-
ಗೋಲಿ ಮಾರೊ ಮಾರೊ ಮಾರೊ
ಗೋಲಿ ಮಾರೊ
ಕಾಲು ಎಳೆಯೋ ಮಂದಿಗೆಲ್ಲ
ಸಾಗೋ ಮುಂದೆ
ನೀನು ಗೆದ್ದೇ ಗೆಲುವೆ ಎಲ್ಲ
ಹೋಗೊ ಹಿಂದೆ
ಸುಮ್ನೆ ಕುಂತ್ರೆ ಗೆಲುವು ಇಲ್ಲ
ತೋರ್ಸು ಬಾರೊ
ನಿನ್ನ ಜಾದೂ ಲೋಕಕೆಲ್ಲಾ
ಜಲ್ದಿ ಏಳು ಏಳು ಏಳು
ಬಾರ್ಸು ಗೋಲು ಮೇಲೆ ಗೋಲು
ನಂಬಿಕೊಂಡ್ರೆ ನಿನ್ನ ತೋಳು
ಇಲ್ಲ ಸೋಲು ಎಲ್ಲೂ ಸೋಲು
ಜಲ್ದಿ ಏಳು ಏಳು ಏಳು
ಬಾರ್ಸು ಗೋಲು ಮೇಲೆ ಗೋಲು
ನಂಬಿಕೊಂಡ್ರೆ ನಿನ್ನ ತೋಳು
ಇಲ್ಲ ಸೋಲು ಎಲ್ಲೂ ಸೋಲು
||ಗೋಲಿ ಮಾರೊ
ಕಾಲು ಎಳೆಯೋ ಮಂದಿಗೆಲ್ಲ
ಸಾಗೋ ಮುಂದೆ
ನೀನು ಗೆದ್ದೇ ಗೆಲುವೆ ಎಲ್ಲ
ಹೋಗೊ ಹಿಂದೆ
ಸುಮ್ನೆ ಕುಂತ್ರೆ ಗೆಲುವು ಇಲ್ಲ
ತೋರ್ಸು ಬಾರೊ
ನಿನ್ನ ಜಾದೂ ಲೋಕಕೆಲ್ಲಾ||
ಯುದ್ಧ ಅಂದ್ರೇ ನೀ ಸಿದ್ಧ ಆಗಿರು
ಯಾರೆ ಎದುರಾದರು
ಅಡ್ಡ ಬಂದ್ರೆ ನೀ ಖೇಡ್ಡ ತೋಡಿಡು
ಏನೆ ತೋಡಕಾದರು
ನೀ ಹಚ್ಚುವ ಕಿಚ್ಚು
ಕಣ್ಣ ಕಾಡ್ಗಿಚ್ಚು ಎಂಥ ನಂಜಿದ್ದರು
ಈ ಕೆಚ್ಚು ಈ ಹುಚ್ಚು
ಇರಲಿ ಹೆಚ್ಚು ಹೆಚ್ಚು ಎಂಥ ನೋವಿದ್ದರು
||ಗೋಲಿ ಮಾರೊ
ಕಾಲು ಎಳೆಯೋ ಮಂದಿಗೆಲ್ಲ
ಸಾಗೋ ಮುಂದೆ
ನೀನು ಗೆದ್ದೇ ಗೆಲುವೆ ಎಲ್ಲ
ಹೋಗೊ ಹಿಂದೆ
ಸುಮ್ನೆ ಕುಂತ್ರೆ ಗೆಲುವು ಇಲ್ಲ
ತೋರ್ಸು ಬಾರೊ
ನಿನ್ನ ಜಾದೂ ಲೋಕಕೆಲ್ಲಾ||
ಗೆಲ್ಲೊ ತಂತ್ರ ನೀ ಬಲ್ಲೆ ಎಂದರೆ
ಸೋಲೊ ಮಾತೆ ಇಲ್ಲ..
