Ondu Mathale Lyrics

ಒಂದು ಮಾತಲೇ Lyrics

in Padde Huli

in ಪಡ್ಡೆಹುಲಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹಲೋ ಎಕ್ಸ್‌ಕ್ಯೂಸ್‌ ಮೀ
ಐ ದ ಲವ್‌ ಈಸ್‌ ದ..
ಯೂ ದ ಲವ್‌ ಈಸ್‌ ದ ಆಂಗ್ರಿ ವೈ
ಸಾರಿ…ಹಾ ನಾವು ಕನ್ನಡದಲ್ಲಿ
ಸ್ವಲ್ಪ ಸ್ಟ್ರಾಂಗು..
ಅದಕ್ಕೆ ಇಂಗ್ಲೀಷ್‌ ಬರೋದಿಲ್ಲಾ…
ರೆಡಿ ಒಂದು ಎರಡು ಮೂರು ನಾಲ್ಕು..
 
ಒಂದು ಮಾತಲೇ ನೂರು ಹೇಳಲೇ
ಇದ್ದು ಬಿಡ್ತೀಯ ಈ ತೋಳಲೇ..
ಡೌಟು ಬೇಡವೇ ನಾನು ಲವ್ವಲಿ
ಬರೆದೆ ಬರೆಯುವೇ ಒಂದು ದಾಖಲೆ..
ಐ ಲವ್‌ ದ ವೇ ಯೂ ಹೇಟ್‌ ಮೀ..
ಗೀತಾ ಬಂದಳು ಎದೆಯ ರೋಡಿಗೆ
ಓಕೆ ಅಂದರೆ ಸಾಕು ಪ್ರೀತಿಗೆ…
ರೆಕ್ಕೆ ಬಂದಿದೆ ನನ್ನ ಆಸೆಗೆ..
ಸ್ಟಾರ್ಟು ನಂಗೂ ಈಗ ಪ್ರೀತಿ ಬೇಸಿಗೆ..
 
ಒಂದು ಮಾತಲೇ ನೂರು ಹೇಳಲೇ
ಇದ್ದು ಬಿಡ್ತೀಯ ಈ ತೋಳಲೇ..
ಡೌಟು ಬೇಡವೇ ನಾನು ಲವ್ವಲಿ
ಬರೆದೆ ಬರೆಯುವೇ ಒಂದು ದಾಖಲೆ..
ಓ ಡಾರ್ಲಿಂಗ್‌ ನಿನ್ನ ನೋಡಲು
ಇರುವಾ ಎರಡು ಕಣ್ಣು ಸಾಲದೇ..
ಪ್ರೇಮಲೋಕಕೆ ತುಂಬು ಹೃದಯದಿ
ಮಂಡಿ ಊರುವೇ ಕೋರಿ ಸ್ವಾಗತ..ಆ ಆ…
 
ಯಾಕೇ ಹಿಂಗಾ ಹಾಡ್ತೀ ಹುಡುಗಿ
ಖಡಕ್‌ ಖದರ್‌ ನಂಗಿಲ್ವಾ..
ಮಿರ್ಚಿಯನ್ನು ಕ್ಲೀನ್‌ ಮಾಡದೆ
ಸುಮ್ನೆ ಉರ್ಕೊಂಡೀಯವ್ವ
ಹತ್ರ ಬಂದ್ರೆ ಸುರಿಬೇಡ
ನಾನೂನು ಸರ್ರ ಪಟಾಕಿ…
ನೀನೇನೇ  ನನ್ನಾಕಿ ನಲ್ಲೆ ನಲ್ಲೆ..
ಸ್ವರ್ಗ ಬೇರೆ ಎಲ್ಲೂ ಇಲ್ಲ
ನೀನೇ ಅದರ ರೂಪ…
ಚೆಂದ ಕಾಣ್ತಿ ಮೂತು ಮೇಲೆ
ಇದ್ರೆ ಕೋಪ…
ಆಗೋ ಆಸೆ ಬಾನಿನಲ್ಲಿ
ಇಬ್ರೂ ಜೋಡಿ ತಾರೆ..
ವಾಚು ನೋಡದಂಗೆ ಹಾಗೆ
ಜೊತೆ ಬಾರೇ….
ಗಣಿತದಲ್ಲಿ ನಾ ಸ್ವಲ್ಪ ವೀಕು
ಕುಣಿತದಲ್ಲಿ ಇಲ್ಲಾ ಬ್ರೇಕು…
ಮನವಿ ಅಲ್ಲಾ ಡಮ್ಯಾಂಡು ಅನ್ಕೋ
ಉಸಿರೇ ಉಂಡ್ರೆ ತಬ್ಬಿಕೋ…
ಐ ಲವ್‌ ದ ವೇ ಯೂ ಹೇಟ್‌ ಮೀ..
ಗೀತಾ ಬಂದಳು ಎದೆಯ ರೋಡಿಗೆ
ಓಕೆ ಅಂದರೆ ಸಾಕು ಪ್ರೀತಿಗೆ…
ರೆಕ್ಕೆ ಬಂದಿದೆ ನನ್ನ ಆಸೆಗೆ..
ಸ್ಟಾರ್ಟು ನಂಗೂ ಈಗ ಪ್ರೀತಿ ಬೇಸಿಗೆ..
 
