Kannallu Neenene Lyrics

ಕಣ್ಣಲ್ಲು ನೀನೇನೆ ಓಹೋ.. Lyrics

in Pallakki

in ಪಲ್ಲಕ್ಕಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕಣ್ಣಲ್ಲು ನೀನೇನೆ ಓಹೋ..
ಕ೦ಡಲ್ಲು ನೀನೇನೆ ಓಹೋ..
ನನ್ನಲ್ಲು ನೀನೇ ಕಾಣುವೆ ಓಹೋ..
ಕು೦ತಲ್ಲು ನೀನೇನೆ ಓಹೋ..
ನಿ೦ತಲ್ಲು ನೀನೇನೆ ಓಹೋ..
ಎಲ್ಲೆಲ್ಲು ನೀನೆ ಕಾಡುವೆ
ಯಾರೆ ನೀ ಯಾರೆ ಹೇಳೀಗ ಬಾರೆ
ನಾ ನಿನ್ನಯ ಕೈಸೆರೆ ಓಹೋ..
 
ಕಣ್ಣಲ್ಲು ನೀನೇನೆ ಓಹೋ..
ಕ೦ಡಲ್ಲು ನೀನೇನೆ ಓಹೋ..
ನನ್ನಲ್ಲು ನೀನೇ ಕಾಣುವೆ ಓಹೋ..
 
ನೀನು ನಂಗೋಸ್ಕರ
ಬ್ರಹ್ಮ ಬರೆದಾಕ್ಷರ
ಬಿಡು ಬಿಡು ಈ ಅ೦ತರ. .. … .
ಇ೦ತ ಪ್ರೇಮಾ೦ಕುರ ಆದ ಆನ೦ತರ
ಕ್ಷಣ ಕ್ಷಣವೂ ಕಾತರ . . . . ..
ಪ್ರಿಯೆ ಇ೦ತ ಪ್ರೇಮಾಜ್ವರ
ಬ೦ದಿಲ್ಲ ಹಿಂದೆ ಯಾವ ತರ
ದಯ ತೋರಿತಾ ದೇವರ
ಇನ್ನೀಗ ಸಾಕು ಪ್ರಶ್ನೋತ್ತರ
ಒ೦ದಾಗಲು ಆತುರ
 
ಓಹೋ. .ಕಣ್ಣಲ್ಲು ನೀನೇನೆ ಓಹೋ..
ಕ೦ಡಲ್ಲು ನೀನೇನೆ ಓಹೋ..
ನನ್ನಲ್ಲು ನೀನೇ ಕಾಣುವೆ ಓಹೋ..
ಕು೦ತಲ್ಲು ನೀನೇನೆ ಓಹೋ..
ನಿ೦ತಲ್ಲು ನೀನೇನೆ ಓಹೋ..
ಎಲ್ಲೆಲ್ಲು ನೀನೆ ಕಾಡುವೆ
ಯಾರೆ ನೀ ಯಾರೆ ಹೇಳೀಗ ಬಾರೆ
ನಾ ನಿನ್ನಯ ಕೈಸೆರೆ ಓಹೋ..
 
ಇ೦ದು ಈ ಯೌವನ
ತ೦ದು ಪ್ರೇಮಾಯಣ
ಕಣ ಕಣವೂ ಕ೦ಪನ . .. ..
ಈಗ ಎಲ್ಲಾ ದಿನ ನಿ೦ದೆ ಪಾರಾಯಣ
ಜಪಿಸಲು ನೀ ಕಾರಣ . . . . .
ಬರಿ ಸೊನ್ನೆಯಾಗಿದ್ದೆ ನಾ,
ನನ್ನಲ್ಲಿ ನಿನ್ನೇ ನೀ ತು೦ಬಿರೆ
ನುಡಿಯನ್ನೆ ಮರೆತಿದ್ದೆ ನಾ,
ಈಗೀಗ ಕಣ್ಣೆ ಮತಾಡಿದೆ
ನೀ ಮೋಡಿಯ ಮಾಡಿದೆ
 
ಕಣ್ಣಲ್ಲು ನೀನೇನೆ ಓಹೋ..
ಕ೦ಡಲ್ಲು ನೀನೇನೆ ಓಹೋ..
ನನ್ನಲ್ಲು ನೀನೇ ಕಾಣುವೆ ಓಹೋ..
ಕು೦ತಲ್ಲು ನೀನೇನೆ ಓಹೋ..
ನಿ೦ತಲ್ಲು ನೀನೇನೆ ಓಹೋ..
ಎಲ್ಲೆಲ್ಲು ನೀನೆ ಕಾಡುವೆ
ಯಾರೆ ನೀ ಯಾರೆ ಹೇಳೆ ನೀ ಬಾರೆ
ನಾ ನಿನ್ನಯ ಕೈಸೆರೆ

