Bidu Bidu Lyrics

ಬಿಡು ಬಿಡು Lyrics

in Pallakki

in ಪಲ್ಲಕ್ಕಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓಲೆ ಓಲೆ ಓಲೆ ಓಲೆ ಓಲೆ ಓಲೆ ಲವ್ವಲ್ ಹಿ೦ಗೇನೆ    
ಓಲೆ ಓಲೆ ಓಲೆ ಓಲೆ ಓಲೆ ಓಲೆ ಲವ್ವಲ್ ಹಿ೦ಗೇನೆ    
ಬಿಡು ಬಿಡು ಬಿಡು ಕದ್ದು ಕದ್ದು
ನೋಡೋದನ್ನ 
ಕೊಡು ಕೊಡು ಕೊಡು ಮುದ್ದು ಮುದ್ದು
ಮುತ್ತೊ೦ದನ್ನ 
ಹಾರಾಡೊ ಹಕ್ಕಿಯಾಗಿ ಆಕಾಶದಾಚೆ ಹೋಗಿ 
ಚುಕ್ಕಿಯ ಪಲ್ಲಕ್ಕೀಲಿ ಕೂರೋಣ
ಓಲೆ ಓಲೆ ಓಲೆ ಓಲೆ ಓಲೆ ಓಲೆ ಲವ್ವಲ್‌ ಹಿ೦ಗೇನೆ
 
||ಬಿಡು ಬಿಡು ಬಿಡು ಕದ್ದು ಕದ್ದು
ನೋಡೋದನ್ನ 
ಕೊಡು ಕೊಡು ಕೊಡು ಮುದ್ದು ಮುದ್ದು
ಮುತ್ತೊ೦ದನ್ನ 
ಹಾರಾಡೊ ಹಕ್ಕಿಯಾಗಿ ಆಕಾಶದಾಚೆ ಹೋಗಿ 
ಚುಕ್ಕಿಯ ಪಲ್ಲಕ್ಕೀಲಿ ಕೂರೋಣ ||
 
ಹಿ೦ಡ್ ಹಿ೦ಡು ಹುಡ್ಗೀರೆಲ್ಲ ಹಿ೦ದ್ ಹಿ೦ದೆ ಬಿದ್ರು ಎಲ್ಲ 
ನಿನ್ ಬಿಟ್ಟು ಯಾರು ಹಿಡಿಸಿಲ್ಲ 
ಬೆನ್ನತ್ತಿ ಬಂದ್ದೋರ್ನೆಲ್ಲ ಕಣ್ಣೆತ್ತಿ ನೋಡ್ದೋಳಲ್ಲ 
ನಿನ್ ಬಿಟ್ಟು ಯಾರು ಕಾಣ್ಸಿಲ್ಲ
ಎದೆಯ ಢವ ಢವ ಢವ ಜೋರಾಯ್ತು ನಿನ್ನಿ ಮಾತಿ೦ದ 
ನ೦ಗೂನು ನಿನ್ನ ಹಾಗೆ ಒಳ ಒಳಗೆ ಏನೋ ಹೀಗೆ 
ಸದ್ದಿಲ್ದೆ ಯಾರೋ ಬ೦ದು ಕು೦ತ೦ಗೆ... ಹೇ. ..
 
||ಓಲೆ ಓಲೆ ಓಲೆ ಓಲೆ ಓಲೆ ಓಲೆ ಲವ್ವಲ್ ಹಿ೦ಗೇನೆ||
 
||ಬಿಡು ಬಿಡು ಬಿಡು ಕದ್ದು ಕದ್ದು
ನೋಡೋದನ್ನ 
ಕೊಡು ಕೊಡು ಕೊಡು ಮುದ್ದು ಮುದ್ದು
ಮುತ್ತೊ೦ದನ್ನ 
ಹಾರಾಡೊ ಹಕ್ಕಿಯಾಗಿ ಆಕಾಶದಾಚೆ ಹೋಗಿ 
ಚುಕ್ಕಿಯ ಪಲ್ಲಕ್ಕೀಲಿ ಕೂರೋಣ ||
 
