Anna Needire Amma Lyrics

ಅನ್ನ ನೀಡಿರೇ…ಅಮ್ಮ Lyrics

in Papa Punya

in ಪಾಪ ಪುಣ್ಯ

LYRIC

ಅನ್ನ ನೀಡಿರೆ...ಅಮ್ಮಾ ನೀಡಿರೆ...
ಅನ್ನ ನೀಡಿರೆ...ಅಮ್ಮಾ ನೀಡಿರೆ...
ಅನ್ನ ಅನ್ನ ಎಂದರೂ
ಯಾರು ಬಂದು ನೀಡರು
ಯಾರು ಬಂದು ನೀಡರು
 
|| ಅನ್ನ ನೀಡಿರೆ...ಅಮ್ಮಾ ನೀಡಿರೆ... ||
 
ಹಸಿವೆಯನ್ನು ತಾಳದೆ
ಅಮ್ಮಾ ಎಂದು ಕೂಗಿದೆ
ಹಸಿವೆಯನ್ನು ತಾಳದೆ
ಅಮ್ಮಾ ಎಂದು ಕೂಗಿದೆ
ಅನ್ನ ನೀಡಿ ಎಂದರೂ
ಮುಂದಕೆ ಹೋಗಿ ಎಂದರು
ಅನ್ನ ನೀಡಿ ಎಂದರೂ
ಮುಂದಕೆ ಹೋಗಿ ಎಂದರು
 
|| ಅನ್ನ ನೀಡಿರೆ...ಅಮ್ಮಾ ನೀಡಿರೆ... ||

ಅನ್ನ ನೀಡಿರೆ...ಅಮ್ಮಾ ನೀಡಿರೆ...
ಅನ್ನ ನೀಡಿರೆ...ಅಮ್ಮಾ ನೀಡಿರೆ...
ಅನ್ನ ಅನ್ನ ಎಂದರೂ
ಯಾರು ಬಂದು ನೀಡರು
ಯಾರು ಬಂದು ನೀಡರು
 
|| ಅನ್ನ ನೀಡಿರೆ...ಅಮ್ಮಾ ನೀಡಿರೆ... ||
 
ಹಸಿವೆಯನ್ನು ತಾಳದೆ
ಅಮ್ಮಾ ಎಂದು ಕೂಗಿದೆ
ಹಸಿವೆಯನ್ನು ತಾಳದೆ
ಅಮ್ಮಾ ಎಂದು ಕೂಗಿದೆ
ಅನ್ನ ನೀಡಿ ಎಂದರೂ
ಮುಂದಕೆ ಹೋಗಿ ಎಂದರು
ಅನ್ನ ನೀಡಿ ಎಂದರೂ
ಮುಂದಕೆ ಹೋಗಿ ಎಂದರು
 
|| ಅನ್ನ ನೀಡಿರೆ...ಅಮ್ಮಾ ನೀಡಿರೆ... ||

Anna Needire Amma song lyrics from Kannada Movie Papa Punya starring B Sarojadevi, M Kalyan Kumar, K S Ashwath, Lyrics penned by Mahadeva Banakara Sung by P B Srinivas, Music Composed by Padma Charan, film is Directed by M V Krishnaswamy and film is released on 1971
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