ಚುಚ್ಚೊ ಮುಳ್ಳ ಮುಳ್ಳಿನಿಂದ್ಲೇ ಕಿತ್ತರೆ
ನೋವ ಚಿಂತೆ ಇಲ್ಲ
ಈ ಹಿಂದೆ ನೀ ಹಿಂದೆ ಬಿದ್ದೆ ಬಾ ಮುಂದೆ
ಹಿಂದೆ ನೀ ನೋಡದೆ
ನೀ ಒಂದೇ ಒಂದೊಂದೇ ಹೆಜ್ಜೆ ಬಾ ಮುಂದೆ
ಹಿಂದೆ ನೀ ಹೋಗದೆ
||ಗೋಲಿ ಮಾರೊ
ಕಾಲು ಎಳೆಯೋ ಮಂದಿಗೆಲ್ಲ
ಸಾಗೋ ಮುಂದೆ
ನೀನು ಗೆದ್ದೇ ಗೆಲುವೆ ಎಲ್ಲ
ಹೋಗೊ ಹಿಂದೆ
ಸುಮ್ನೆ ಕುಂತ್ರೆ ಗೆಲುವು ಇಲ್ಲ
ತೋರ್ಸು ಬಾರೊ
ನಿನ್ನ ಜಾದೂ ಲೋಕಕೆಲ್ಲ||
ಜಲ್ದಿ ಏಳು ಏಳು ಏಳು
ಬಾರ್ಸು ಗೋಲು ಮೇಲೆ ಗೋಲು
ನಂಬಿಕೊಂಡ್ರೆ ನಿನ್ನ ತೋಳು
ಇಲ್ಲ ಸೋಲು ಎಲ್ಲೂ ಸೋಲು
ಜಲ್ದಿ ಏಳು ಏಳು ಏಳು
ಬಾರ್ಸು ಗೋಲು ಮೇಲೆ ಗೋಲು
ನಂಬಿಕೊಂಡ್ರೆ ನಿನ್ನ ತೋಳು
ಇಲ್ಲ ಸೋಲು ಎಲ್ಲೂ ಸೋಲು
ಗೋಲಿ ಮಾರೊ
ಕಾಲು ಎಳೆಯೋ ಮಂದಿಗೆಲ್ಲ
ಸಾಗೋ ಮುಂದೆ
ನೀನು ಗೆದ್ದೇ ಗೆಲುವೆ ಎಲ್ಲ
ಹೋಗೊ ಹಿಂದೆ
ಸುಮ್ನೆ ಕುಂತ್ರೆ ಗೆಲುವು ಇಲ್ಲ
ತೋರ್ಸು ಬಾರೊ
ನಿನ್ನ ಜಾದೂ ಲೋಕಕೆಲ್ಲ
ಗೋಲಿ ಮಾರೊ
-
ಗೋಲಿ ಮಾರೊ ಮಾರೊ ಮಾರೊ
ಗೋಲಿ ಮಾರೊ
ಕಾಲು ಎಳೆಯೋ ಮಂದಿಗೆಲ್ಲ
ಸಾಗೋ ಮುಂದೆ
ನೀನು ಗೆದ್ದೇ ಗೆಲುವೆ ಎಲ್ಲ
ಹೋಗೊ ಹಿಂದೆ
ಸುಮ್ನೆ ಕುಂತ್ರೆ ಗೆಲುವು ಇಲ್ಲ
ತೋರ್ಸು ಬಾರೊ
ನಿನ್ನ ಜಾದೂ ಲೋಕಕೆಲ್ಲಾ
ಜಲ್ದಿ ಏಳು ಏಳು ಏಳು
ಬಾರ್ಸು ಗೋಲು ಮೇಲೆ ಗೋಲು
ನಂಬಿಕೊಂಡ್ರೆ ನಿನ್ನ ತೋಳು
ಇಲ್ಲ ಸೋಲು ಎಲ್ಲೂ ಸೋಲು
ಜಲ್ದಿ ಏಳು ಏಳು ಏಳು
ಬಾರ್ಸು ಗೋಲು ಮೇಲೆ ಗೋಲು
ನಂಬಿಕೊಂಡ್ರೆ ನಿನ್ನ ತೋಳು
ಇಲ್ಲ ಸೋಲು ಎಲ್ಲೂ ಸೋಲು
||ಗೋಲಿ ಮಾರೊ
ಕಾಲು ಎಳೆಯೋ ಮಂದಿಗೆಲ್ಲ
ಸಾಗೋ ಮುಂದೆ
ನೀನು ಗೆದ್ದೇ ಗೆಲುವೆ ಎಲ್ಲ
ಹೋಗೊ ಹಿಂದೆ
ಸುಮ್ನೆ ಕುಂತ್ರೆ ಗೆಲುವು ಇಲ್ಲ
ತೋರ್ಸು ಬಾರೊ
ನಿನ್ನ ಜಾದೂ ಲೋಕಕೆಲ್ಲಾ||
ಯುದ್ಧ ಅಂದ್ರೇ ನೀ ಸಿದ್ಧ ಆಗಿರು
ಯಾರೆ ಎದುರಾದರು
ಅಡ್ಡ ಬಂದ್ರೆ ನೀ ಖೇಡ್ಡ ತೋಡಿಡು
