and film is released on 2017