-
ಕನ್ನಡ…ಆ ಕನ್ನಡ…ಆ
ಕನ್ನಡ ಕನ್ನಡ
ಕನ್ನಡ ಕನ್ನಡ
ಅವ್ವ ಕಣೋ (ಕನ್ನಡ)
ನಮ್ ಜೀವ ಕಣೋ (ಕನ್ನಡ)
ನಮ್ ಅವ್ವ ಕಣೋ (ಕನ್ನಡ)
ನಮ್ ಜೀವ ಕಣೋ (ಕನ್ನಡ)
ದೈವ ಕಣೋ (ಕನ್ನಡ)
ನಮ್ ಗರ್ವ ಕಣೋ (ಕನ್ನಡ)
ಸಿದ್ದ ಕಣೋ ಪ್ರಾಣ ಕೊಡೋಕೆ
ಈ ನೆಲ ಜಲ ನಾಡ ನುಡಿಗೆ
ಈ ನೆಲ ಜಲ ನಾಡ ನುಡಿಗೆ
||ನಮ್ ಅವ್ವ ಕಣೋ (ಕನ್ನಡ)
ನಮ್ ಜೀವ ಕಣೋ (ಕನ್ನಡ)
ದೈವ ಕಣೋ (ಕನ್ನಡ)
ನಮ್ ಗರ್ವ ಕಣೋ (ಕನ್ನಡ)||
ಮೈಸೂರ ಮಲ್ಲಿಗೆ
ಕಂಪಲ್ಲಿ ಕನ್ನಡ
ಕೊಡಗಿನ ಕಾಡಿನ
ಇಂಪಲ್ಲಿ ಕನ್ನಡ
ಜೇನು ಜಿನುಗೊ ಭಾಷೆನೋ
ಪ್ರೀತಿ ಸುರಿಸೋ ಚಿಲುಮೆನೋ
ಮಲ್ನಾಡ ಅಕ್ಕರೆ
ನಗುವಲ್ಲಿ ಕನ್ನಡ
ಮಂಡ್ಯದ ಸಕ್ಕರೆ
ಸವಿಯಲ್ಲಿ ಕನ್ನಡ
ನಮ್ಮ ನುಡಿಯೆ ಚಂದನೋ
ನಮ್ಮ ಪದವೆ ಅಂದನೋ
||ಅವ್ವ ಕಣೋ (ಕನ್ನಡ)
ಜೀವ ಕಣೋ (ಕನ್ನಡ)
ದೈವ ಕಣೋ (ಕನ್ನಡ)
ನಮ್ ಗರ್ವ ಕಣೋ (ಕನ್ನಡ)
ಸಿದ್ದ ಕಣೋ ಪ್ರಾಣ ಕೊಡೋಕೆ
ಈ ನೆಲ ಜಲ ನಾಡ ನುಡಿಗೆ
ಈ ನೆಲ ಜಲ ನಾಡ ನುಡಿಗೆ||
ಕನ್ನಡ…ಆ ಕನ್ನಡ…ಆ
ಕನ್ನಡ…ಆ ಕನ್ನಡ…ಆ
ಬೆಳಗಾವಿ ಮಣ್ಣಿನ
ಮೈಯಲ್ಲಿ ಕನ್ನಡ
ಹುಬ್ಬಳ್ಳಿ ಹೈದನ
ಎದೆಯಲ್ಲಿ ಕನ್ನಡ
ಅಮ್ಮನೆದೆಯ ಹಾಲೇನೋ
ಸ್ವಚ್ಛ ಸುಧೆಯ ಭಾಷೆನೋ
ಮಂಗಳೂರ ಸಾಗರ
ಅಲೆಯಲ್ಲಿ ಕನ್ನಡ
ಬೇಲೂರ ಶಿಲ್ಪದ
ಕಲೆಯಲ್ಲಿ ಕನ್ನಡ
ಅನ್ನ ಕೊಡುವ ಭಾಷೆನೋ
ಅಣ್ಣ ನುಡಿದ ನುಡಿ ಕಣೋ
||ಅವ್ವ ಕಣೋ (ಕನ್ನಡ)
ಜೀವ ಕಣೋ (ಕನ್ನಡ)
ದೈವ ಕಣೋ (ಕನ್ನಡ)
ನಮ್ ಗರ್ವ ಕಣೋ (ಕನ್ನಡ)
ಸಿದ್ದ ಕಣೋ ಪ್ರಾಣ ಕೊಡೋಕೆ
ಈ ನೆಲ ಜಲ ನಾಡ ನುಡಿಗೆ
ಈ ನೆಲ ಜಲ ನಾಡ ನುಡಿಗೆ
ಅವ್ವ ಕಣೋ (ಕನ್ನಡ)
ಜೀವ ಕಣೋ (ಕನ್ನಡ)
ದೈವ ಕಣೋ (ಕನ್ನಡ)
ನಮ್ ಗರ್ವ ಕಣೋ (ಕನ್ನಡ)||
