ಶ್ರೀಶೈಲ ಶಿಖರಂ ದ್ರುಶ್ಟಟ್ವ
ಪುನರ್ಜನ್ಮ ನವಿದ್ಯತೆ
ಶ್ರೀಶೈಲ ಶಿಖರಂ ದ್ರುಶ್ಟಟ್ವ
ಪುನರ್ಜನ್ಮ ನವಿದ್ಯತೆ
ಶ್ರೀಶೈಲ ಶಿಖರಂ ದ್ರುಶ್ಟಟ್ವ
ಪುನರ್ಜನ್ಮ ನ ವಿದ್ಯತೆ
|| ಶ್ರೀಶೈಲ ಶಿಖರಂ ದ್ರುಶ್ಟಟ್ವ
ಪುನರ್ಜನ್ಮ ನವಿದ್ಯತೆ
ಪುನರ್ಜನ್ಮ ನವಿದ್ಯತೆ…||
ಕಲ್ಲು ಮಣ್ಣು ಕಂಡು
ಕೈಯ್ಯ ಮುಗಿಯುತಿರುವ ಮಾನವ
ಭಾವಶುದ್ಧವಾಗಿ ಸೇರು ಶಿವನ ತಾಣವ
ಸೇರು ಶಿವನ ತಾಣವ
ಹರಹರಹರಹರ ಮಹಾದೇವ
ಹರಹರಹರಹರ ಮಹಾದೇವ
ಹರಹರಹರಹರ ಮಹಾದೇವ
ನಡೆವ ದಾರಿ ನುಡಿವ ಮಾತು
ಇಡುವ ಗುರಿಯು ತೋರದು
ಹರನ ಪಡೆವ ಪಡೆಯಾ ಜನ್ಮ
ನರಣಿಗಿರಳಿಯಾಗುವಂ
ನರನುಗಿದುಲು ತಿಳಿಯದು
ಹರಹರಹರ ಮಹಾದೇವ
ಹರಹರಹರ ಮಹಾದೇವ
ಹರಹರ ಮಹಾದೇವ
ಹೊನ್ನು ಹೆಣ್ಣು ಮಣ್ಣಿಗಾಗಿ
ಎಲ್ಲ ಮರೆತ ಮಾನವ
ದಾನ ಧರ್ಮ ಸತ್ಯಾ ಶೀಲ
ಇಲ್ಲದಾಗಿ ದಾನವ
ಇಲ್ಲದಾಗಿ ದಾನವ
ಶ್ರೀಶೈಲಕೆ ನಡೆ, ಶ್ರೀಶೈಲಕೆ ನಡೆ
ಇದೆ ಜನ್ಮ ಕಡೆ…
ಶ್ರೀಶೈಲ ಶಿಖರಂ ದ್ರುಶ್ಟಟ್ವ
ಪುನರ್ಜನ್ಮ ನವಿದ್ಯತೆ
ಶ್ರೀಶೈಲ ಶಿಖರಂ ದ್ರುಶ್ಟಟ್ವ
ಪುನರ್ಜನ್ಮ ನವಿದ್ಯತೆ
ಶ್ರೀಶೈಲ ಶಿಖರಂ ದ್ರುಶ್ಟಟ್ವ
ಪುನರ್ಜನ್ಮ ನ ವಿದ್ಯತೆ
|| ಶ್ರೀಶೈಲ ಶಿಖರಂ ದ್ರುಶ್ಟಟ್ವ
ಪುನರ್ಜನ್ಮ ನವಿದ್ಯತೆ
ಪುನರ್ಜನ್ಮ ನವಿದ್ಯತೆ…||
ಕಲ್ಲು ಮಣ್ಣು ಕಂಡು
ಕೈಯ್ಯ ಮುಗಿಯುತಿರುವ ಮಾನವ
ಭಾವಶುದ್ಧವಾಗಿ ಸೇರು ಶಿವನ ತಾಣವ
ಸೇರು ಶಿವನ ತಾಣವ
ಹರಹರಹರಹರ ಮಹಾದೇವ
ಹರಹರಹರಹರ ಮಹಾದೇವ
ಹರಹರಹರಹರ ಮಹಾದೇವ
ನಡೆವ ದಾರಿ ನುಡಿವ ಮಾತು
ಇಡುವ ಗುರಿಯು ತೋರದು
ಹರನ ಪಡೆವ ಪಡೆಯಾ ಜನ್ಮ
ನರಣಿಗಿರಳಿಯಾಗುವಂ
ನರನುಗಿದುಲು ತಿಳಿಯದು
ಹರಹರಹರ ಮಹಾದೇವ
ಹರಹರಹರ ಮಹಾದೇವ
ಹರಹರ ಮಹಾದೇವ
ಹೊನ್ನು ಹೆಣ್ಣು ಮಣ್ಣಿಗಾಗಿ
ಎಲ್ಲ ಮರೆತ ಮಾನವ
ದಾನ ಧರ್ಮ ಸತ್ಯಾ ಶೀಲ
ಇಲ್ಲದಾಗಿ ದಾನವ
ಇಲ್ಲದಾಗಿ ದಾನವ
ಶ್ರೀಶೈಲಕೆ ನಡೆ, ಶ್ರೀಶೈಲಕೆ ನಡೆ
ಇದೆ ಜನ್ಮ ಕಡೆ…
Sri Shaila Shikharam song lyrics from Kannada Movie Papa Punya starring B Sarojadevi, M Kalyan Kumar, K S Ashwath, Lyrics penned by Mahadeva Banakara Sung by S Govindarajan, Leelavathi, Music Composed by Padma Charan, film is Directed by M V Krishnaswamy and film is released on 1971