ಹೆಣ್ಣು : ಆ ಆ ಆ….ಆ ಆ ಆ….
ಗಂಡು : ಆ ಆ ಆ…ಲಾಲಾಲಾಲಾ
ಇಬ್ಬರು : ಹೂಂ ಹೂಂ ಹೂಂ ಹೂಂ
ಗಂಡು : ಒಂದೊಂದು ಹೂವಿಗೂ
ಒಂದೊಂದು ಶ್ರೀಗಂಧ
ತಂದ ಮನಸ್ಯಾರದು
ಹೆಣ್ಣು : ಒಂದೊಂದು ಹೃದಯಕ್ಕೂ
ಒಂದೊಂದು ಪ್ರೀತಿನ ಬರೆದ
ಲಿಪಿ ಯಾರದು
ಗಂಡು : ಓ ದೈವ…ಹರಸು ಈ ಪ್ರೀತಿಯ
ಹೆಣ್ಣು : ಪ್ರೇಮಿಗಳ ಒಂದೇ ಒಂದಾಸೆಯ
ಗಂಡು : ನಿಜವಾಗಿಸು ಆಶಯ…
|| ಇಬ್ಬರು : ಒಂದೊಂದು ಹೂವಿಗೂ
ಒಂದೊಂದು ಶ್ರೀಗಂಧ
ತಂದ ಮನಸ್ಯಾರದು….||
ಗಂಡು : ಹೊಂಬಿಸಿಲ ಗರಿಯೊಳಗೆ
ಇಳಿಜಾರೋ ಹನಿಯೇ ಪ್ರೀತಿಯು
ಅಲೆ ಅಲೆಯಾ ಚುಂಬಿಸುವ
ಸುಳಿ ನೀನಾ ಚೆಲುವೇ ಪ್ರೀತಿಯು
ಮಳೆಬಿಲ್ಲಿಗೂ ನಸುನಾಚಿಕೆ
ಈ ಪ್ರೀತಿಯ ಸಿರಿ ಕಂಡರೆ…
ಮರುಭೂಮಿಯು ಮಳೆನಾಡಂತೆ
ಈ ಪ್ರೀತಿಯು ಜೊತೆ ಬಂದರೆ
ಚಿರವಾಗಲಿ ಪ್ರೀತಿಯು…
|| ಗಂಡು : ಒಂದೊಂದು ಹೂವಿಗೂ
ಒಂದೊಂದು ಶ್ರೀಗಂಧ
ತಂದ ಮನಸ್ಯಾರದು
ಒಂದೊಂದು ಹೃದಯಕ್ಕೂ
ಒಂದೊಂದು ಪ್ರೀತಿನ ಬರೆದ
ಲಿಪಿ ಯಾರದು…..||
ಹೆಣ್ಣು : ಚಿರಕಾಲ ಒಲಿಬೇಕು
ಈ ಭೂಮಿ ಮೇಲೆ ಪ್ರೀತಿಯು
ಹೊಸ ಚರಿತೆ ಬರಿಬೇಕು
ಈ ಜೋಡಿ ಜೀವದ ಜ್ಯೋತಿಯು
ಕನಸೆಲ್ಲವೂ ಕೈ ಗೂಡಲಿ
ಕೈ ಚಾಚು ನೀ ಎದೆ ಗೂಡಲಿ
ಓ…ಕ್ಷಣವಾಗಲಿ ಯುಗವಾಗಲಿ
ಆಂತರ್ಯದ ಋಣ ತೀರಲಿ
ಮಗುವಾಗಲಿ ಪ್ರೀತಿಯು
ಇಬ್ಬರು : ಹೂಂ…ಒಂದೊಂದು ಹೂವಿಗೂ
ಒಂದೊಂದು ಶ್ರೀಗಂಧ
ತಂದ ಮನಸ್ಯಾರದು
ಒಂದೊಂದು ಹೃದಯಕ್ಕೂ
ಒಂದೊಂದು ಪ್ರೀತಿನ ಬರೆದ
ಲಿಪಿ ಯಾರದು…
ಓ ದೈವ…ಹರಸು ಈ ಪ್ರೀತಿಯ
ಪ್ರೇಮಿಗಳ ಒಂದೇ ಒಂದಾಸೆಯ
ನಿಜವಾಗಿಸು ಆಶಯ……||
ಹೆಣ್ಣು : ಆ ಆ ಆ….ಆ ಆ ಆ….
