ಆ ಆ….ಹೇ ಹೇ ಹೇ…
ಹೇ…ಹೇ…ಹೇ…ಹೇ…
ಅಮ್ಮ ಅಂತಾರೆ ಚೆಲ್ ಚೆಲ್ಲಾಗಾಡಬೇಡ
ಅಪ್ಪ ಅಂತಾರೆ ಹೊರಗೆಲ್ಲೂ ಹೋಗಬೇಡ
ಸುಮ್ನೆ ಸುಮ್ ಸುಮ್ನೆ ಏನೇನೋ ಹೇಳ್ತಾರೆ
ನಮ್ಮ ಸ್ಪೀಡಿಗೆ ಬ್ರೇಕನ್ನು ಹಾಕ್ತಾರೆ
ಇಟ್ಸ್ ಮೈ ಲೈಫ್… ಇಟ್ಸ್ ಮೈ ಲೈಫ್…
ಇದು ನನ್ನ ಜೀವನ…
ಇಟ್ಸ್ ಮೈ ಡ್ರೀಮ್… ಇಟ್ಸ್ ಮೈ ಏಮ್…
ಇದು ನನ್ನ ಮೈ ಮನ…
ಲೆಟ್ ಮೀ ಲಿವ್ ಮೈ ಲೈಫ್
ಡೋಂಟ್ ಡಿಸ್ಟರ್ಬ್ ಮೀ ಯಾರ್…
|| ಅಮ್ಮ ಅಂತಾರೆ ಚೆಲ್ ಚೆಲ್ಲಾಗಾಡಬೇಡ
ಅಪ್ಪ ಅಂತಾರೆ ಹೊರಗೆಲ್ಲೂ ಹೋಗಬೇಡ
ಸುಮ್ನೆ ಸುಮ್ ಸುಮ್ನೆ ಏನೇನೋ ಹೇಳ್ತಾರೆ
ನಮ್ಮ ಸ್ಪೀಡಿಗೆ ಬ್ರೇಕನ್ನು ಹಾಕ್ತಾರೆ….ಹೇ…||
ವಾಕಿಂಗಿಗೆ ಅಂತ ಹೋದರೆ…ಹೋದರೆ…
ಹಿಂದೆ ಮುಂದೆ ಹುಡುಗರ
ಕ್ಯೂ ಇದೆ…ಕ್ಯೂ ಇದೆ
ಶಾಪಿಂಗಿಗೆ ಅಂತ ಬಂದರೆ….ಬಂದರೆ
ಕದ್ದು ನೋಡುವಂತದ್ದೇನಿದೆ
ಅಡ್ಡ ಬಂದರೆ ಡಿಕ್ಕಿ ಹೊಡಿತಾರೆ
ಕಣ್ಣೇ ಕಾಣೊಲ್ವಾ…. ಕಾಣೊಲ್ವಾ….
ಶಿಳ್ಳೆ ಹಾಕ್ತಾರೆ ತೀಟ್ಲೆ ಮಾಡ್ತಾರೆ…
ಯಾಕೋ ಗೊತ್ತಿಲ್ಲಾ….ಗೊತ್ತಿಲ್ಲಪ್ಪಾ
ಯಾಕೋ ಗೊತ್ತಿಲ್ಲಾ…
ಹಾ ವೀ ಡೋಂಟ್ ನೋ
|| ಅಮ್ಮ ಅಂತಾರೆ ಚೆಲ್ ಚೆಲ್ಲಾಗಾಡಬೇಡ
ಅಪ್ಪ ಅಂತಾರೆ ಹೊರಗೆಲ್ಲೂ ಹೋಗಬೇಡ
ಸುಮ್ನೆ ಸುಮ್ ಸುಮ್ನೆ ಏನೇನೋ ಹೇಳ್ತಾರೆ
ನಮ್ಮ ಸ್ಪೀಡಿಗೆ ಬ್ರೇಕೆ ಹಾಕ್ಬಿಡ್ತಾರೆ…||
ಹುಡುಗೀರಿಲ್ದೆ ಲೋಕ ಇಲ್ಲವೋ
ಸುಮ್ನೆ ಸುಮ್ನೆ ಬೀಳೋದಿಲ್ಲವೋ
ಪ್ರೇಮ ಕಾಮ ಎಲ್ಲಾ ಬಲ್ಲೆವೋ
ನಮ್ದು ನಿಮ್ದು ಇಲ್ಲಾ ಭೇದವೋ
ನಮ್ಮ ಸಿಂಗಾರ ನಮ್ಮ ವಯ್ಯಾರ
ನಮ್ಮ ಹಕ್ಕು ಕಣೋ…ಊಹೋ
ಯಾಕೆ ಹೊಟ್ಟೆ ಉರಿ..ಸಾಕು ಸುಮ್ನೆ ಇರಿ
ನಿಮ್ಗೇನ್ ಕಷ್ಟಾನೋ….
