O Premave Lyrics

ಓ ಪ್ರೇಮವೇ Lyrics

in Pakkadmane Hudugi

in ಪಕ್ಕದ್ಮನೆ ಹುಡುಗಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ ಪ್ರೇಮವೇ ಮನಸೋತೆ ನಾ
ಓ ಪ್ರಾಣವೇ ಮರುಳಾದೆ ನಾ
ಮನ ಸೋಲುವ ಕಾರಣ
ನಾ ಹೇಳುವೇ ಈ ದಿನ…
 
ಓ ಪ್ರೇಮವೇ ಮನಸೋತೆ ನಾ
ಓ ಪ್ರಾಣವೇ ಮರುಳಾದೆ ನಾ
ಮನ ಸೋಲುವ ಕಾರಣ
ನಾ ಹೇಳುವೇ ಈ ದಿನ…
ಎದೆಯಾಳದ ಮಾತು
ನಿನಗಾಗಿ ಚೆಲುವೇ
ಜೋಪಾನವ ಮಾಡಿ
ಈ ಹೃದಯ ಕೊಡುವೇ
ಪ್ರೀತಿ ಹೇಳುವೇ…ಹೇ ಹೇ…
ಪ್ರೇಮಿಯಾಗುವೇ…
 
|| ಓ ಪ್ರೇಮವೇ ಮನಸೋತೆ ನಾ
ಓ ಪ್ರಾಣವೇ ಮರುಳಾದೆ ನಾ
ಮನ ಸೋಲುವ ಕಾರಣ
ನಾ ಹೇಳುವೇ ಈ ದಿನ…..||
 
ಸೂರ್ಯ ಚಂದ್ರ ಮರೆಯಾಗಿ
ಹೋದರೂನು ಭಯವಿಲ್ಲಾ
ನೀನು ನಗುವ ಬೆಳಕಲ್ಲೆ
ನಾನು ಕಳೆವೆ ಬಾಳೆಲ್ಲಾ
ಕಡಲಿನ ಅಲೆಗಳು ಅಬ್ಬರಿಸಿ
ಮುಳುಗುದರೂ ಲೋಕ
ಕಣ್ಣಿನ ರೆಪ್ಪೆಯ ಒಳಗಿರಿಸಿ
ಕಾಯುವೆ ಕೊನೆತನಕ
ಆರಾಧಿಸುವೇ ದೇವತೆಯೆ ನಿನಗೆ
ಪ್ರೀತಿ ಹೇಳುವೇ…ಹೇ ಹೇ…
ಪ್ರೇಮಿಯಾಗುವೇ….
 
ನನ್ನಲೀಗ ನಾನಿಲ್ಲಾ
ನಿನ್ನ ನೆನಪೇ ದಿನವೆಲ್ಲಾ
ಯುಗವೇ ಒಂದು ಕಳೆದಂತೆ
ನೀನು ಇರದ ಕ್ಷಣವೆಲ್ಲಾ
ಅರಿಯದ ದಾರಿಯ ಈ ಪಯಣ
ತೀರವ ಸೇರುತಲಿ…
ಅಪರೂಪದ ಈ ಪರಿಚಯವ
ಶಾಶ್ವತವಾಗಿಡಲಿ…
ಜನಮ ಜನಮಕೂ
ಉಸಿರು ನಿನಗೇನೆ…
ಪ್ರೀತಿ ಹೇಳುವೇ…ಹೇ ಹೇ…
ಪ್ರೇಮಿಯಾಗುವೇ….
 
|| ಓ ಪ್ರೇಮವೇ ಮನಸೋತೆ ನಾ
ಓ ಪ್ರಾಣವೇ ಮರುಳಾದೆ ನಾ
ಮನ ಸೋಲುವ ಕಾರಣ
ನಾ ಹೇಳುವೇ ಈ ದಿನ…
ಎದೆಯಾಳದ ಮಾತು
ನಿನಗಾಗಿ ಚೆಲುವೇ
ಜೋಪಾನವ ಮಾಡಿ
ಈ ಹೃದಯ ಕೊಡುವೇ
ಪ್ರೀತಿ ಹೇಳುವೇ…ಹೇ ಹೇ…
ಪ್ರೇಮಿಯಾಗುವೇ….||