|| ಒಂದು ಮಾತಲೇ ನೂರು ಹೇಳಲೇ
ಇದ್ದು ಬಿಡ್ತೀಯ ಈ ತೋಳಲೇ..
ಡೌಟು ಬೇಡವೇ ನಾನು ಲವ್ವಲಿ
ಬರೆದೆ ಬರೆಯುವೇ ಒಂದು ದಾಖಲೆ..
ಐ ಲವ್‌ ದ ವೇ ಯೂ ಹೇಟ್‌ ಮೀ..
ಗೀತಾ ಬಂದಳು ಎದೆಯ ರೋಡಿಗೆ
ಓಕೆ ಅಂದರೆ ಸಾಕು ಪ್ರೀತಿಗೆ…
ರೆಕ್ಕೆ ಬಂದಿದೆ ನನ್ನ ಆಸೆಗೆ..
ಸ್ಟಾರ್ಟು ನಂಗೂ ಈಗ ಪ್ರೀತಿ ಬೇಸಿಗೆ…
 
ಒಂದು ಮಾತಲೇ ನೂರು ಹೇಳಲೇ
ಇದ್ದು ಬಿಡ್ತೀಯ ಈ ತೋಳಲೇ..
ಡೌಟು ಬೇಡವೇ ನಾನು ಲವ್ವಲಿ
ಬರೆದೆ ಬರೆಯುವೇ ಒಂದು ದಾಖಲೆ..
ಓ ಡಾರ್ಲಿಂಗ್‌ ನಿನ್ನ ನೋಡಲು
ಇರುವಾ ಎರಡು ಕಣ್ಣು ಸಾಲದೇ..
ಪ್ರೇಮಲೋಕಕೆ ತುಂಬು ಹೃದಯದಿ
ಮಂಡಿ ಊರುವೇ ಕೋರಿ ಸ್ವಾಗತ..ಆ ಆ…||

ಹಲೋ ಎಕ್ಸ್‌ಕ್ಯೂಸ್‌ ಮೀ
ಐ ದ ಲವ್‌ ಈಸ್‌ ದ..
ಯೂ ದ ಲವ್‌ ಈಸ್‌ ದ ಆಂಗ್ರಿ ವೈ
ಸಾರಿ…ಹಾ ನಾವು ಕನ್ನಡದಲ್ಲಿ
ಸ್ವಲ್ಪ ಸ್ಟ್ರಾಂಗು..
ಅದಕ್ಕೆ ಇಂಗ್ಲೀಷ್‌ ಬರೋದಿಲ್ಲಾ…
ರೆಡಿ ಒಂದು ಎರಡು ಮೂರು ನಾಲ್ಕು..
 
ಒಂದು ಮಾತಲೇ ನೂರು ಹೇಳಲೇ
ಇದ್ದು ಬಿಡ್ತೀಯ ಈ ತೋಳಲೇ..
ಡೌಟು ಬೇಡವೇ ನಾನು ಲವ್ವಲಿ
ಬರೆದೆ ಬರೆಯುವೇ ಒಂದು ದಾಖಲೆ..
ಐ ಲವ್‌ ದ ವೇ ಯೂ ಹೇಟ್‌ ಮೀ..
ಗೀತಾ ಬಂದಳು ಎದೆಯ ರೋಡಿಗೆ
ಓಕೆ ಅಂದರೆ ಸಾಕು ಪ್ರೀತಿಗೆ…
ರೆಕ್ಕೆ ಬಂದಿದೆ ನನ್ನ ಆಸೆಗೆ..
ಸ್ಟಾರ್ಟು ನಂಗೂ ಈಗ ಪ್ರೀತಿ ಬೇಸಿಗೆ..
 
