Nanna Muddina Malla Lyrics

ನನ್ನ ಮುದ್ದಿನ ಮಲ್ಲ Lyrics

in Pakkadmane Hudugi

in ಪಕ್ಕದ್ಮನೆ ಹುಡುಗಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೂಂಹೂಂಹೂಂಹೂಂ
ಹೇ ಹೇ ಹೇ…
 
ನನ್ನ ಮುದ್ದಿನ ಮಲ್ಲ
ನನ್ನ ಪ್ರೀತಿಯ ನಲ್ಲ
ನನ್ನ ಬಾಳಲ್ಲಿ ನೀನಿಲ್ಲದೆ
ಓ ನನ್ನ ಪ್ರಿಯ
ಓ ನನ್ನ ಸಖ
ಸುಖ ಇಲ್ಲಾ ಕಣೋ
ಸುಖ ಇಲ್ಲಾ ಕಣೋ
ನನ್ನ ಬಾಳಲ್ಲಿ ನೀನಿಲ್ಲದೆ
ಅರ್ಥವಿಲ್ಲವೋ ಅಂದವಿಲ್ಲವೋ
ದೂರ ದೂರ ಹೋಗದೆ
ನನ್ನ ಹತ್ತಿರ ಬಾರೋ…
 
ನನ್ನ ನಿನ್ನ ಒಳಗೆ
ಓ ನಲ್ಲ ಮೆಚ್ಚಿಕೋ ಬಾರೋ
ಓ ನಲ್ಲ ಮೆಚ್ಚಿಕೋ ಬಾರೋ
ಹ್ಹಾ..ನನ್ನ ಉಸಿರು ನೀನೇ
ಪ್ರಿಯಕರನೇ ತೋರೋ ಕರುಣೆ
ನನ್ನ ಮೆಚ್ಚಿಕೋ ಬಾರೋ
ನಿನ್ನ ಚರಣ ಕಮಲಕೆ
ಒಪ್ಪಿಸುವೆ ನಾ ನನ್ನ ಪ್ರೀತಿಯ
ನನ್ನ ಮೆಚ್ಚಿಕೋ ಬಾರೋ
 
ಗುರುವೇ ಅವಳಾರೀತಿ ಹೇಳಿದ್‌ ಮೇಲೆ
ನಾನವಳಿಗೆ ಏನ್‌ ಉತ್ತರ ಕೊಡ್ಲಿ
ಉತ್ತರ….ಅಹ್ಹಹ್ಹಾ ಲೋ ಮಂಕೆ
ಪ್ರೀತ್ಸೋವಾಗ ಪ್ರೀತ್ಸೋರ್ಗೆ
ಉತ್ತರ ತನಗ್‌ ತಾನಾಗೆ ಬಂದ್ಬಿಡುತ್ತೆ ಹೇಳು…
ಅನುರಾಧ…..
ಗುರು ಗುರು ಅನುರಾಧ ಅಲ್ಲಾ
ಇಂದು….ಇಂದು….
ಜೈ ಭಜರಂಗಬಲಿ ಕೀ….
ಹೇಳು…ಹೇಳು….ಏನೂ…
 
ನನ್ನ ಪ್ರೀತಿಯ ಇಂದು
ನನ್ನ ಮುದ್ದಿನ ಇಂದು
ನನ್ನ ಬಾಳಿನ ಬಿಂಧು
ಹಿಂದೆ ಮುಂದೆ ಎಂದೂ
ನನಗೆ ನೀನೇ ಇಂದು
ನನ್ನ ಜೀವವೇ ಹೋದರೂ
ಪ್ರೀತಿ ಮಾಡುವೇ
ಕೊನೆವೆರಗೂ ಕಾಯುವೆ ಎಂದು
ಮಾತನು ಕೊಡು ಆಣೆಯ ಮಾಡಿಬಿಡು
ನಿನ್ನ ಮನಸಲ್ಲಿರೋ ವಿಷಯವೆಲ್ಲಾ
ಅವಳ ಮುಂದೆ ಪಟ್‌ ಪಟ್ಟಂತ
ಹೇಳಿ ಬಿಡು…
ಪಟ್‌ ಪಟ್‌ ಹೇಳಿಬಿಡು…
 
ನನ್ನ ಜೀವನದಾಸೆ
ಕೇಳೆ ನನ್ನ ಮುದ್ದಿನ ಕೂಸೆ
ನೀನು ನಾನು ಒಂದಾಗಿ
ಬಾಳಬೇಕು ಸುಂದರವಾಗಿ
ಸುರಸುಂದರಿ ನೀನು
ಸರಸರ ಬಂದು ಮನೆಯ ದೀಪ
ಬಿರಬಿರ ಹಚ್ಚಿ ಬೆಳಗು ಬಾರೇ
ಮನೆ ಬೆಳಗು ಬಾರೇ…
ಇಂದು….ಇಂದು…..ಇಂದು….
 

