-
ಇಂಥ ಶಾಪ ನೀಡೋ ಪಾಪ
ನಂದೇನಿದೆ ನೀ ಹೇಳು ನೀ ಕೇಳು
ಇದು ನ್ಯಾಯವೇ
ಒಂದಾಗಿಸೋನು ಬೇರಾಗಿಸೋನು
ಎಲ್ಲಾನು ನೀನಲ್ಲವೇ
ನೀ ದೇವರೇನ್ ನಿನ್ ಆಟವೇನ್
ಹೃದಯಾನೆ ನಿಂಗಿಲ್ಲವೇ
-
ಇಂಥ ಶಾಪ ನೀಡೋ ಪಾಪ
ನಂದೇನಿದೆ ನೀ ಹೇಳು ನೀ ಕೇಳು
ಇದು ನ್ಯಾಯವೇ
ಒಂದಾಗಿಸೋನು ಬೇರಾಗಿಸೋನು
ಎಲ್ಲಾನು ನೀನಲ್ಲವೇ
ನೀ ದೇವರೇನ್ ನಿನ್ ಆಟವೇನ್
ಹೃದಯಾನೆ ನಿಂಗಿಲ್ಲವೇ
Intha Shaapa song lyrics from Kannada Movie Pallakki starring Prem Kumar, Ramaneetu Chaudhari, Doddanna, Lyrics penned by Kaviraj Sung by Chethan Sosca, Music Composed by Gurukiran, film is Directed by K Narendra Babu and film is released on 2007