-
ಕನ್ನಡ…ಆ ಕನ್ನಡ…ಆ
ಕನ್ನಡ ಕನ್ನಡ
ಕನ್ನಡ ಕನ್ನಡ
ಅವ್ವ ಕಣೋ (ಕನ್ನಡ)
ನಮ್ ಜೀವ ಕಣೋ (ಕನ್ನಡ)
ನಮ್ ಅವ್ವ ಕಣೋ (ಕನ್ನಡ)
ನಮ್ ಜೀವ ಕಣೋ (ಕನ್ನಡ)
ದೈವ ಕಣೋ (ಕನ್ನಡ)
ನಮ್ ಗರ್ವ ಕಣೋ (ಕನ್ನಡ)
ಸಿದ್ದ ಕಣೋ ಪ್ರಾಣ ಕೊಡೋಕೆ
ಈ ನೆಲ ಜಲ ನಾಡ ನುಡಿಗೆ
ಈ ನೆಲ ಜಲ ನಾಡ ನುಡಿಗೆ
||ನಮ್ ಅವ್ವ ಕಣೋ (ಕನ್ನಡ)
ನಮ್ ಜೀವ ಕಣೋ (ಕನ್ನಡ)
ದೈವ ಕಣೋ (ಕನ್ನಡ)
ನಮ್ ಗರ್ವ ಕಣೋ (ಕನ್ನಡ)||
ಮೈಸೂರ ಮಲ್ಲಿಗೆ
ಕಂಪಲ್ಲಿ ಕನ್ನಡ
ಕೊಡಗಿನ ಕಾಡಿನ
ಇಂಪಲ್ಲಿ ಕನ್ನಡ
ಜೇನು ಜಿನುಗೊ ಭಾಷೆನೋ
ಪ್ರೀತಿ ಸುರಿಸೋ ಚಿಲುಮೆನೋ
ಮಲ್ನಾಡ ಅಕ್ಕರೆ
ನಗುವಲ್ಲಿ ಕನ್ನಡ
ಮಂಡ್ಯದ ಸಕ್ಕರೆ
ಸವಿಯಲ್ಲಿ ಕನ್ನಡ
ನಮ್ಮ ನುಡಿಯೆ ಚಂದನೋ
ನಮ್ಮ ಪದವೆ ಅಂದನೋ
||ಅವ್ವ ಕಣೋ (ಕನ್ನಡ)
ಜೀವ ಕಣೋ (ಕನ್ನಡ)
ದೈವ ಕಣೋ (ಕನ್ನಡ)
ನಮ್ ಗರ್ವ ಕಣೋ (ಕನ್ನಡ)
ಸಿದ್ದ ಕಣೋ ಪ್ರಾಣ ಕೊಡೋಕೆ
ಈ ನೆಲ ಜಲ ನಾಡ ನುಡಿಗೆ
ಈ ನೆಲ ಜಲ ನಾಡ ನುಡಿಗೆ||
ಕನ್ನಡ…ಆ ಕನ್ನಡ…ಆ
ಕನ್ನಡ…ಆ ಕನ್ನಡ…ಆ
ಬೆಳಗಾವಿ ಮಣ್ಣಿನ
ಮೈಯಲ್ಲಿ ಕನ್ನಡ
ಹುಬ್ಬಳ್ಳಿ ಹೈದನ
ಎದೆಯಲ್ಲಿ ಕನ್ನಡ
ಅಮ್ಮನೆದೆಯ ಹಾಲೇನೋ
ಸ್ವಚ್ಛ ಸುಧೆಯ ಭಾಷೆನೋ
ಮಂಗಳೂರ ಸಾಗರ
ಅಲೆಯಲ್ಲಿ ಕನ್ನಡ
ಬೇಲೂರ ಶಿಲ್ಪದ
ಕಲೆಯಲ್ಲಿ ಕನ್ನಡ
ಅನ್ನ ಕೊಡುವ ಭಾಷೆನೋ
ಅಣ್ಣ ನುಡಿದ ನುಡಿ ಕಣೋ
||ಅವ್ವ ಕಣೋ (ಕನ್ನಡ)
ಜೀವ ಕಣೋ (ಕನ್ನಡ)
ದೈವ ಕಣೋ (ಕನ್ನಡ)
ನಮ್ ಗರ್ವ ಕಣೋ (ಕನ್ನಡ)
ಸಿದ್ದ ಕಣೋ ಪ್ರಾಣ ಕೊಡೋಕೆ
ಈ ನೆಲ ಜಲ ನಾಡ ನುಡಿಗೆ
ಈ ನೆಲ ಜಲ ನಾಡ ನುಡಿಗೆ
ಅವ್ವ ಕಣೋ (ಕನ್ನಡ)
ಜೀವ ಕಣೋ (ಕನ್ನಡ)
ದೈವ ಕಣೋ (ಕನ್ನಡ)
ನಮ್ ಗರ್ವ ಕಣೋ (ಕನ್ನಡ)||