ಹೂಂಹೂಂಹೂಂಹೂಂ
ಹೇ ಹೇ ಹೇ…
 
ನನ್ನ ಮುದ್ದಿನ ಮಲ್ಲ
ನನ್ನ ಪ್ರೀತಿಯ ನಲ್ಲ
ನನ್ನ ಬಾಳಲ್ಲಿ ನೀನಿಲ್ಲದೆ
ಓ ನನ್ನ ಪ್ರಿಯ
ಓ ನನ್ನ ಸಖ
ಸುಖ ಇಲ್ಲಾ ಕಣೋ
ಸುಖ ಇಲ್ಲಾ ಕಣೋ
ನನ್ನ ಬಾಳಲ್ಲಿ ನೀನಿಲ್ಲದೆ
ಅರ್ಥವಿಲ್ಲವೋ ಅಂದವಿಲ್ಲವೋ
ದೂರ ದೂರ ಹೋಗದೆ
ನನ್ನ ಹತ್ತಿರ ಬಾರೋ…
 
ನನ್ನ ನಿನ್ನ ಒಳಗೆ
ಓ ನಲ್ಲ ಮೆಚ್ಚಿಕೋ ಬಾರೋ
ಓ ನಲ್ಲ ಮೆಚ್ಚಿಕೋ ಬಾರೋ
ಹ್ಹಾ..ನನ್ನ ಉಸಿರು ನೀನೇ
ಪ್ರಿಯಕರನೇ ತೋರೋ ಕರುಣೆ
ನನ್ನ ಮೆಚ್ಚಿಕೋ ಬಾರೋ
ನಿನ್ನ ಚರಣ ಕಮಲಕೆ
ಒಪ್ಪಿಸುವೆ ನಾ ನನ್ನ ಪ್ರೀತಿಯ
ನನ್ನ ಮೆಚ್ಚಿಕೋ ಬಾರೋ
 
ಗುರುವೇ ಅವಳಾರೀತಿ ಹೇಳಿದ್‌ ಮೇಲೆ
ನಾನವಳಿಗೆ ಏನ್‌ ಉತ್ತರ ಕೊಡ್ಲಿ
ಉತ್ತರ….ಅಹ್ಹಹ್ಹಾ ಲೋ ಮಂಕೆ
ಪ್ರೀತ್ಸೋವಾಗ ಪ್ರೀತ್ಸೋರ್ಗೆ
ಉತ್ತರ ತನಗ್‌ ತಾನಾಗೆ ಬಂದ್ಬಿಡುತ್ತೆ ಹೇಳು…
ಅನುರಾಧ…..
ಗುರು ಗುರು ಅನುರಾಧ ಅಲ್ಲಾ
ಇಂದು….ಇಂದು….
ಜೈ ಭಜರಂಗಬಲಿ ಕೀ….
ಹೇಳು…ಹೇಳು….ಏನೂ…
 
ನನ್ನ ಪ್ರೀತಿಯ ಇಂದು
ನನ್ನ ಮುದ್ದಿನ ಇಂದು
ನನ್ನ ಬಾಳಿನ ಬಿಂಧು
ಹಿಂದೆ ಮುಂದೆ ಎಂದೂ
ನನಗೆ ನೀನೇ ಇಂದು
ನನ್ನ ಜೀವವೇ ಹೋದರೂ
ಪ್ರೀತಿ ಮಾಡುವೇ
ಕೊನೆವೆರಗೂ ಕಾಯುವೆ ಎಂದು
ಮಾತನು ಕೊಡು ಆಣೆಯ ಮಾಡಿಬಿಡು
ನಿನ್ನ ಮನಸಲ್ಲಿರೋ ವಿಷಯವೆಲ್ಲಾ
ಅವಳ ಮುಂದೆ ಪಟ್‌ ಪಟ್ಟಂತ
ಹೇಳಿ ಬಿಡು…
ಪಟ್‌ ಪಟ್‌ ಹೇಳಿಬಿಡು…
 
ನನ್ನ ಜೀವನದಾಸೆ
ಕೇಳೆ ನನ್ನ ಮುದ್ದಿನ ಕೂಸೆ
ನೀನು ನಾನು ಒಂದಾಗಿ
ಬಾಳಬೇಕು ಸುಂದರವಾಗಿ
ಸುರಸುಂದರಿ ನೀನು
ಸರಸರ ಬಂದು ಮನೆಯ ದೀಪ
ಬಿರಬಿರ ಹಚ್ಚಿ ಬೆಳಗು ಬಾರೇ
ಮನೆ ಬೆಳಗು ಬಾರೇ…
ಇಂದು….ಇಂದು…..ಇಂದು….
 

Nanna Muddina Malla song lyrics from Kannada Movie Pakkadmane Hudugi starring Raghavendra Rajkumar, Ranjitha, Ananthnag, Lyrics penned by Ramnarayan Sung by Rajesh Krishnan, Rajesh Ramanath, Music Composed by Rajesh Ramanath, film is Directed by M S Rajashekar and film is released on 2004
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