ಓ ಪ್ರೇಮವೇ ಮನಸೋತೆ ನಾ
ಓ ಪ್ರಾಣವೇ ಮರುಳಾದೆ ನಾ
ಮನ ಸೋಲುವ ಕಾರಣ
ನಾ ಹೇಳುವೇ ಈ ದಿನ…
 
ಓ ಪ್ರೇಮವೇ ಮನಸೋತೆ ನಾ
ಓ ಪ್ರಾಣವೇ ಮರುಳಾದೆ ನಾ
ಮನ ಸೋಲುವ ಕಾರಣ
ನಾ ಹೇಳುವೇ ಈ ದಿನ…
ಎದೆಯಾಳದ ಮಾತು
ನಿನಗಾಗಿ ಚೆಲುವೇ
ಜೋಪಾನವ ಮಾಡಿ
ಈ ಹೃದಯ ಕೊಡುವೇ
ಪ್ರೀತಿ ಹೇಳುವೇ…ಹೇ ಹೇ…
ಪ್ರೇಮಿಯಾಗುವೇ…
 
|| ಓ ಪ್ರೇಮವೇ ಮನಸೋತೆ ನಾ
ಓ ಪ್ರಾಣವೇ ಮರುಳಾದೆ ನಾ
ಮನ ಸೋಲುವ ಕಾರಣ
ನಾ ಹೇಳುವೇ ಈ ದಿನ…..||
 
ಸೂರ್ಯ ಚಂದ್ರ ಮರೆಯಾಗಿ
ಹೋದರೂನು ಭಯವಿಲ್ಲಾ
ನೀನು ನಗುವ ಬೆಳಕಲ್ಲೆ
ನಾನು ಕಳೆವೆ ಬಾಳೆಲ್ಲಾ
ಕಡಲಿನ ಅಲೆಗಳು ಅಬ್ಬರಿಸಿ
ಮುಳುಗುದರೂ ಲೋಕ
ಕಣ್ಣಿನ ರೆಪ್ಪೆಯ ಒಳಗಿರಿಸಿ
ಕಾಯುವೆ ಕೊನೆತನಕ
ಆರಾಧಿಸುವೇ ದೇವತೆಯೆ ನಿನಗೆ
ಪ್ರೀತಿ ಹೇಳುವೇ…ಹೇ ಹೇ…
ಪ್ರೇಮಿಯಾಗುವೇ….
 
ನನ್ನಲೀಗ ನಾನಿಲ್ಲಾ
ನಿನ್ನ ನೆನಪೇ ದಿನವೆಲ್ಲಾ
ಯುಗವೇ ಒಂದು ಕಳೆದಂತೆ
ನೀನು ಇರದ ಕ್ಷಣವೆಲ್ಲಾ
ಅರಿಯದ ದಾರಿಯ ಈ ಪಯಣ
ತೀರವ ಸೇರುತಲಿ…
ಅಪರೂಪದ ಈ ಪರಿಚಯವ
ಶಾಶ್ವತವಾಗಿಡಲಿ…
ಜನಮ ಜನಮಕೂ
ಉಸಿರು ನಿನಗೇನೆ…
ಪ್ರೀತಿ ಹೇಳುವೇ…ಹೇ ಹೇ…
ಪ್ರೇಮಿಯಾಗುವೇ….
 
|| ಓ ಪ್ರೇಮವೇ ಮನಸೋತೆ ನಾ
ಓ ಪ್ರಾಣವೇ ಮರುಳಾದೆ ನಾ
ಮನ ಸೋಲುವ ಕಾರಣ
ನಾ ಹೇಳುವೇ ಈ ದಿನ…
ಎದೆಯಾಳದ ಮಾತು
ನಿನಗಾಗಿ ಚೆಲುವೇ
ಜೋಪಾನವ ಮಾಡಿ
ಈ ಹೃದಯ ಕೊಡುವೇ
ಪ್ರೀತಿ ಹೇಳುವೇ…ಹೇ ಹೇ…
ಪ್ರೇಮಿಯಾಗುವೇ….||

O Premave song lyrics from Kannada Movie Pakkadmane Hudugi starring Raghavendra Rajkumar, Ranjitha, Ananthnag, Lyrics penned by Ramnarayan Sung by Rajesh Krishnan, Music Composed by Rajesh Ramanath, film is Directed by M S Rajashekar and film is released on 2004
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