Aaradirali Deevige Lyrics

ಆರದಿರಲಿ.. ದೀವಿಗೆ ಬೆಳಕೇ ಇಲ್ಲ ಬಾಳಿಗೆ Lyrics

in Papa Punya

in ಪಾಪ ಪುಣ್ಯ

LYRIC

Song Details Page after Lyrice

ಆರದಿರಲಿ..  ದೀವಿಗೆ ಬೆಳಕೇ ಇಲ್ಲ ಬಾಳಿಗೆ
ಆರದಿರಲಿ..  ದೀವಿಗೆ ಬೆಳಕೇ ಇಲ್ಲ ಬಾಳಿಗೆ
ಮಗುವೂ ಭಾರವೇನು ತಾಯೇ
ಜಗವ ಹೊತ್ತ ತಾ ಮಡಿಲಿಗೆ
ಮಗುವು ಭಾರವೇನು ತಾಯೇ
ಜಗವ ಹೊತ್ತ ತಾ ಮಡಿಲಿಗೆ
 
|| ಆರದಿರಲಿ.. 
ದೀವಿಗೆ ಬೆಳಕೇ ಇಲ್ಲ ಬಾಳಿಗೆ …||
 
ಧರೆಯ ಮೇಲೆ ಕಡಲನು
ಬಾನಿನೊಳಗೆ ಗುಡುಗನು
ಬೀಜದಲ್ಲಿ ಸಸಿಯನು...
ಬೀಜದಲ್ಲಿ ಸಸಿಯನು
ನೀಡಿನೆಂದಾ ಮುತ್ತನೋ
ಗೈವ ಶಕ್ತಿ ಹುಡುಕಿದೆ...
ದೈವ ಬಕ್ತಿ ಅಡಗಿದೆ ..
 
|| ಆರದಿರಲಿ.. 
ದೀವಿಗೆ ಬೆಳಕೇ ಇಲ್ಲ ಬಾಳಿಗೆ…||
 

ಆರದಿರಲಿ..  ದೀವಿಗೆ ಬೆಳಕೇ ಇಲ್ಲ ಬಾಳಿಗೆ
ಆರದಿರಲಿ..  ದೀವಿಗೆ ಬೆಳಕೇ ಇಲ್ಲ ಬಾಳಿಗೆ
ಮಗುವೂ ಭಾರವೇನು ತಾಯೇ
ಜಗವ ಹೊತ್ತ ತಾ ಮಡಿಲಿಗೆ
ಮಗುವು ಭಾರವೇನು ತಾಯೇ
ಜಗವ ಹೊತ್ತ ತಾ ಮಡಿಲಿಗೆ
 
|| ಆರದಿರಲಿ.. 
ದೀವಿಗೆ ಬೆಳಕೇ ಇಲ್ಲ ಬಾಳಿಗೆ …||
 
ಧರೆಯ ಮೇಲೆ ಕಡಲನು
ಬಾನಿನೊಳಗೆ ಗುಡುಗನು
ಬೀಜದಲ್ಲಿ ಸಸಿಯನು...
ಬೀಜದಲ್ಲಿ ಸಸಿಯನು
ನೀಡಿನೆಂದಾ ಮುತ್ತನೋ
ಗೈವ ಶಕ್ತಿ ಹುಡುಕಿದೆ...
ದೈವ ಬಕ್ತಿ ಅಡಗಿದೆ ..
 
|| ಆರದಿರಲಿ.. 
ದೀವಿಗೆ ಬೆಳಕೇ ಇಲ್ಲ ಬಾಳಿಗೆ…||
 

Aaradirali Deevige song lyrics from Kannada Movie Papa Punya starring B Sarojadevi, M Kalyan Kumar, K S Ashwath, Lyrics penned by Mahadeva Banakara Sung by P Susheela, Music Composed by Padma Charan, film is Directed by M V Krishnaswamy and film is released on 1971
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