ಅರೆ ಹೇ….
ಲಾಲಾಲಾಲಾಲಾಲಾ
ಲಾಲಾಲಾಲಾಲಾಲಾ
ಆಹಾ…ಹೂಂಹೂಂಹೂಂ
ಆ ಆ ಆಹಾ…ಓಹೋ ಓಹೋ
ಓ ಓ ಓ ಓ…ಹೇ ಹೇ ಹೇ ಹೇ…
ಅಂದ ಚೆಂದದ ಮನೆಯ ಕಿಟಕಿಯಲಿ
ಒಂದು ಸುಂದರ ಕಾಂತಿಯು ನಲಿಯುತಿದೆ
ಅಂದ ಚೆಂದದ ಮನೆಯ ಕಿಟಕಿಯಲಿ
ಒಂದು ಸುಂದರ ಕಾಂತಿಯು ನಲಿಯುತಿದೆ
ಆ ರಾಗಕೆ…. ಆ ತಾಳಕೆ….
ಮನ ನಗುತ ನಗುತ ಕುಣಿಯುತಿದೆ…
|| ಅಂದ ಚೆಂದದ ಮನೆಯ ಕಿಟಕಿಯಲಿ
ಒಂದು ಸುಂದರ ಕಾಂತಿಯು ನಲಿಯುತಿದೆ
ಅಂದ ಚೆಂದದ ಮನೆಯ ಕಿಟಕಿಯಲಿ
ಒಂದು ಸುಂದರ ಕಾಂತಿಯು ನಲಿಯುತಿದೆ…||
ಮಧುಮಾಸ ಕೋಗಿಲೆ ನಿನ್ನ ಕೊರಳು
ಅದ ಕೇಳುತ ಕರಗಿದೆ ಕರಿ ಮುಗಿಲು
ಮಧುಮಾಸ ಕೋಗಿಲೆ ನಿನ್ನ ಕೊರಳು
ಅದ ಕೇಳುತ ಕರಗಿದೆ ಕರಿ ಮುಗಿಲು
ಮನದಾಸೆ ಮಲ್ಲಿಗೆ ನೀ ನಗಲು
ಅದ ನೋಡುತ ಸೋತಿದೆ ಗಿರಿನವಿಲು
ಈ ಕಣ್ಣಲಿ ಜೀವ ತುಂಬುತಿಹ
ಆ ಚಂಚಲೆ ಚೆಲುವೇ ಕಾಣುತಿದೆ…
|| ಅಂದ ಚೆಂದದ ಮನೆಯ ಕಿಟಕಿಯಲಿ
ಒಂದು ಸುಂದರ ಕಾಂತಿಯು ನಲಿಯುತಿದೆ
ಅಂದ ಚೆಂದದ ಮನೆಯ ಕಿಟಕಿಯಲಿ
ಒಂದು ಸುಂದರ ಕಾಂತಿಯು ನಲಿಯುತಿದೆ
ಆ ರಾಗಕೆ…. ಆ ತಾಳಕೆ….
ಮನ ನಗುತ ನಗುತ ಕುಣಿಯುತಿದೆ….||
ಆ ಆ ಆಹಾ…ಓಹೋ ಓಹೋ
ಓ ಓ ಓ ಓ…ಹೇ ಹೇ ಹೇ ಹೇ…
ಕೆಂದಾವರೆ ಮೊಗವು ಅರಳುತಿದೆ
ಆ ಅಂದಕೆ ಸೃಷ್ಠಿಯೇ ನಾಚುತಿದೆ
ಕೆಂದಾವರೆ ಮೊಗವು ಅರಳುತಿದೆ
ಆ ಅಂದಕೆ ಸೃಷ್ಠಿಯೇ ನಾಚುತಿದೆ
ಸುರದೇವಿ ಕಾಣಲು ನಾ ಬಂದೆ
ತೊಳಲಾಡಿ ನಿಂತೆನು ನಿನ್ನ ಮುಂದೆ
ಈ ಕಣ್ಣಿನ ದಾಹ ತೀರಿಸದೆ
ಪ್ರತಿ ಹಗಲು ರಾತ್ರಿ ಕಾಡುತಿದೆ…
|| ಅಂದ ಚೆಂದದ ಮನೆಯ ಕಿಟಕಿಯಲಿ
ಒಂದು ಸುಂದರ ಕಾಂತಿಯು ನಲಿಯುತಿದೆ
ಅಂದ ಚೆಂದದ ಮನೆಯ ಕಿಟಕಿಯಲಿ
ಒಂದು ಸುಂದರ ಕಾಂತಿಯು ನಲಿಯುತಿದೆ
ಆ ರಾಗಕೆ…. ಆ ತಾಳಕೆ….
ಮನ ನಗುತ ನಗುತ ಕುಣಿಯುತಿದೆ
ಅಂದ ಚೆಂದದ ಮನೆಯ ಕಿಟಕಿಯಲಿ
ಒಂದು ಸುಂದರ ಕಾಂತಿಯು ನಲಿಯುತಿದೆ
ಅಂದ ಚೆಂದದ ಮನೆಯ ಕಿಟಕಿಯಲಿ
ಒಂದು ಸುಂದರ ಕಾಂತಿಯು ನಲಿಯುತಿದೆ….||
ಆ ಆ ಆಹಾ…ಓಹೋ ಓಹೋ
ಓ ಓ ಓ ಓ…ಹೇ ಹೇ ಹೇ ಹೇ…
ಅರೆ ಹೇ….