ಗಂಡು : ಆ ಆ ಆ…ಲಾಲಾಲಾಲಾ
ಇಬ್ಬರು : ಹೂಂ ಹೂಂ ಹೂಂ ಹೂಂ
ಗಂಡು : ಒಂದೊಂದು ಹೂವಿಗೂ
ಒಂದೊಂದು ಶ್ರೀಗಂಧ
ತಂದ ಮನಸ್ಯಾರದು
ಹೆಣ್ಣು : ಒಂದೊಂದು ಹೃದಯಕ್ಕೂ
ಒಂದೊಂದು ಪ್ರೀತಿನ ಬರೆದ
ಲಿಪಿ ಯಾರದು
ಗಂಡು : ಓ ದೈವ…ಹರಸು ಈ ಪ್ರೀತಿಯ
ಹೆಣ್ಣು : ಪ್ರೇಮಿಗಳ ಒಂದೇ ಒಂದಾಸೆಯ
ಗಂಡು : ನಿಜವಾಗಿಸು ಆಶಯ…
|| ಇಬ್ಬರು : ಒಂದೊಂದು ಹೂವಿಗೂ
ಒಂದೊಂದು ಶ್ರೀಗಂಧ
ತಂದ ಮನಸ್ಯಾರದು….||
ಗಂಡು : ಹೊಂಬಿಸಿಲ ಗರಿಯೊಳಗೆ
ಇಳಿಜಾರೋ ಹನಿಯೇ ಪ್ರೀತಿಯು
ಅಲೆ ಅಲೆಯಾ ಚುಂಬಿಸುವ
ಸುಳಿ ನೀನಾ ಚೆಲುವೇ ಪ್ರೀತಿಯು
ಮಳೆಬಿಲ್ಲಿಗೂ ನಸುನಾಚಿಕೆ
ಈ ಪ್ರೀತಿಯ ಸಿರಿ ಕಂಡರೆ…
ಮರುಭೂಮಿಯು ಮಳೆನಾಡಂತೆ
ಈ ಪ್ರೀತಿಯು ಜೊತೆ ಬಂದರೆ
ಚಿರವಾಗಲಿ ಪ್ರೀತಿಯು…
|| ಗಂಡು : ಒಂದೊಂದು ಹೂವಿಗೂ
ಒಂದೊಂದು ಶ್ರೀಗಂಧ
ತಂದ ಮನಸ್ಯಾರದು
ಒಂದೊಂದು ಹೃದಯಕ್ಕೂ
ಒಂದೊಂದು ಪ್ರೀತಿನ ಬರೆದ
ಲಿಪಿ ಯಾರದು…..||
ಹೆಣ್ಣು : ಚಿರಕಾಲ ಒಲಿಬೇಕು
ಈ ಭೂಮಿ ಮೇಲೆ ಪ್ರೀತಿಯು
ಹೊಸ ಚರಿತೆ ಬರಿಬೇಕು
ಈ ಜೋಡಿ ಜೀವದ ಜ್ಯೋತಿಯು
ಕನಸೆಲ್ಲವೂ ಕೈ ಗೂಡಲಿ
ಕೈ ಚಾಚು ನೀ ಎದೆ ಗೂಡಲಿ
ಓ…ಕ್ಷಣವಾಗಲಿ ಯುಗವಾಗಲಿ
ಆಂತರ್ಯದ ಋಣ ತೀರಲಿ
ಮಗುವಾಗಲಿ ಪ್ರೀತಿಯು
ಇಬ್ಬರು : ಹೂಂ…ಒಂದೊಂದು ಹೂವಿಗೂ
ಒಂದೊಂದು ಶ್ರೀಗಂಧ
ತಂದ ಮನಸ್ಯಾರದು
ಒಂದೊಂದು ಹೃದಯಕ್ಕೂ
ಒಂದೊಂದು ಪ್ರೀತಿನ ಬರೆದ
ಲಿಪಿ ಯಾರದು…
ಓ ದೈವ…ಹರಸು ಈ ಪ್ರೀತಿಯ
ಪ್ರೇಮಿಗಳ ಒಂದೇ ಒಂದಾಸೆಯ
ನಿಜವಾಗಿಸು ಆಶಯ……||
Ondondu Hoovigu song lyrics from Kannada Movie Pakkadmane Hudugi starring Raghavendra Rajkumar, Ranjitha, Ananthnag, Lyrics penned by K Kalyan Sung by Rajesh Krishnan, Lakshmi, Music Composed by Rajesh Ramanath, film is Directed by M S Rajashekar and film is released on 2004