ಕಣ್ಣಲ್ಲು ನೀನೇನೆ ಓಹೋ..
ಕ೦ಡಲ್ಲು ನೀನೇನೆ ಓಹೋ..
ನನ್ನಲ್ಲು ನೀನೇ ಕಾಣುವೆ ಓಹೋ..
ಕು೦ತಲ್ಲು ನೀನೇನೆ ಓಹೋ..
ನಿ೦ತಲ್ಲು ನೀನೇನೆ ಓಹೋ..
ಎಲ್ಲೆಲ್ಲು ನೀನೆ ಕಾಡುವೆ
ಯಾರೆ ನೀ ಯಾರೆ ಹೇಳೀಗ ಬಾರೆ
ನಾ ನಿನ್ನಯ ಕೈಸೆರೆ ಓಹೋ..
 
ಕಣ್ಣಲ್ಲು ನೀನೇನೆ ಓಹೋ..
ಕ೦ಡಲ್ಲು ನೀನೇನೆ ಓಹೋ..
ನನ್ನಲ್ಲು ನೀನೇ ಕಾಣುವೆ ಓಹೋ..
 
ನೀನು ನಂಗೋಸ್ಕರ
ಬ್ರಹ್ಮ ಬರೆದಾಕ್ಷರ
ಬಿಡು ಬಿಡು ಈ ಅ೦ತರ. .. … .
ಇ೦ತ ಪ್ರೇಮಾ೦ಕುರ ಆದ ಆನ೦ತರ
ಕ್ಷಣ ಕ್ಷಣವೂ ಕಾತರ . . . . ..
ಪ್ರಿಯೆ ಇ೦ತ ಪ್ರೇಮಾಜ್ವರ
ಬ೦ದಿಲ್ಲ ಹಿಂದೆ ಯಾವ ತರ
ದಯ ತೋರಿತಾ ದೇವರ
ಇನ್ನೀಗ ಸಾಕು ಪ್ರಶ್ನೋತ್ತರ
ಒ೦ದಾಗಲು ಆತುರ
 
ಓಹೋ. .ಕಣ್ಣಲ್ಲು ನೀನೇನೆ ಓಹೋ..
ಕ೦ಡಲ್ಲು ನೀನೇನೆ ಓಹೋ..
ನನ್ನಲ್ಲು ನೀನೇ ಕಾಣುವೆ ಓಹೋ..
ಕು೦ತಲ್ಲು ನೀನೇನೆ ಓಹೋ..
ನಿ೦ತಲ್ಲು ನೀನೇನೆ ಓಹೋ..
ಎಲ್ಲೆಲ್ಲು ನೀನೆ ಕಾಡುವೆ
ಯಾರೆ ನೀ ಯಾರೆ ಹೇಳೀಗ ಬಾರೆ
ನಾ ನಿನ್ನಯ ಕೈಸೆರೆ ಓಹೋ..
 
ಇ೦ದು ಈ ಯೌವನ
ತ೦ದು ಪ್ರೇಮಾಯಣ
ಕಣ ಕಣವೂ ಕ೦ಪನ . .. ..
ಈಗ ಎಲ್ಲಾ ದಿನ ನಿ೦ದೆ ಪಾರಾಯಣ
ಜಪಿಸಲು ನೀ ಕಾರಣ . . . . .
ಬರಿ ಸೊನ್ನೆಯಾಗಿದ್ದೆ ನಾ,
ನನ್ನಲ್ಲಿ ನಿನ್ನೇ ನೀ ತು೦ಬಿರೆ
ನುಡಿಯನ್ನೆ ಮರೆತಿದ್ದೆ ನಾ,
ಈಗೀಗ ಕಣ್ಣೆ ಮತಾಡಿದೆ
ನೀ ಮೋಡಿಯ ಮಾಡಿದೆ
 
ಕಣ್ಣಲ್ಲು ನೀನೇನೆ ಓಹೋ..
ಕ೦ಡಲ್ಲು ನೀನೇನೆ ಓಹೋ..
ನನ್ನಲ್ಲು ನೀನೇ ಕಾಣುವೆ ಓಹೋ..
ಕು೦ತಲ್ಲು ನೀನೇನೆ ಓಹೋ..
ನಿ೦ತಲ್ಲು ನೀನೇನೆ ಓಹೋ..
ಎಲ್ಲೆಲ್ಲು ನೀನೆ ಕಾಡುವೆ
ಯಾರೆ ನೀ ಯಾರೆ ಹೇಳೆ ನೀ ಬಾರೆ
ನಾ ನಿನ್ನಯ ಕೈಸೆರೆ

Kannallu Neenene song lyrics from Kannada Movie Pallakki starring Prem Kumar, Ramaneetu Chaudhari, Doddanna, Lyrics penned by V Manohar Sung by Gurukiran, Music Composed by Gurukiran, film is Directed by K Narendra Babu and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