ಆಹಾ ಚತುರ ನಾರಿ
ಬಂದಳೋ ಸಿಂಗಾರಿ
ಆಹಾ ಚತುರ ನಾರಿ
ಬಂದಳೋ ಸಿಂಗಾರಿ
ಆಹಾ ಚತುರ ನಾರಿ
ಬಂದಳೋ ಸಿಂಗಾರಿ
ಮನಸೊಳಗೆ ಸೇರಿ
ಅಯ್ಯೋ ಒಂದೇ ಬಾರಿ
ಕಾಣ ಹೋಯ್ತು ನಾರಿಯರೇ
ಹೇ ಹೇ ಹೇ…ಹೇ ಹೇ…
|| ಆಹಾ ಚತುರ ನಾರಿ
ಬಂದಳೋ ಸಿಂಗಾರಿ…||
ಆಹಾ ಚತುರ ನಾರಿ
ಬಂದಳೋ ಸಿಂಗಾರಿ
ಡಾಂ ಹೇ ಡಾಂ
ಹೇ ಡಾಂಡಾಂತಡಕ್
ಹೇ ದೂಂ ದೇಂ ದೀಂ ದೇಂ
ಅಂಬ್ರೂ ಅಂಬ್ರೂಂ
ಅಮ್ಮಾ ಹೇ ಓ ಹೇ
ಓ ಹೇ ಹೇ ಅಂ ಅಃ
ಆಹಾ ಚತುರ ನಾರಿ
ಚಾಲಾಕಿ ಚೋರಿ
ಆಹಾ ಚತುರ ನಾರಿ
ಚಾಲಾಕಿ ಚೋರಿ
ತನದೇನೆ ಹಳ್ಳದಲ್ಲಿ
ಬಿದ್ದಳು ಜಾರಿ
ನಗೆ ಬಂತು ಹಾರಿ
ಹೇ ಹೇ ಹೇ ಹೇ…
ಆಹಾ ಚತುರ ನಾರಿ
ಚಾಲಾಕಿ ಚೋರಿ
ಚಿಂತೆಯು ಏಕೆ ನಾರಿಮಣಿ
ಲೋಕಕೀಗೆ ಬರಿ ಬಾಯಿ ಬಡಾಯಿ
ಇಂಥವರನು ನಾ ಮೆಟ್ಟಿಬಿಡುವೇ
ಜೊತೆಗೆ ನೀನಿರೆ ನಾನೇ ಸಿಪಾಯಿ
ಕೊಟ್ಟೆ ಬಿಡುವೇ ನಾ….ಓ ಓ..ಓ…
ಆಹಾ ಚತುರ ನಾರಿ
ಬಂದಳೋ ಸಿಂಗಾರಿ
ಆಹಾ ಚತುರ ನಾರಿ
ಬಂದಳೋ ಸಿಂಗಾರಿ
ಆಹಾ ಚತುರ ನಾರಿ
ಬಂದಳೋ ಸಿಂಗಾರಿ
ಮನಸೊಳಗೆ ಸೇರಿ
ಅಯ್ಯೋ ಒಂದೇ ಬಾರಿ
ಕಾಣ ಹೋಯ್ತು ನಾರಿಯರೇ
ಹೇ ಹೇ ಹೇ…ಹೇ ಹೇ…
|| ಆಹಾ ಚತುರ ನಾರಿ
ಬಂದಳೋ ಸಿಂಗಾರಿ…||
ಆಹಾ ಚತುರ ನಾರಿ
ಬಂದಳೋ ಸಿಂಗಾರಿ
ಡಾಂ ಹೇ ಡಾಂ
ಹೇ ಡಾಂಡಾಂತಡಕ್
ಹೇ ದೂಂ ದೇಂ ದೀಂ ದೇಂ
ಅಂಬ್ರೂ ಅಂಬ್ರೂಂ
ಅಮ್ಮಾ ಹೇ ಓ ಹೇ
ಓ ಹೇ ಹೇ ಅಂ ಅಃ
ಆಹಾ ಚತುರ ನಾರಿ
ಚಾಲಾಕಿ ಚೋರಿ
ಆಹಾ ಚತುರ ನಾರಿ
ಚಾಲಾಕಿ ಚೋರಿ
ತನದೇನೆ ಹಳ್ಳದಲ್ಲಿ
ಬಿದ್ದಳು ಜಾರಿ
ನಗೆ ಬಂತು ಹಾರಿ
ಹೇ ಹೇ ಹೇ ಹೇ…
ಆಹಾ ಚತುರ ನಾರಿ
ಚಾಲಾಕಿ ಚೋರಿ
ಚಿಂತೆಯು ಏಕೆ ನಾರಿಮಣಿ
ಲೋಕಕೀಗೆ ಬರಿ ಬಾಯಿ ಬಡಾಯಿ
ಇಂಥವರನು ನಾ ಮೆಟ್ಟಿಬಿಡುವೇ
ಜೊತೆಗೆ ನೀನಿರೆ ನಾನೇ ಸಿಪಾಯಿ
ಕೊಟ್ಟೆ ಬಿಡುವೇ ನಾ….ಓ ಓ..ಓ…
Aha Chathura Naari song lyrics from Kannada Movie Pakkadmane Hudugi starring Raghavendra Rajkumar, Ranjitha, Ananthnag, Lyrics penned by Thadoor Keshav Sung by L N Shastry, Rajesh Krishnan, Music Composed by Rajesh Ramanath, film is Directed by M S Rajashekar and film is released on 2004