ನಿಮ್ಗೇನ್ ಕಷ್ಟಾನೋ….
ವಾಟ್ಟ್ ಯುವರ್ ಪ್ರಾಬ್ಲಮ್ ಗಯ್ಸ್
|| ಅಮ್ಮ ಅಂತಾರೆ ಚೆಲ್ ಚೆಲ್ಲಾಗಾಡಬೇಡ
ಅಪ್ಪ ಅಂತಾರೆ ಹೊರಗೆಲ್ಲೂ ಹೋಗಬೇಡ
ಸುಮ್ನೆ ಸುಮ್ ಸುಮ್ನೆ ಏನೇನೋ ಹೇಳ್ತಾರೆ
ನಮ್ಮ ಸ್ಪೀಡಿಗೆ ಬ್ರೇಕನ್ನು ಹಾಕ್ತಾರೆ
ಇಟ್ಸ್ ಮೈ ಲೈಫ್… ಇಟ್ಸ್ ಮೈ ಲೈಫ್…
ಇದು ನನ್ನ ಜೀವನ…
ಇಟ್ಸ್ ಮೈ ಡ್ರೀಮ್… ಇಟ್ಸ್ ಮೈ ಏಮ್…
ಇದು ನನ್ನ ಮೈ ಮನ…
ಲೆಟ್ ಮೀ ಲಿವ್ ಮೈ ಲೈಫ್
ಐ ಸೆಡ್ ಡೋಂಟ್ ಡಿಸ್ಟರ್ಬ್ ಮೀ…
ಅಮ್ಮ ಅಂತಾರೆ ಚೆಲ್ ಚೆಲ್ಲಾಗಾಡಬೇಡ
ಅಪ್ಪ ಅಂತಾರೆ ಹೊರಗೆಲ್ಲೂ ಹೋಗಬೇಡ
ಸುಮ್ನೆ ಸುಮ್ ಸುಮ್ನೆ ಏನೇನೋ ಹೇಳ್ತಾರೆ
ನಮ್ಮ ಸ್ಪೀಡಿಗೆ ಬ್ರೇಕನ್ನು ಹಾಕ್ತಾರೆ….||
ಆ ಆ….ಹೇ ಹೇ ಹೇ…
ಹೇ…ಹೇ…ಹೇ…ಹೇ…
ಅಮ್ಮ ಅಂತಾರೆ ಚೆಲ್ ಚೆಲ್ಲಾಗಾಡಬೇಡ
ಅಪ್ಪ ಅಂತಾರೆ ಹೊರಗೆಲ್ಲೂ ಹೋಗಬೇಡ
ಸುಮ್ನೆ ಸುಮ್ ಸುಮ್ನೆ ಏನೇನೋ ಹೇಳ್ತಾರೆ
ನಮ್ಮ ಸ್ಪೀಡಿಗೆ ಬ್ರೇಕನ್ನು ಹಾಕ್ತಾರೆ
ಇಟ್ಸ್ ಮೈ ಲೈಫ್… ಇಟ್ಸ್ ಮೈ ಲೈಫ್…
ಇದು ನನ್ನ ಜೀವನ…
ಇಟ್ಸ್ ಮೈ ಡ್ರೀಮ್… ಇಟ್ಸ್ ಮೈ ಏಮ್…
ಇದು ನನ್ನ ಮೈ ಮನ…
ಲೆಟ್ ಮೀ ಲಿವ್ ಮೈ ಲೈಫ್
ಡೋಂಟ್ ಡಿಸ್ಟರ್ಬ್ ಮೀ ಯಾರ್…
|| ಅಮ್ಮ ಅಂತಾರೆ ಚೆಲ್ ಚೆಲ್ಲಾಗಾಡಬೇಡ
ಅಪ್ಪ ಅಂತಾರೆ ಹೊರಗೆಲ್ಲೂ ಹೋಗಬೇಡ
ಸುಮ್ನೆ ಸುಮ್ ಸುಮ್ನೆ ಏನೇನೋ ಹೇಳ್ತಾರೆ
ನಮ್ಮ ಸ್ಪೀಡಿಗೆ ಬ್ರೇಕನ್ನು ಹಾಕ್ತಾರೆ….ಹೇ…||
ವಾಕಿಂಗಿಗೆ ಅಂತ ಹೋದರೆ…ಹೋದರೆ…
ಹಿಂದೆ ಮುಂದೆ ಹುಡುಗರ
ಕ್ಯೂ ಇದೆ…ಕ್ಯೂ ಇದೆ
ಶಾಪಿಂಗಿಗೆ ಅಂತ ಬಂದರೆ….ಬಂದರೆ
ಕದ್ದು ನೋಡುವಂತದ್ದೇನಿದೆ
ಅಡ್ಡ ಬಂದರೆ ಡಿಕ್ಕಿ ಹೊಡಿತಾರೆ
ಕಣ್ಣೇ ಕಾಣೊಲ್ವಾ…. ಕಾಣೊಲ್ವಾ….
