-
ಚೂರ್ ಚೂರಾಗಿದೆ
ಚೂರಾಗಿ ಹೋಗಿದೆ
ಚಿಂದಿಯಾಗಿದೆ ನನ್ನ ಎದೆ
ಜೋರ್ ಜೋರಾಗಿದೆ
ಜೋರಾಗಿ ಕೂಗಿದೆ
ಜಮ್ಮಾಯಿಸು ಮಗ ಅಂತಾಯಿದೆ
ಬಂಧನ ಮೂವಿಯ ವಿಷ್ಣು ನಾನು
ನಂದಿನಿಯಂಗೆ ಬಾರೆ ನೀನು
ಹೇ ವಿಷ್ಣುದಾದಂಗೆ ನಾನು ಫ್ಯಾನು
ಆ ನಂದಿನಿಗಿಂತ ಬೋಲ್ಡು ನಾನು
ಐಪಿಲ್ ಹೋಗಲಿ ಆರ್ಸಿಬಿ ಬೀಳಲಿ
ಲವ್ ಅಲ್ಲಿ ಈ ಸಲಾ ಕಪ್ ನಮ್ದೆ
ಆಗೋದೆ ಫಿಕ್ಸ್ ಆಗೋದೆ ಫಿಕ್ಸ್
ಆಗೋದೆ ಫಿಕ್ಸ್ ಆಗೋದೆ ಫಿಕ್ಸ್
ನಾನೇ ಐ ಫೋನ್ ಜಿಯೋ ಸಿಮ್ ನೀನು
ಲೈಫ್ ಎಲ್ಲಾ ಫ್ರೀಯಾಗಿ ಇರ್ತಿಯೇನೂ...
ನಾನೇ ಹೀಮ್ಯಾನ್ ನಾ ಬ್ಯಾಟ್ ಮ್ಯಾನ್
ಲೈಫ್ ಎಲ್ಲಾ ಕಾಯುವ ಸೂಪರ್ ಮ್ಯಾನ್
ಮಾತು ಕೊಟ್ರೆ ತಪ್ಪೋದೆ ಇಲ್ಲ
ಗಂಡುಗಲಿ ನಾನು
ಹೋಗೋ ಪೋಲಿ ಸುಳ್ಳು ಹೇಳ್ತಿಯ
ನನ್ನ ಪಡ್ಡೆಹುಲಿ ನೀನು
ಗಲ್ಲಿ ಗಲ್ಲೀಲಿ ಡಂಗೂರ ಸಾರಲಿ
ಲವ್ ಅಲ್ಲಿ ಬಿದ್ದ ಪಡ್ಡೆಹುಲಿ
ಆಗೋದೆ ಫಿಕ್ಸ್ ಯ್ಯಾಯ್ಯಾಯ್ಯಾ
ಆಗೋದೆ ಫಿಕ್ಸ್ ಯ್ಯಾಯ್ಯಾಯ್ಯಾ
ಆಗೋದೆ ಫಿಕ್ಸ್ ಆಗೋದೆ ಫಿಕ್ಸ್
ಯ್ಯಾಯ್ಯಾಯ್ಯಾ ಫಿಕ್ಸ್...
||ಚೂರ್ ಚೂರಾಗಿದೆ
ಚೂರಾಗಿ ಹೋಗಿದೆ
ಚಿಂದಿಯಾಗಿದೆ ನನ್ನ ಎದೆ
ಜೋರ್ ಜೋರಾಗಿದೆ
ಜೋರಾಗಿ ಕೂಗಿದೆ
ಜಮ್ಮಾಯಿಸು ಮಗ ಅಂತಾಯಿದೆ||
||ಬಂಧನ ಮೂವಿಯ ವಿಷ್ಣು ನಾನು
ನಂದಿನಿಯಂಗೆ ಬಾರೆ ನೀನು
ಹೇ ವಿಷ್ಣುದಾದಂಗೆ ನಾನು ಫ್ಯಾನು
ಆ ನಂದಿನಿಗಿಂತ ಬೋಲ್ಡು ನಾನು
ಐಪಿಲ್ ಹೋಗಲಿ ಆರ್ಸಿಬಿ ಬೀಳಲಿ
ಲವ್ ಅಲ್ಲಿ ಈ ಸಲ ಕಪ್ ನಮ್ದೆ
ಆಗೋದೆ ಫಿಕ್ಸ್ ಆಗೋದೆ ಫಿಕ್ಸ್
ಆಗೋದೆ ಫಿಕ್ಸ್ ಆಗೋದೆ ಫಿಕ್ಸ್||
-
ಚೂರ್ ಚೂರಾಗಿದೆ
ಚೂರಾಗಿ ಹೋಗಿದೆ
ಚಿಂದಿಯಾಗಿದೆ ನನ್ನ ಎದೆ
ಜೋರ್ ಜೋರಾಗಿದೆ
ಜೋರಾಗಿ ಕೂಗಿದೆ
ಜಮ್ಮಾಯಿಸು ಮಗ ಅಂತಾಯಿದೆ
ಬಂಧನ ಮೂವಿಯ ವಿಷ್ಣು ನಾನು
ನಂದಿನಿಯಂಗೆ ಬಾರೆ ನೀನು
