-
ಸಿಹಿಯಾಗಿ ಸವಿದೆ ಏನೇನೊ ನಿನಗಿಂತ ಸಿಹಿ ಕಾಣಲಿಲ್ಲ
ಬಿಸಿಯಾಗಿ ನೀನಿರಲು ಸನಿಹ ಇನ್ನೆಲ್ಲು ಹೊಗೊ ಮನಸ್ಸಿಲ್ಲ
ಈ ಜಗವು ಎಷ್ಟೊಂದು ದೂರ ನೀನೇನೆ ಜಗವು ನನಗೆಲ್ಲ
ನೀನಿರಲು ನನ್ನ ಬಳಿಯಲ್ಲಿ ಆ ಸ್ವರ್ಗ ಕೂಡ ಬೇಕಿಲ್ಲ
ಸಿಹಿಯಾಗಿ ಸವಿದೆ ಏನೇನೊ ನಿನಗಿಂತ ಸಿಹಿ ಕಾಣಲಿಲ್ಲ
ಮುಸ್ಸಂಜೆ ಹೊತ್ತಿನಲ್ಲಿ ನನಗೊಂದು ಸೂಚನೆ
ನಿನ್ನಿಂದ ಬಂತು ಅಂದು ಆಗೊಂದು ಯೋಚನೆ
ಹೊಂಚಿಹಾಕಿ ಕುಂತ ಕಣ್ಣು ನಿನ್ನ ನೋಡಲು
ಮೂರು ಹೊತ್ತು ಬರುವೆ ಹಿಂಗೆ ನಗುವ ದೋಚಲು
ನಿನ್ನ ಚಿತ್ರ ಗೀಚೊ ಆಸೆ ನನ್ನ ಎದೆಯಲು
||ಸಿಹಿಯಾಗಿ ಸವಿದೆ ಏನೇನೊ ನಿನಗಿಂತ ಸಿಹಿ ಕಾಣಲಿಲ್ಲ||
ನಿನ್ನನ್ನೆ ಬಯಸಿ ಮನಸ್ಸು ಗರಿಬಿಚ್ಚಿ ಹಾರಿದೆ
ಇಂದೇಕೊ ನನ್ನ ಕನಸ್ಸು ನಿನ್ನೆಡೆಗೆ ಜಾರಿದೆ
ನಿನ್ನ ಬೆರಳಿಗಾಕೊ ಆಸೆ ಪ್ರೀತಿ ಉಂಗುರ
ನನ್ನ ಜೊತೆಗೆ ನೀನು ಇರಲು ಏನೊ ಒಂಥರ
ನೀನು ಬಂದ ಮೇಲೆ ನನ್ನ ಬಾಳೆ ಸುಂದರ
||ಸಿಹಿಯಾಗಿ ಸವಿದೆ ಏನೇನೊ ನಿನಗಿಂತ ಸಿಹಿ ಕಾಣಲಿಲ್ಲ
ಬಿಸಿಯಾಗಿ ನೀನಿರಲು ಸನಿಹ ಇನ್ನೆಲ್ಲು ಹೊಗೊ ಮನಸ್ಸಿಲ್ಲ
ಈ ಜಗವು ಎಷ್ಟೊಂದು ದೂರ ನೀನೇನೆ ಜಗವು ನನಗೆಲ್ಲ
ನೀನಿರಲು ನನ್ನ ಬಳಿಯಲ್ಲಿ ಆ ಸ್ವರ್ಗ ಕೂಡ ಹ್ಮ್ ಹ್ಮ್ ಹ್ಮ್||

Sihiyagi Savide song lyrics from Kannada Movie Paru I Love You starring Ranjan, Neethu,, Lyrics penned bySung by Rajesh Krishnan, Music Composed by A T Raveesh, film is Directed by Sunil Hubli and film is released on 2017