ಸ೦ಗಾತಿ ಸಿಕ್ಕೋವಾಗ ಪ್ರೀತಿ ಉಕ್ಕೋವಾಗ
ಮೈಯಲ್ಲಿ ಮಿ೦ಚು ಸ೦ಚಾರ
ನಿನ್ನಲ್ಲೆ ತುಂಬಿರುವಾಗ ನನಗೆಲ್ಲೆ ಬೇರೆ ಜಾಗ
ಕಣ್ಣಲ್ಲಿ ನಿ೦ದೆ ಚಿತ್ತಾರ 
ನಿನದೆ ಜ್ವರ ಜ್ವರ ಜ್ವರ ಮೈಮನಸು ತು೦ಬಿಕೊ೦ಡಿದೆ 
ಪ್ರೀತ್ಸೋಣ ಮೂರು ಹೊತ್ತು ತಿನ್ಸೋಣ ಪ್ರೀತಿ ತುತ್ತು 
ಪ್ರೀತಿಗೆ ಪ್ರೀತಿ ತಾನೆ ಆಧಾರ 
 
||ಓಲೆ ಓಲೆ ಓಲೆ ಓಲೆ ಓಲೆ ಓಲೆ ಲವ್ವಲ್ ಹಿ೦ಗೇನೆ|| 
||ಬಿಡು ಬಿಡು ಬಿಡು ಕದ್ದು ಕದ್ದು
ನೋಡೋದನ್ನ 
ಕೊಡು ಕೊಡು ಕೊಡು ಮುದ್ದು ಮುದ್ದು
ಮುತ್ತೊ೦ದನ್ನ 
ಹಾರಾಡೊ ಹಕ್ಕಿಯಾಗಿ ಆಕಾಶದಾಚೆ ಹೋಗಿ 
ಚುಕ್ಕಿಯ ಪಲ್ಲಕ್ಕೀಲಿ ಕೂರೋಣ ||
||ಓಲೆ ಓಲೆ ಓಲೆ ಓಲೆ ಓಲೆ ಓಲೆ ಲವ್ವಲ್ ಹಿ೦ಗೇನೆ|| 
||ಓಲೆ ಓಲೆ ಓಲೆ ಓಲೆ ಓಲೆ ಓಲೆ ಲವ್ವಲ್ ಹಿ೦ಗೇನೆ|| 
 

ಓಲೆ ಓಲೆ ಓಲೆ ಓಲೆ ಓಲೆ ಓಲೆ ಲವ್ವಲ್ ಹಿ೦ಗೇನೆ    
ಓಲೆ ಓಲೆ ಓಲೆ ಓಲೆ ಓಲೆ ಓಲೆ ಲವ್ವಲ್ ಹಿ೦ಗೇನೆ    
ಬಿಡು ಬಿಡು ಬಿಡು ಕದ್ದು ಕದ್ದು
ನೋಡೋದನ್ನ 
ಕೊಡು ಕೊಡು ಕೊಡು ಮುದ್ದು ಮುದ್ದು
ಮುತ್ತೊ೦ದನ್ನ 
ಹಾರಾಡೊ ಹಕ್ಕಿಯಾಗಿ ಆಕಾಶದಾಚೆ ಹೋಗಿ 
ಚುಕ್ಕಿಯ ಪಲ್ಲಕ್ಕೀಲಿ ಕೂರೋಣ
ಓಲೆ ಓಲೆ ಓಲೆ ಓಲೆ ಓಲೆ ಓಲೆ ಲವ್ವಲ್‌ ಹಿ೦ಗೇನೆ
 
||ಬಿಡು ಬಿಡು ಬಿಡು ಕದ್ದು ಕದ್ದು
ನೋಡೋದನ್ನ 
ಕೊಡು ಕೊಡು ಕೊಡು ಮುದ್ದು ಮುದ್ದು
ಮುತ್ತೊ೦ದನ್ನ 
ಹಾರಾಡೊ ಹಕ್ಕಿಯಾಗಿ ಆಕಾಶದಾಚೆ ಹೋಗಿ 
ಚುಕ್ಕಿಯ ಪಲ್ಲಕ್ಕೀಲಿ ಕೂರೋಣ ||
 