ಹೇ ವಿಷ್ಣುದಾದಂಗೆ ನಾನು ಫ್ಯಾನು
ಆ ನಂದಿನಿಗಿಂತ ಬೋಲ್ಡು ನಾನು
ಐಪಿಲ್ ಹೋಗಲಿ ಆರ್ಸಿಬಿ ಬೀಳಲಿ
ಲವ್ ಅಲ್ಲಿ ಈ ಸಲಾ ಕಪ್ ನಮ್ದೆ
ಆಗೋದೆ ಫಿಕ್ಸ್ ಆಗೋದೆ ಫಿಕ್ಸ್
ಆಗೋದೆ ಫಿಕ್ಸ್ ಆಗೋದೆ ಫಿಕ್ಸ್
ನಾನೇ ಐ ಫೋನ್ ಜಿಯೋ ಸಿಮ್ ನೀನು
ಲೈಫ್ ಎಲ್ಲಾ ಫ್ರೀಯಾಗಿ ಇರ್ತಿಯೇನೂ...
ನಾನೇ ಹೀಮ್ಯಾನ್ ನಾ ಬ್ಯಾಟ್ ಮ್ಯಾನ್
ಲೈಫ್ ಎಲ್ಲಾ ಕಾಯುವ ಸೂಪರ್ ಮ್ಯಾನ್
ಮಾತು ಕೊಟ್ರೆ ತಪ್ಪೋದೆ ಇಲ್ಲ
ಗಂಡುಗಲಿ ನಾನು
ಹೋಗೋ ಪೋಲಿ ಸುಳ್ಳು ಹೇಳ್ತಿಯ
ನನ್ನ ಪಡ್ಡೆಹುಲಿ ನೀನು
ಗಲ್ಲಿ ಗಲ್ಲೀಲಿ ಡಂಗೂರ ಸಾರಲಿ
ಲವ್ ಅಲ್ಲಿ ಬಿದ್ದ ಪಡ್ಡೆಹುಲಿ
ಆಗೋದೆ ಫಿಕ್ಸ್ ಯ್ಯಾಯ್ಯಾಯ್ಯಾ
ಆಗೋದೆ ಫಿಕ್ಸ್ ಯ್ಯಾಯ್ಯಾಯ್ಯಾ
ಆಗೋದೆ ಫಿಕ್ಸ್ ಆಗೋದೆ ಫಿಕ್ಸ್
ಯ್ಯಾಯ್ಯಾಯ್ಯಾ ಫಿಕ್ಸ್...
||ಚೂರ್ ಚೂರಾಗಿದೆ
ಚೂರಾಗಿ ಹೋಗಿದೆ
ಚಿಂದಿಯಾಗಿದೆ ನನ್ನ ಎದೆ
ಜೋರ್ ಜೋರಾಗಿದೆ
ಜೋರಾಗಿ ಕೂಗಿದೆ
ಜಮ್ಮಾಯಿಸು ಮಗ ಅಂತಾಯಿದೆ||
||ಬಂಧನ ಮೂವಿಯ ವಿಷ್ಣು ನಾನು
ನಂದಿನಿಯಂಗೆ ಬಾರೆ ನೀನು
ಹೇ ವಿಷ್ಣುದಾದಂಗೆ ನಾನು ಫ್ಯಾನು
ಆ ನಂದಿನಿಗಿಂತ ಬೋಲ್ಡು ನಾನು
ಐಪಿಲ್ ಹೋಗಲಿ ಆರ್ಸಿಬಿ ಬೀಳಲಿ
ಲವ್ ಅಲ್ಲಿ ಈ ಸಲ ಕಪ್ ನಮ್ದೆ
ಆಗೋದೆ ಫಿಕ್ಸ್ ಆಗೋದೆ ಫಿಕ್ಸ್
ಆಗೋದೆ ಫಿಕ್ಸ್ ಆಗೋದೆ ಫಿಕ್ಸ್||
Choor Choor song lyrics from Kannada Movie Padde Huli starring Shreyas, Nishvika Naidu, Ravichandran, Lyrics penned by Puneeth Arya Sung by B Ajaneesh Loknath, C R Bobby, Music Composed by Ajaneesh B Lokanath, film is Directed by Guru Deshpande and film is released on 2019