ಲಾಲಾಲಾಲಾಲಾಲಾ
ಲಾಲಾಲಾಲಾಲಾಲಾ
ಆಹಾ…ಹೂಂಹೂಂಹೂಂ
ಆ ಆ ಆಹಾ…ಓಹೋ ಓಹೋ
ಓ ಓ ಓ ಓ…ಹೇ ಹೇ ಹೇ ಹೇ…
ಅಂದ ಚೆಂದದ ಮನೆಯ ಕಿಟಕಿಯಲಿ
ಒಂದು ಸುಂದರ ಕಾಂತಿಯು ನಲಿಯುತಿದೆ
ಅಂದ ಚೆಂದದ ಮನೆಯ ಕಿಟಕಿಯಲಿ
ಒಂದು ಸುಂದರ ಕಾಂತಿಯು ನಲಿಯುತಿದೆ
ಆ ರಾಗಕೆ…. ಆ ತಾಳಕೆ….
ಮನ ನಗುತ ನಗುತ ಕುಣಿಯುತಿದೆ…
|| ಅಂದ ಚೆಂದದ ಮನೆಯ ಕಿಟಕಿಯಲಿ
ಒಂದು ಸುಂದರ ಕಾಂತಿಯು ನಲಿಯುತಿದೆ
ಅಂದ ಚೆಂದದ ಮನೆಯ ಕಿಟಕಿಯಲಿ
ಒಂದು ಸುಂದರ ಕಾಂತಿಯು ನಲಿಯುತಿದೆ…||
ಮಧುಮಾಸ ಕೋಗಿಲೆ ನಿನ್ನ ಕೊರಳು
ಅದ ಕೇಳುತ ಕರಗಿದೆ ಕರಿ ಮುಗಿಲು
ಮಧುಮಾಸ ಕೋಗಿಲೆ ನಿನ್ನ ಕೊರಳು
ಅದ ಕೇಳುತ ಕರಗಿದೆ ಕರಿ ಮುಗಿಲು
ಮನದಾಸೆ ಮಲ್ಲಿಗೆ ನೀ ನಗಲು
ಅದ ನೋಡುತ ಸೋತಿದೆ ಗಿರಿನವಿಲು
ಈ ಕಣ್ಣಲಿ ಜೀವ ತುಂಬುತಿಹ
ಆ ಚಂಚಲೆ ಚೆಲುವೇ ಕಾಣುತಿದೆ…
|| ಅಂದ ಚೆಂದದ ಮನೆಯ ಕಿಟಕಿಯಲಿ
ಒಂದು ಸುಂದರ ಕಾಂತಿಯು ನಲಿಯುತಿದೆ
ಅಂದ ಚೆಂದದ ಮನೆಯ ಕಿಟಕಿಯಲಿ
ಒಂದು ಸುಂದರ ಕಾಂತಿಯು ನಲಿಯುತಿದೆ
ಆ ರಾಗಕೆ…. ಆ ತಾಳಕೆ….
ಮನ ನಗುತ ನಗುತ ಕುಣಿಯುತಿದೆ….||
ಆ ಆ ಆಹಾ…ಓಹೋ ಓಹೋ
ಓ ಓ ಓ ಓ…ಹೇ ಹೇ ಹೇ ಹೇ…
ಕೆಂದಾವರೆ ಮೊಗವು ಅರಳುತಿದೆ
ಆ ಅಂದಕೆ ಸೃಷ್ಠಿಯೇ ನಾಚುತಿದೆ
ಕೆಂದಾವರೆ ಮೊಗವು ಅರಳುತಿದೆ
ಆ ಅಂದಕೆ ಸೃಷ್ಠಿಯೇ ನಾಚುತಿದೆ
ಸುರದೇವಿ ಕಾಣಲು ನಾ ಬಂದೆ
ತೊಳಲಾಡಿ ನಿಂತೆನು ನಿನ್ನ ಮುಂದೆ
ಈ ಕಣ್ಣಿನ ದಾಹ ತೀರಿಸದೆ
ಪ್ರತಿ ಹಗಲು ರಾತ್ರಿ ಕಾಡುತಿದೆ…
|| ಅಂದ ಚೆಂದದ ಮನೆಯ ಕಿಟಕಿಯಲಿ
ಒಂದು ಸುಂದರ ಕಾಂತಿಯು ನಲಿಯುತಿದೆ
ಅಂದ ಚೆಂದದ ಮನೆಯ ಕಿಟಕಿಯಲಿ
ಒಂದು ಸುಂದರ ಕಾಂತಿಯು ನಲಿಯುತಿದೆ
ಆ ರಾಗಕೆ…. ಆ ತಾಳಕೆ….
ಮನ ನಗುತ ನಗುತ ಕುಣಿಯುತಿದೆ
ಅಂದ ಚೆಂದದ ಮನೆಯ ಕಿಟಕಿಯಲಿ
ಒಂದು ಸುಂದರ ಕಾಂತಿಯು ನಲಿಯುತಿದೆ
ಅಂದ ಚೆಂದದ ಮನೆಯ ಕಿಟಕಿಯಲಿ
ಒಂದು ಸುಂದರ ಕಾಂತಿಯು ನಲಿಯುತಿದೆ….||
ಆ ಆ ಆಹಾ…ಓಹೋ ಓಹೋ
ಓ ಓ ಓ ಓ…ಹೇ ಹೇ ಹೇ ಹೇ…
Anda Chendada Maneya song lyrics from Kannada Movie Pakkadmane Hudugi starring Raghavendra Rajkumar, Ranjitha, Ananthnag, Lyrics penned by Thadoor Keshav Sung by Rajesh Krishnan, Music Composed by Rajesh Ramanath, film is Directed by M S Rajashekar and film is released on 2004