ಹೂವನು ಮುಡಿಬೇಕು,
ಬಿಸಿಲಿಗೆ ಬಾಡಿ ಬೀಳದ ಮುನ್ನ
ಹೂವನು ಮುಡಿಬೇಕು,
ಯೌವ್ವನ ಕಳೆದು ಹೋಗುವ ಮುನ್ನ
ಸುಖವನು ಪಡಬೇಕು
ಬಿಸಿಲಿಗೆ ಬಾಡಿ ಬೀಳದ ಮುನ್ನ
ಹೂವನು ಮುಡಿಬೇಕು
ನನ್ನದೇ ವೀಣೆಯ ನುಡಿಸುವ ,
ವೈಣಿಕ ನೀವಾಗಿರಬೇಕು
ಪರಮಾನಂದದಿ ಪ್ರಣಯ
ಗೀತೆಗಳ ಹಾಡುತಲಿರಬೇಕು,
|| ಬಿಸಿಲಿಗೆ ಬಾಡಿ ಬೀಳದ ಮುನ್ನ
ಹೂವನು ಮುಡಿಬೇಕು…..||
ಕಾಮನ ಬಿಲ್ಲಿನ ಆವರಣದ
ಅಡಿ ಜೊತೆಗೂಡಿರಬೇಕು
ರಾಗದ ಲೀಲನು ಅನುರಾಗದ
ಲೀಲನು ಸನಿಹಕೆ ಸೆಳೆಯಬೇಕು
ಜೇನಿನ ಮಳೆಯೂ ಹಾಲಿನ
ಹೊಳೆಯು ಹರಿಯುತಲಿರಬೇಕು
ಎರಡು ಜೀವದ ಒಂದೇ ಬಳ್ಳಿಯ
ಹೂವರಳಿರಬೇಕು …
|| ಬಿಸಿಲಿಗೆ ಬಾಡಿ ಬೀಳದ ಮುನ್ನ
ಹೂವನು ಮುಡಿಬೇಕು….||
ಹೂವನು ಮುಡಿಬೇಕು,
ಬಿಸಿಲಿಗೆ ಬಾಡಿ ಬೀಳದ ಮುನ್ನ
ಹೂವನು ಮುಡಿಬೇಕು,
ಯೌವ್ವನ ಕಳೆದು ಹೋಗುವ ಮುನ್ನ
ಸುಖವನು ಪಡಬೇಕು
ಬಿಸಿಲಿಗೆ ಬಾಡಿ ಬೀಳದ ಮುನ್ನ
ಹೂವನು ಮುಡಿಬೇಕು
ನನ್ನದೇ ವೀಣೆಯ ನುಡಿಸುವ ,
ವೈಣಿಕ ನೀವಾಗಿರಬೇಕು
ಪರಮಾನಂದದಿ ಪ್ರಣಯ
ಗೀತೆಗಳ ಹಾಡುತಲಿರಬೇಕು,
|| ಬಿಸಿಲಿಗೆ ಬಾಡಿ ಬೀಳದ ಮುನ್ನ
ಹೂವನು ಮುಡಿಬೇಕು…..||
ಕಾಮನ ಬಿಲ್ಲಿನ ಆವರಣದ
ಅಡಿ ಜೊತೆಗೂಡಿರಬೇಕು
ರಾಗದ ಲೀಲನು ಅನುರಾಗದ
ಲೀಲನು ಸನಿಹಕೆ ಸೆಳೆಯಬೇಕು
ಜೇನಿನ ಮಳೆಯೂ ಹಾಲಿನ
ಹೊಳೆಯು ಹರಿಯುತಲಿರಬೇಕು
ಎರಡು ಜೀವದ ಒಂದೇ ಬಳ್ಳಿಯ
ಹೂವರಳಿರಬೇಕು …
|| ಬಿಸಿಲಿಗೆ ಬಾಡಿ ಬೀಳದ ಮುನ್ನ
ಹೂವನು ಮುಡಿಬೇಕು….||
Hoovanu Mudibeku song lyrics from Kannada Movie Papa Punya starring B Sarojadevi, M Kalyan Kumar, K S Ashwath, Lyrics penned by Mahadeva Banakara Sung by P Susheela, Music Composed by Padma Charan, film is Directed by M V Krishnaswamy and film is released on 1971