O Priya Lyrics

ಓ ಪ್ರಿಯಾ Lyrics

in Pallakki

in ಪಲ್ಲಕ್ಕಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಪ್ರಿಯಾ ಪ್ರಿಯಾ

ಚಂದ್ರನಂತೆ ನೀ ದೂರ ನಿಂತೆ
ಕಣ್ ಬಿಟ್ಟು ಹುಡುಕಾಡಿದಾಗ
ಕಣ್ ಮುಚ್ಚಿ ಕುಂತೆ ನಾ ಧ್ಯಾನಿಯಂತೆ 
ನನ್ನಲ್ಲಿ ನೀನಿದ್ದೆ ಆಗ

ಚಂದ್ರನಂತೆ ನೀ ದೂರ ನಿಂತೆ
ಕಣ್ ಬಿಟ್ಟು ಹುಡುಕಾಡಿದಾಗ
ಕಣ್ ಮುಚ್ಚಿ ಕುಂತೆ ನಾ ಧ್ಯಾನಿಯಂತೆ 
ನನ್ನಲ್ಲಿ ನೀನಿದ್ದೆ ಆಗ

||ಓ ಪ್ರಿಯಾ ಪ್ರಿಯಾ…||

(ಸಂಭಾಷಣೆ: ನಾನ್ ಉಸಿರಾಡೋ ಗಾಳಿ
ನನ್ನ ಹೃದಯದ ಮಿಡಿತ 
ನೀನೇ ನೀನೆ ಕಣೆ)

ಅಲ್ಲೆಲ್ಲೋ ಇಲ್ಲೆಲ್ಲೋ ನೀ ಕೂಗುವೆ 
ನಾ ನೋಡೊ ಘಳಿಗೆ ಸರಿಯುವೆ ಮರೆಗೆ
ಹಾಡಾಗಿ ನೆನಪಾಗಿ ನೀ ಕಾಡುವೆ
ತುಂಟಾಟ ನಿನಗೆ ತಳಮಳ ನನಗೆ
ಹೇಗೊ ಎಂತೊ ದೂರ ನಿಂತು ಮುದ್ದಾಡದೆ
ಆಹಾ ದೇಹ ಹಗುರಾಗಿದೆ

||ಆ ಚಂದ್ರನಂತೆ ನೀ ದೂರ ನಿಂತೆ
ಕಣ್ ಬಿಟ್ಟು ಹುಡುಕಾಡಿದಾಗ
ಕಣ್ ಮುಚ್ಚಿ ಕುಂತೆ ನಾ ಧ್ಯಾನಿಯಂತೆ 
ನನ್ನಲ್ಲಿ ನೀನಿದ್ದೆ ಆಗ||
 
||ಓ ಪ್ರಿಯಾ ಪ್ರಿಯಾ…||

ಏಕಾಂಗಿ ನಾನಾಗಿ ನಿಂತಾಕ್ಷಣ 
ತಂಗಾಳಿ ತರುವೆ ಕಚಗುಳಿ ಇಡುವೆ
ಹೇಗಿದ್ದೆ ಹೇಗಾದೆ ನಾನೀದಿನ 
ನೀ ನನ್ನ ಜಗವೆ ಬದಲಿಸುತಿರುವೆ
ನಿಂಗೆ ತಾನೆ ನಿನ್ನಿಂದಾನೆ  ಜೀವನ
ನಿಜಾನ ಇದೇನ ಇದು ಪ್ರೀತಿನ

||ಆ ಚಂದ್ರನಂತೆ ನೀ ದೂರ ನಿಂತೆ
ಕಣ್ ಬಿಟ್ಟು ಹುಡುಕಾಡಿದಾಗ
ಕಣ್ ಮುಚ್ಚಿ ಕುಂತೆ ನಾ ಧ್ಯಾನಿಯಂತೆ 
ನನ್ನಲ್ಲಿ ನೀನಿದ್ದೆ ಆಗ||
 
||ಓ ಪ್ರಿಯಾ ಪ್ರಿಯಾ…||
 

-
ಪ್ರಿಯಾ ಪ್ರಿಯಾ

ಚಂದ್ರನಂತೆ ನೀ ದೂರ ನಿಂತೆ
ಕಣ್ ಬಿಟ್ಟು ಹುಡುಕಾಡಿದಾಗ
ಕಣ್ ಮುಚ್ಚಿ ಕುಂತೆ ನಾ ಧ್ಯಾನಿಯಂತೆ 
ನನ್ನಲ್ಲಿ ನೀನಿದ್ದೆ ಆಗ