ಏನೆ ತೋಡಕಾದರು
ನೀ ಹಚ್ಚುವ ಕಿಚ್ಚು
ಕಣ್ಣ ಕಾಡ್ಗಿಚ್ಚು ಎಂಥ ನಂಜಿದ್ದರು
ಈ ಕೆಚ್ಚು ಈ ಹುಚ್ಚು
ಇರಲಿ ಹೆಚ್ಚು ಹೆಚ್ಚು ಎಂಥ ನೋವಿದ್ದರು
||ಗೋಲಿ ಮಾರೊ
ಕಾಲು ಎಳೆಯೋ ಮಂದಿಗೆಲ್ಲ
ಸಾಗೋ ಮುಂದೆ
ನೀನು ಗೆದ್ದೇ ಗೆಲುವೆ ಎಲ್ಲ
ಹೋಗೊ ಹಿಂದೆ
ಸುಮ್ನೆ ಕುಂತ್ರೆ ಗೆಲುವು ಇಲ್ಲ
ತೋರ್ಸು ಬಾರೊ
ನಿನ್ನ ಜಾದೂ ಲೋಕಕೆಲ್ಲಾ||
ಗೆಲ್ಲೊ ತಂತ್ರ ನೀ ಬಲ್ಲೆ ಎಂದರೆ
ಸೋಲೊ ಮಾತೆ ಇಲ್ಲ..
ಚುಚ್ಚೊ ಮುಳ್ಳ ಮುಳ್ಳಿನಿಂದ್ಲೇ ಕಿತ್ತರೆ
ನೋವ ಚಿಂತೆ ಇಲ್ಲ
ಈ ಹಿಂದೆ ನೀ ಹಿಂದೆ ಬಿದ್ದೆ ಬಾ ಮುಂದೆ
ಹಿಂದೆ ನೀ ನೋಡದೆ
ನೀ ಒಂದೇ ಒಂದೊಂದೇ ಹೆಜ್ಜೆ ಬಾ ಮುಂದೆ
ಹಿಂದೆ ನೀ ಹೋಗದೆ
||ಗೋಲಿ ಮಾರೊ
ಕಾಲು ಎಳೆಯೋ ಮಂದಿಗೆಲ್ಲ
ಸಾಗೋ ಮುಂದೆ
ನೀನು ಗೆದ್ದೇ ಗೆಲುವೆ ಎಲ್ಲ
ಹೋಗೊ ಹಿಂದೆ
ಸುಮ್ನೆ ಕುಂತ್ರೆ ಗೆಲುವು ಇಲ್ಲ
ತೋರ್ಸು ಬಾರೊ
ನಿನ್ನ ಜಾದೂ ಲೋಕಕೆಲ್ಲ||
ಜಲ್ದಿ ಏಳು ಏಳು ಏಳು
ಬಾರ್ಸು ಗೋಲು ಮೇಲೆ ಗೋಲು
ನಂಬಿಕೊಂಡ್ರೆ ನಿನ್ನ ತೋಳು
ಇಲ್ಲ ಸೋಲು ಎಲ್ಲೂ ಸೋಲು
ಜಲ್ದಿ ಏಳು ಏಳು ಏಳು
ಬಾರ್ಸು ಗೋಲು ಮೇಲೆ ಗೋಲು
ನಂಬಿಕೊಂಡ್ರೆ ನಿನ್ನ ತೋಳು
ಇಲ್ಲ ಸೋಲು ಎಲ್ಲೂ ಸೋಲು
ಗೋಲಿ ಮಾರೊ
ಕಾಲು ಎಳೆಯೋ ಮಂದಿಗೆಲ್ಲ
ಸಾಗೋ ಮುಂದೆ
ನೀನು ಗೆದ್ದೇ ಗೆಲುವೆ ಎಲ್ಲ
ಹೋಗೊ ಹಿಂದೆ
ಸುಮ್ನೆ ಕುಂತ್ರೆ ಗೆಲುವು ಇಲ್ಲ
ತೋರ್ಸು ಬಾರೊ
ನಿನ್ನ ಜಾದೂ ಲೋಕಕೆಲ್ಲ
ಗೋಲಿ ಮಾರೊ
Golimaaro song lyrics from Kannada Movie Pallakki starring Prem Kumar, Ramaneetu Chaudhari, Doddanna, Lyrics penned by Kaviraj Sung by Karthik, Music Composed by Gurukiran, film is Directed by K Narendra Babu and film is released on 2007