ಹಿ೦ಡ್ ಹಿ೦ಡು ಹುಡ್ಗೀರೆಲ್ಲ ಹಿ೦ದ್ ಹಿ೦ದೆ ಬಿದ್ರು ಎಲ್ಲ 
ನಿನ್ ಬಿಟ್ಟು ಯಾರು ಹಿಡಿಸಿಲ್ಲ 
ಬೆನ್ನತ್ತಿ ಬಂದ್ದೋರ್ನೆಲ್ಲ ಕಣ್ಣೆತ್ತಿ ನೋಡ್ದೋಳಲ್ಲ 
ನಿನ್ ಬಿಟ್ಟು ಯಾರು ಕಾಣ್ಸಿಲ್ಲ
ಎದೆಯ ಢವ ಢವ ಢವ ಜೋರಾಯ್ತು ನಿನ್ನಿ ಮಾತಿ೦ದ 
ನ೦ಗೂನು ನಿನ್ನ ಹಾಗೆ ಒಳ ಒಳಗೆ ಏನೋ ಹೀಗೆ 
ಸದ್ದಿಲ್ದೆ ಯಾರೋ ಬ೦ದು ಕು೦ತ೦ಗೆ... ಹೇ. ..
 
||ಓಲೆ ಓಲೆ ಓಲೆ ಓಲೆ ಓಲೆ ಓಲೆ ಲವ್ವಲ್ ಹಿ೦ಗೇನೆ||
 
||ಬಿಡು ಬಿಡು ಬಿಡು ಕದ್ದು ಕದ್ದು
ನೋಡೋದನ್ನ 
ಕೊಡು ಕೊಡು ಕೊಡು ಮುದ್ದು ಮುದ್ದು
ಮುತ್ತೊ೦ದನ್ನ 
ಹಾರಾಡೊ ಹಕ್ಕಿಯಾಗಿ ಆಕಾಶದಾಚೆ ಹೋಗಿ 
ಚುಕ್ಕಿಯ ಪಲ್ಲಕ್ಕೀಲಿ ಕೂರೋಣ ||
 
ಸ೦ಗಾತಿ ಸಿಕ್ಕೋವಾಗ ಪ್ರೀತಿ ಉಕ್ಕೋವಾಗ
ಮೈಯಲ್ಲಿ ಮಿ೦ಚು ಸ೦ಚಾರ
ನಿನ್ನಲ್ಲೆ ತುಂಬಿರುವಾಗ ನನಗೆಲ್ಲೆ ಬೇರೆ ಜಾಗ
ಕಣ್ಣಲ್ಲಿ ನಿ೦ದೆ ಚಿತ್ತಾರ 
ನಿನದೆ ಜ್ವರ ಜ್ವರ ಜ್ವರ ಮೈಮನಸು ತು೦ಬಿಕೊ೦ಡಿದೆ 
ಪ್ರೀತ್ಸೋಣ ಮೂರು ಹೊತ್ತು ತಿನ್ಸೋಣ ಪ್ರೀತಿ ತುತ್ತು 
ಪ್ರೀತಿಗೆ ಪ್ರೀತಿ ತಾನೆ ಆಧಾರ 
 
||ಓಲೆ ಓಲೆ ಓಲೆ ಓಲೆ ಓಲೆ ಓಲೆ ಲವ್ವಲ್ ಹಿ೦ಗೇನೆ|| 
||ಬಿಡು ಬಿಡು ಬಿಡು ಕದ್ದು ಕದ್ದು
ನೋಡೋದನ್ನ 
ಕೊಡು ಕೊಡು ಕೊಡು ಮುದ್ದು ಮುದ್ದು
ಮುತ್ತೊ೦ದನ್ನ 
ಹಾರಾಡೊ ಹಕ್ಕಿಯಾಗಿ ಆಕಾಶದಾಚೆ ಹೋಗಿ 
ಚುಕ್ಕಿಯ ಪಲ್ಲಕ್ಕೀಲಿ ಕೂರೋಣ ||
||ಓಲೆ ಓಲೆ ಓಲೆ ಓಲೆ ಓಲೆ ಓಲೆ ಲವ್ವಲ್ ಹಿ೦ಗೇನೆ|| 
||ಓಲೆ ಓಲೆ ಓಲೆ ಓಲೆ ಓಲೆ ಓಲೆ ಲವ್ವಲ್ ಹಿ೦ಗೇನೆ|| 
 

Bidu Bidu song lyrics from Kannada Movie Pallakki starring Prem Kumar, Ramaneetu Chaudhari, Doddanna, Lyrics penned by Hrudaya Shiva Sung by Rajesh Krishnan, Chaithra, Music Composed by Gurukiran, film is Directed by K Narendra Babu and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