ಚೆನ್ನಿ ಚೆನ್ನಿ ಎನಬೇಡ
ಚಿನ್ನ ಎಂಬುದ ಮರಿಬೇಡ (ಹ್ಹಹ್ಹಾ)
ಹ್ಹಯ್ ... ಚೆನ್ನಿ ಚೆನ್ನಿ ಎನಬೇಡ
ಚಿನ್ನ ಎಂಬುದ ಮರಿಬೇಡ (ಹ್ಹಹ್ಹಾ)
|| ಚೆನ್ನಿ ಚೆನ್ನಿ ಎನಬೇಡ
ಚಿನ್ನ ಎಂಬುದ ಮರಿಬೇಡ
ಚಿನ್ನ ಎಂಬುದ ಮರಿಬೇಡ…||
ಮಾತಿನ ಮಂಟಪ ಕಟ್ಟುವಳೇ (ಅಹ್ಹಹ್ಹ )
ಮೋಜಿನ ಕಂತೆಯ ಬಿಚ್ಚುವಳೇ (ಓಹೋಹೋ )
ಕಳ್ಳಿ ಕುಳ್ಳಿ ಅಂತೀನಿ ಚೆನ್ನಿ ಎಂಬುದ ಬಿಡತೀನಿ
|| ಹೊಯ್.. ಚೆನ್ನಿ ಚೆನ್ನಿ ಎನಬೇಡ
ಚಿನ್ನ ಎಂಬುದ ಮರಿಬೇಡ
ಚಿನ್ನ ಎಂಬುದ ಮರಿಬೇಡ….||
ಕಾಮದೇವನ ಪ್ರತಿರೂಪ (ಆ.. )
ಗಂಡು ಕುಲಕೆ ನೀ ಅಪರೂಪ
(ಓಹೋಹೋ)
ಚೆನ್ನಗೆ ಚೆನ್ನಿ ಸರಿಯಲ್ಲ ಆಹಹ್ಹಹ್ಹ..
ಬೇರೆ ಹೆಣ್ಣು ಬೇಕಲ್ಲ
ಹೊಯ್.. ಚೆನ್ನಿ ಚೆನ್ನಿ ಎನಬೇಡ
ಚಿನ್ನ ಎಂಬುದ ಮರಿಬೇಡ
ಚಿನ್ನ ಎಂಬುದ ಮರಿಬೇಡ
ನಾನು ನೀನು ಜೋಡಿ
ಕುಣಿದಾಡುವ ಬಾರೆ ಹಾಡಿ
ಚೆನ್ನಿ ಚೆನ್ನಿ ಎನಬೇಡ
ಚಿನ್ನ ಎಂಬುದ ಮರೀಬೇಡ .
ಕಳ್ಳಿ ಕುಳ್ಳಿ ಅಂತೀನಿ
ಚೆನ್ನಿ ಎಂಬುದ ಬಿಡತೀನಿ
ಹೊಯ್.. ಚೆನ್ನಿ ಚೆನ್ನಿ ಎನಬೇಡ
ಚಿನ್ನ ಎಂಬುದ ಮರೀಬೇಡ
ಚೆನ್ನಿ ಚೆನ್ನಿ ಎನಬೇಡ
ಚಿನ್ನ ಎಂಬುದ ಮರೀಬೇಡ
ಚಿನ್ನ ಎಂಬುದ ಮರೀಬೇಡ
ಚೆನ್ನಿ ಚೆನ್ನಿ ಎನಬೇಡ
ಚಿನ್ನ ಎಂಬುದ ಮರಿಬೇಡ (ಹ್ಹಹ್ಹಾ)
ಹ್ಹಯ್ ... ಚೆನ್ನಿ ಚೆನ್ನಿ ಎನಬೇಡ
ಚಿನ್ನ ಎಂಬುದ ಮರಿಬೇಡ (ಹ್ಹಹ್ಹಾ)
|| ಚೆನ್ನಿ ಚೆನ್ನಿ ಎನಬೇಡ
ಚಿನ್ನ ಎಂಬುದ ಮರಿಬೇಡ
ಚಿನ್ನ ಎಂಬುದ ಮರಿಬೇಡ…||
ಮಾತಿನ ಮಂಟಪ ಕಟ್ಟುವಳೇ (ಅಹ್ಹಹ್ಹ )
ಮೋಜಿನ ಕಂತೆಯ ಬಿಚ್ಚುವಳೇ (ಓಹೋಹೋ )
ಕಳ್ಳಿ ಕುಳ್ಳಿ ಅಂತೀನಿ ಚೆನ್ನಿ ಎಂಬುದ ಬಿಡತೀನಿ
|| ಹೊಯ್.. ಚೆನ್ನಿ ಚೆನ್ನಿ ಎನಬೇಡ
ಚಿನ್ನ ಎಂಬುದ ಮರಿಬೇಡ
ಚಿನ್ನ ಎಂಬುದ ಮರಿಬೇಡ….||
ಕಾಮದೇವನ ಪ್ರತಿರೂಪ (ಆ.. )
ಗಂಡು ಕುಲಕೆ ನೀ ಅಪರೂಪ
(ಓಹೋಹೋ)
ಚೆನ್ನಗೆ ಚೆನ್ನಿ ಸರಿಯಲ್ಲ ಆಹಹ್ಹಹ್ಹ..
ಬೇರೆ ಹೆಣ್ಣು ಬೇಕಲ್ಲ
ಹೊಯ್.. ಚೆನ್ನಿ ಚೆನ್ನಿ ಎನಬೇಡ
ಚಿನ್ನ ಎಂಬುದ ಮರಿಬೇಡ
ಚಿನ್ನ ಎಂಬುದ ಮರಿಬೇಡ
ನಾನು ನೀನು ಜೋಡಿ
ಕುಣಿದಾಡುವ ಬಾರೆ ಹಾಡಿ
ಚೆನ್ನಿ ಚೆನ್ನಿ ಎನಬೇಡ
ಚಿನ್ನ ಎಂಬುದ ಮರೀಬೇಡ .
ಕಳ್ಳಿ ಕುಳ್ಳಿ ಅಂತೀನಿ
ಚೆನ್ನಿ ಎಂಬುದ ಬಿಡತೀನಿ
ಹೊಯ್.. ಚೆನ್ನಿ ಚೆನ್ನಿ ಎನಬೇಡ
ಚಿನ್ನ ಎಂಬುದ ಮರೀಬೇಡ
ಚೆನ್ನಿ ಚೆನ್ನಿ ಎನಬೇಡ
ಚಿನ್ನ ಎಂಬುದ ಮರೀಬೇಡ
ಚಿನ್ನ ಎಂಬುದ ಮರೀಬೇಡ
Channi Channi Enabeda song lyrics from Kannada Movie Papa Punya starring B Sarojadevi, M Kalyan Kumar, K S Ashwath, Lyrics penned by Mahadeva Banakara Sung by L R Eswari, P Nageswara Rao, Music Composed by Padma Charan, film is Directed by M V Krishnaswamy and film is released on 1971