Manadalli Nenevalli Lyrics

ಮನದಲ್ಲಿ ನೆನೆವಲ್ಲಿ Lyrics

in Papa Punya

in ಪಾಪ ಪುಣ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮನದಲ್ಲಿ ನೆನೆವಲ್ಲಿ ಚೆಲುವಾಂತ ವದನ
ನಡೆವಲ್ಲಿ ನುಡಿವಲ್ಲಿ ನಿಜರೂಪ ಮದನ
ನಿಜರೂಪ ಮದನ….
 
ಮನದಲ್ಲಿ ನೆನೆವಲ್ಲಿ ಚೆಲುವಾಂತ ವದನ
ನಡೆವಲ್ಲಿ ನುಡಿವಲ್ಲಿ ನಿಜರೂಪ ಮದನ
ನಿಜರೂಪ ಮದನ…
 
|| ಮನದಲ್ಲಿ  ನೆನೆವಲ್ಲಿ ಚೆಲುವಾಂತ ವದನ..||
 
ಕಳೆದ ಕಾಲ ಬರದು ಜೋಕೆ
ಮೌನವೇಕೆ ನಲಿಯ ಬಾ
ಹಾಲು ಜೇನು ಹೂವು ಹಣ್ಣು
ಅದುವೇ ಹೆಣ್ಣು ಸವಿಯೇ ಬಾ
ಹಾಲು ಜೇನು ಹೂವು ಹಣ್ಣು
ಅದುವೇ ಹೆಣ್ಣು ಸವಿಯೇ ಬಾ
 
|| ಮನದಲ್ಲಿ ನೆನೆವಲ್ಲಿ ಚೆಲುವಾಂತ ವದನ
ನಡೆವಲ್ಲಿ ನುಡಿವಲ್ಲಿ ನಿಜರೂಪ ಮದನ
ನಿಜರೂಪ ಮದನ….
ಮನದಲ್ಲಿ ನೆನೆವಲ್ಲಿ ಚೆಲುವಾಂತ ವದನ…||
 
ಆಆಆ... ಆಆಆ... ಆಆಆ...
ಆಆಆ... ಆಆಆ... ಆಆಆ...
 
ಮಧುರ ಮಿಲನದಿ ಹರಿವ ಹರುಷದಿ
ಒಲಿವ ಜಗವನು ಸೇರುವಾ
ಅವರ ಸುಖವನು ನೀರಸ ಪಡೆಯುವ
ಪ್ರಣಯ ಪೂಜೆಯ ಗೈಯ್ಯುವಾ
ಅವರ ಸುಖವನು ನೀರಸ ಪಡೆಯುವ
ಪ್ರಣಯ ಪೂಜೆಯ ಗೈಯ್ಯುವಾ
ಪ್ರಣಯ ಪೂಜೆಯ ಗೈಯ್ಯುವಾ...
 
|| ಮನದಲ್ಲಿ ನೆನೆವಲ್ಲಿ ಚೆಲುವಾಂತ ವದನ ||
 

ಮನದಲ್ಲಿ ನೆನೆವಲ್ಲಿ ಚೆಲುವಾಂತ ವದನ
ನಡೆವಲ್ಲಿ ನುಡಿವಲ್ಲಿ ನಿಜರೂಪ ಮದನ
ನಿಜರೂಪ ಮದನ….
 
ಮನದಲ್ಲಿ ನೆನೆವಲ್ಲಿ ಚೆಲುವಾಂತ ವದನ
ನಡೆವಲ್ಲಿ ನುಡಿವಲ್ಲಿ ನಿಜರೂಪ ಮದನ
ನಿಜರೂಪ ಮದನ…
 
|| ಮನದಲ್ಲಿ  ನೆನೆವಲ್ಲಿ ಚೆಲುವಾಂತ ವದನ..||
 
ಕಳೆದ ಕಾಲ ಬರದು ಜೋಕೆ
ಮೌನವೇಕೆ ನಲಿಯ ಬಾ
ಹಾಲು ಜೇನು ಹೂವು ಹಣ್ಣು
ಅದುವೇ ಹೆಣ್ಣು ಸವಿಯೇ ಬಾ
ಹಾಲು ಜೇನು ಹೂವು ಹಣ್ಣು
ಅದುವೇ ಹೆಣ್ಣು ಸವಿಯೇ ಬಾ
 
|| ಮನದಲ್ಲಿ ನೆನೆವಲ್ಲಿ ಚೆಲುವಾಂತ ವದನ
ನಡೆವಲ್ಲಿ ನುಡಿವಲ್ಲಿ ನಿಜರೂಪ ಮದನ
ನಿಜರೂಪ ಮದನ….
ಮನದಲ್ಲಿ ನೆನೆವಲ್ಲಿ ಚೆಲುವಾಂತ ವದನ…||
 
ಆಆಆ... ಆಆಆ... ಆಆಆ...
ಆಆಆ... ಆಆಆ... ಆಆಆ...
 
ಮಧುರ ಮಿಲನದಿ ಹರಿವ ಹರುಷದಿ
ಒಲಿವ ಜಗವನು ಸೇರುವಾ
ಅವರ ಸುಖವನು ನೀರಸ ಪಡೆಯುವ
ಪ್ರಣಯ ಪೂಜೆಯ ಗೈಯ್ಯುವಾ
ಅವರ ಸುಖವನು ನೀರಸ ಪಡೆಯುವ
ಪ್ರಣಯ ಪೂಜೆಯ ಗೈಯ್ಯುವಾ
ಪ್ರಣಯ ಪೂಜೆಯ ಗೈಯ್ಯುವಾ...
 
|| ಮನದಲ್ಲಿ ನೆನೆವಲ್ಲಿ ಚೆಲುವಾಂತ ವದನ ||
 

Manadalli Nenevalli song lyrics from Kannada Movie Papa Punya starring B Sarojadevi, M Kalyan Kumar, K S Ashwath, Lyrics penned by Mahadeva Banakara Sung by P Susheela, Music Composed by Padma Charan, film is Directed by M V Krishnaswamy and film is released on 1971

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