ಒಂದು ಮಾತಲೇ ನೂರು ಹೇಳಲೇ
ಇದ್ದು ಬಿಡ್ತೀಯ ಈ ತೋಳಲೇ..
ಡೌಟು ಬೇಡವೇ ನಾನು ಲವ್ವಲಿ
ಬರೆದೆ ಬರೆಯುವೇ ಒಂದು ದಾಖಲೆ..
ಓ ಡಾರ್ಲಿಂಗ್‌ ನಿನ್ನ ನೋಡಲು
ಇರುವಾ ಎರಡು ಕಣ್ಣು ಸಾಲದೇ..
ಪ್ರೇಮಲೋಕಕೆ ತುಂಬು ಹೃದಯದಿ
ಮಂಡಿ ಊರುವೇ ಕೋರಿ ಸ್ವಾಗತ..ಆ ಆ…
 
ಯಾಕೇ ಹಿಂಗಾ ಹಾಡ್ತೀ ಹುಡುಗಿ
ಖಡಕ್‌ ಖದರ್‌ ನಂಗಿಲ್ವಾ..
ಮಿರ್ಚಿಯನ್ನು ಕ್ಲೀನ್‌ ಮಾಡದೆ
ಸುಮ್ನೆ ಉರ್ಕೊಂಡೀಯವ್ವ
ಹತ್ರ ಬಂದ್ರೆ ಸುರಿಬೇಡ
ನಾನೂನು ಸರ್ರ ಪಟಾಕಿ…
ನೀನೇನೇ  ನನ್ನಾಕಿ ನಲ್ಲೆ ನಲ್ಲೆ..
ಸ್ವರ್ಗ ಬೇರೆ ಎಲ್ಲೂ ಇಲ್ಲ
ನೀನೇ ಅದರ ರೂಪ…
ಚೆಂದ ಕಾಣ್ತಿ ಮೂತು ಮೇಲೆ
ಇದ್ರೆ ಕೋಪ…
ಆಗೋ ಆಸೆ ಬಾನಿನಲ್ಲಿ
ಇಬ್ರೂ ಜೋಡಿ ತಾರೆ..
ವಾಚು ನೋಡದಂಗೆ ಹಾಗೆ
ಜೊತೆ ಬಾರೇ….
ಗಣಿತದಲ್ಲಿ ನಾ ಸ್ವಲ್ಪ ವೀಕು
ಕುಣಿತದಲ್ಲಿ ಇಲ್ಲಾ ಬ್ರೇಕು…
ಮನವಿ ಅಲ್ಲಾ ಡಮ್ಯಾಂಡು ಅನ್ಕೋ
ಉಸಿರೇ ಉಂಡ್ರೆ ತಬ್ಬಿಕೋ…
ಐ ಲವ್‌ ದ ವೇ ಯೂ ಹೇಟ್‌ ಮೀ..
ಗೀತಾ ಬಂದಳು ಎದೆಯ ರೋಡಿಗೆ
ಓಕೆ ಅಂದರೆ ಸಾಕು ಪ್ರೀತಿಗೆ…
ರೆಕ್ಕೆ ಬಂದಿದೆ ನನ್ನ ಆಸೆಗೆ..
ಸ್ಟಾರ್ಟು ನಂಗೂ ಈಗ ಪ್ರೀತಿ ಬೇಸಿಗೆ..
 
|| ಒಂದು ಮಾತಲೇ ನೂರು ಹೇಳಲೇ
ಇದ್ದು ಬಿಡ್ತೀಯ ಈ ತೋಳಲೇ..
ಡೌಟು ಬೇಡವೇ ನಾನು ಲವ್ವಲಿ
ಬರೆದೆ ಬರೆಯುವೇ ಒಂದು ದಾಖಲೆ..
ಐ ಲವ್‌ ದ ವೇ ಯೂ ಹೇಟ್‌ ಮೀ..
ಗೀತಾ ಬಂದಳು ಎದೆಯ ರೋಡಿಗೆ
ಓಕೆ ಅಂದರೆ ಸಾಕು ಪ್ರೀತಿಗೆ…
ರೆಕ್ಕೆ ಬಂದಿದೆ ನನ್ನ ಆಸೆಗೆ..
ಸ್ಟಾರ್ಟು ನಂಗೂ ಈಗ ಪ್ರೀತಿ ಬೇಸಿಗೆ…
 
ಒಂದು ಮಾತಲೇ ನೂರು ಹೇಳಲೇ
ಇದ್ದು ಬಿಡ್ತೀಯ ಈ ತೋಳಲೇ..
ಡೌಟು ಬೇಡವೇ ನಾನು ಲವ್ವಲಿ
ಬರೆದೆ ಬರೆಯುವೇ ಒಂದು ದಾಖಲೆ..
ಓ ಡಾರ್ಲಿಂಗ್‌ ನಿನ್ನ ನೋಡಲು
ಇರುವಾ ಎರಡು ಕಣ್ಣು ಸಾಲದೇ..
ಪ್ರೇಮಲೋಕಕೆ ತುಂಬು ಹೃದಯದಿ
ಮಂಡಿ ಊರುವೇ ಕೋರಿ ಸ್ವಾಗತ..ಆ ಆ…||

Ondu Mathale song lyrics from Kannada Movie Padde Huli starring Shreyas, Nishvika Naidu, Ravichandran, Lyrics penned by Nagarjun Sharma Sung by Sanjith Hegde, Music Composed by Ajaneesh B Lokanath, film is Directed by Guru Deshpande and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