ಚಂದ್ರನಂತೆ ನೀ ದೂರ ನಿಂತೆ
ಕಣ್ ಬಿಟ್ಟು ಹುಡುಕಾಡಿದಾಗ
ಕಣ್ ಮುಚ್ಚಿ ಕುಂತೆ ನಾ ಧ್ಯಾನಿಯಂತೆ 
ನನ್ನಲ್ಲಿ ನೀನಿದ್ದೆ ಆಗ

||ಓ ಪ್ರಿಯಾ ಪ್ರಿಯಾ…||

(ಸಂಭಾಷಣೆ: ನಾನ್ ಉಸಿರಾಡೋ ಗಾಳಿ
ನನ್ನ ಹೃದಯದ ಮಿಡಿತ 
ನೀನೇ ನೀನೆ ಕಣೆ)

ಅಲ್ಲೆಲ್ಲೋ ಇಲ್ಲೆಲ್ಲೋ ನೀ ಕೂಗುವೆ 
ನಾ ನೋಡೊ ಘಳಿಗೆ ಸರಿಯುವೆ ಮರೆಗೆ
ಹಾಡಾಗಿ ನೆನಪಾಗಿ ನೀ ಕಾಡುವೆ
ತುಂಟಾಟ ನಿನಗೆ ತಳಮಳ ನನಗೆ
ಹೇಗೊ ಎಂತೊ ದೂರ ನಿಂತು ಮುದ್ದಾಡದೆ
ಆಹಾ ದೇಹ ಹಗುರಾಗಿದೆ

||ಆ ಚಂದ್ರನಂತೆ ನೀ ದೂರ ನಿಂತೆ
ಕಣ್ ಬಿಟ್ಟು ಹುಡುಕಾಡಿದಾಗ
ಕಣ್ ಮುಚ್ಚಿ ಕುಂತೆ ನಾ ಧ್ಯಾನಿಯಂತೆ 
ನನ್ನಲ್ಲಿ ನೀನಿದ್ದೆ ಆಗ||
 
||ಓ ಪ್ರಿಯಾ ಪ್ರಿಯಾ…||

ಏಕಾಂಗಿ ನಾನಾಗಿ ನಿಂತಾಕ್ಷಣ 
ತಂಗಾಳಿ ತರುವೆ ಕಚಗುಳಿ ಇಡುವೆ
ಹೇಗಿದ್ದೆ ಹೇಗಾದೆ ನಾನೀದಿನ 
ನೀ ನನ್ನ ಜಗವೆ ಬದಲಿಸುತಿರುವೆ
ನಿಂಗೆ ತಾನೆ ನಿನ್ನಿಂದಾನೆ  ಜೀವನ
ನಿಜಾನ ಇದೇನ ಇದು ಪ್ರೀತಿನ

||ಆ ಚಂದ್ರನಂತೆ ನೀ ದೂರ ನಿಂತೆ
ಕಣ್ ಬಿಟ್ಟು ಹುಡುಕಾಡಿದಾಗ
ಕಣ್ ಮುಚ್ಚಿ ಕುಂತೆ ನಾ ಧ್ಯಾನಿಯಂತೆ 
ನನ್ನಲ್ಲಿ ನೀನಿದ್ದೆ ಆಗ||
 
||ಓ ಪ್ರಿಯಾ ಪ್ರಿಯಾ…||
 

O Priya song lyrics from Kannada Movie Pallakki starring Prem Kumar, Ramaneetu Chaudhari, Doddanna, Lyrics penned by Kaviraj Sung by Aslam, Music Composed by Gurukiran, film is Directed by K Narendra Babu and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