ಶಿಳ್ಳೆ ಹಾಕ್ತಾರೆ ತೀಟ್ಲೆ ಮಾಡ್ತಾರೆ…
ಯಾಕೋ ಗೊತ್ತಿಲ್ಲಾ….ಗೊತ್ತಿಲ್ಲಪ್ಪಾ
ಯಾಕೋ ಗೊತ್ತಿಲ್ಲಾ…
ಹಾ ವೀ ಡೋಂಟ್ ನೋ
|| ಅಮ್ಮ ಅಂತಾರೆ ಚೆಲ್ ಚೆಲ್ಲಾಗಾಡಬೇಡ
ಅಪ್ಪ ಅಂತಾರೆ ಹೊರಗೆಲ್ಲೂ ಹೋಗಬೇಡ
ಸುಮ್ನೆ ಸುಮ್ ಸುಮ್ನೆ ಏನೇನೋ ಹೇಳ್ತಾರೆ
ನಮ್ಮ ಸ್ಪೀಡಿಗೆ ಬ್ರೇಕೆ ಹಾಕ್ಬಿಡ್ತಾರೆ…||
ಹುಡುಗೀರಿಲ್ದೆ ಲೋಕ ಇಲ್ಲವೋ
ಸುಮ್ನೆ ಸುಮ್ನೆ ಬೀಳೋದಿಲ್ಲವೋ
ಪ್ರೇಮ ಕಾಮ ಎಲ್ಲಾ ಬಲ್ಲೆವೋ
ನಮ್ದು ನಿಮ್ದು ಇಲ್ಲಾ ಭೇದವೋ
ನಮ್ಮ ಸಿಂಗಾರ ನಮ್ಮ ವಯ್ಯಾರ
ನಮ್ಮ ಹಕ್ಕು ಕಣೋ…ಊಹೋ
ಯಾಕೆ ಹೊಟ್ಟೆ ಉರಿ..ಸಾಕು ಸುಮ್ನೆ ಇರಿ
ನಿಮ್ಗೇನ್ ಕಷ್ಟಾನೋ….
ನಿಮ್ಗೇನ್ ಕಷ್ಟಾನೋ….
ವಾಟ್ಟ್ ಯುವರ್ ಪ್ರಾಬ್ಲಮ್ ಗಯ್ಸ್
|| ಅಮ್ಮ ಅಂತಾರೆ ಚೆಲ್ ಚೆಲ್ಲಾಗಾಡಬೇಡ
ಅಪ್ಪ ಅಂತಾರೆ ಹೊರಗೆಲ್ಲೂ ಹೋಗಬೇಡ
ಸುಮ್ನೆ ಸುಮ್ ಸುಮ್ನೆ ಏನೇನೋ ಹೇಳ್ತಾರೆ
ನಮ್ಮ ಸ್ಪೀಡಿಗೆ ಬ್ರೇಕನ್ನು ಹಾಕ್ತಾರೆ
ಇಟ್ಸ್ ಮೈ ಲೈಫ್… ಇಟ್ಸ್ ಮೈ ಲೈಫ್…
ಇದು ನನ್ನ ಜೀವನ…
ಇಟ್ಸ್ ಮೈ ಡ್ರೀಮ್… ಇಟ್ಸ್ ಮೈ ಏಮ್…
ಇದು ನನ್ನ ಮೈ ಮನ…
ಲೆಟ್ ಮೀ ಲಿವ್ ಮೈ ಲೈಫ್
ಐ ಸೆಡ್ ಡೋಂಟ್ ಡಿಸ್ಟರ್ಬ್ ಮೀ…
ಅಮ್ಮ ಅಂತಾರೆ ಚೆಲ್ ಚೆಲ್ಲಾಗಾಡಬೇಡ
ಅಪ್ಪ ಅಂತಾರೆ ಹೊರಗೆಲ್ಲೂ ಹೋಗಬೇಡ
ಸುಮ್ನೆ ಸುಮ್ ಸುಮ್ನೆ ಏನೇನೋ ಹೇಳ್ತಾರೆ
ನಮ್ಮ ಸ್ಪೀಡಿಗೆ ಬ್ರೇಕನ್ನು ಹಾಕ್ತಾರೆ….||
Amma Anthare song lyrics from Kannada Movie Pakkadmane Hudugi starring Raghavendra Rajkumar, Ranjitha, Ananthnag, Lyrics penned by Kaviraj Sung by Chaithra, Music Composed by Rajesh Ramanath, film is Directed by M S Rajashekar and film is released on 2004