Heli Hogu Kaarana Lyrics

ಹೇಳಿ ಹೋಗು ಕಾರಣ Lyrics

in Padde Huli

in ಪಡ್ಡೆಹುಲಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೇಳಿ ಹೋಗು ಕಾರಣ ಹೋಗುವ ಮೊದಲು
ಹೇಳಿ ಹೋಗು ಕಾರಣ ಹೋಗುವ ಮೊದಲು
ನನ್ನ ಬಾಳಿನಿಂದ ದೂರಾಗುವ ಮೊದಲು
ಹೇಳಿ ಹೋಗು ಕಾರಣ ಹೋಗುವ ಮೊದಲು
ಒಲವೆಂಬ ಹಣತೆಹೇ ಹೇ ಹೇ ಹೇ ಹಾ ಹಾ ಹಾ
ಒಲವೆಂಬ ಹಣತೆ ಎದೆಯಲ್ಲಿ ಬೆಳಗಿ ಬೆಳಕಾದೆ ಬಾಳಿಗೆ……
ಒಲವೆಂಬ ಹಣತೆ ಎದೆಯಲ್ಲಿ ಬೆಳಗಿ ಬೆಳಕಾದೆ ಬಾಳಿಗೆ….
ಇಂದೇಕೆ ಹೀಗೆ ಬೆಳಕನ್ನು ತೊರೆದು ನೀನೇಕೆ ಸರಿದೆ…. ನೆರಳಿಗೆ…..
ಇನ್ನಾವ ಬಂಧ ತೊಡರಿದೆ ನಿನ್ನ ಕಾಲಿಗೆ
ಸುಡುಬೆಂಕಿ ಬೆಳಕು ಉಳಿಯಿತೆ ನನ್ನ ಪಾಲಿಗೆ
 
ನಿನ್ನ ನನ್ನ ನಡುವಿರುವ ಈ ಬಂಧನ
ಜನುಮ ಜನುಮದ ಆ ಬಂಧನ
ಎಂದು ನಂಬಿತ್ತು ನನ್ನ ಈ ಮನ
ತಿಳಿಯದು ನನಗೆ ಕೊನೆಯಾಗುವ ಕಾರಣ
ಎದುರಿಸಿ ಈ ಕಠೋರ ಸತ್ಯ ಬಾಳಲಾಗದು  ದಿನ ನಿತ್ಯ
ನೀನಿಲ್ಲದ ಈ ಬಾಳು ಬರಡು ಬೆಳಕಿದ್ದರು ಇದು ಬರಿ ಇರುಳು
ದೇವರಿಲ್ಲದ ಮಂದಿರ ಸೂರ್ಯ ಇಲ್ಲದ ಚಂದಿರ
ನಮ್ಮ ಪ್ರೀತಿಯ ಹಾಗೆಯು ಸೇರಿದ್ದು ಒಂದು ವಿಚಾರ
ದೂರವಾದರು ಉಳಿಯಿತು ಹೃದಯ ನಿನ್ನ ಹತ್ತಿರ
ಅರಿಯನು ಭಗವಂತ ನಮ್ಮ ಪ್ರೀತಿಯ ಎಲ್ಲರ ಆಗದು
ಆಗದು ನಿನ್ನ ನೆನಪು ಹೋಗದು ಏನಿದು
ಈ ರೀತಿ ಕೊನೆ ಆಗಬೇಕಿತ್ತು
ಆಗದಿದ್ದರು ನಮ್ಮ ಮೇಲಿನ ಭೂಮಿಯಲ್ಲಿ
ನಿನಗಾಗಿ ನಾ ಕಾಯುವೆ ಆ ಸ್ವರ್ಗದಲ್ಲೆ
 
||ಹೇಳಿ ಹೋಗು ಕಾರಣ ಹೋಗುವ ಮೊದಲು
ಹೇಳಿ ಹೋಗು ಕಾರಣ ಹೋಗುವ ಮೊದಲು
ಹೇಳಿ ಹೋಗು ಕಾರಣ ಹೋಗುವ ಮೊದಲು
ನನ್ನ ಬಾಳಿನಿಂದ ದೂರಾಗುವ ಮೊದಲು||
 
||ಇನ್ನಾವ ಬಂಧ ತೊಡರಿದೆ ನಿನ್ನ ಕಾಲಿಗೆ
ಸುಡುಬೆಂಕಿ ಬೆಳಕು ಉಳಿಯಿತೆ ನನ್ನ ಪಾಲಿಗೆ||

ಹೇಳಿ ಹೋಗು ಕಾರಣ ಹೋಗುವ ಮೊದಲು
ಹೇಳಿ ಹೋಗು ಕಾರಣ ಹೋಗುವ ಮೊದಲು
ನನ್ನ ಬಾಳಿನಿಂದ ದೂರಾಗುವ ಮೊದಲು
ಹೇಳಿ ಹೋಗು ಕಾರಣ ಹೋಗುವ ಮೊದಲು
ಒಲವೆಂಬ ಹಣತೆಹೇ ಹೇ ಹೇ ಹೇ ಹಾ ಹಾ ಹಾ
ಒಲವೆಂಬ ಹಣತೆ ಎದೆಯಲ್ಲಿ ಬೆಳಗಿ ಬೆಳಕಾದೆ ಬಾಳಿಗೆ……
ಒಲವೆಂಬ ಹಣತೆ ಎದೆಯಲ್ಲಿ ಬೆಳಗಿ ಬೆಳಕಾದೆ ಬಾಳಿಗೆ….
ಇಂದೇಕೆ ಹೀಗೆ ಬೆಳಕನ್ನು ತೊರೆದು ನೀನೇಕೆ ಸರಿದೆ…. ನೆರಳಿಗೆ…..
ಇನ್ನಾವ ಬಂಧ ತೊಡರಿದೆ ನಿನ್ನ ಕಾಲಿಗೆ
ಸುಡುಬೆಂಕಿ ಬೆಳಕು ಉಳಿಯಿತೆ ನನ್ನ ಪಾಲಿಗೆ
 
ನಿನ್ನ ನನ್ನ ನಡುವಿರುವ ಈ ಬಂಧನ
ಜನುಮ ಜನುಮದ ಆ ಬಂಧನ
ಎಂದು ನಂಬಿತ್ತು ನನ್ನ ಈ ಮನ
ತಿಳಿಯದು ನನಗೆ ಕೊನೆಯಾಗುವ ಕಾರಣ
ಎದುರಿಸಿ ಈ ಕಠೋರ ಸತ್ಯ ಬಾಳಲಾಗದು  ದಿನ ನಿತ್ಯ
ನೀನಿಲ್ಲದ ಈ ಬಾಳು ಬರಡು ಬೆಳಕಿದ್ದರು ಇದು ಬರಿ ಇರುಳು
ದೇವರಿಲ್ಲದ ಮಂದಿರ ಸೂರ್ಯ ಇಲ್ಲದ ಚಂದಿರ
ನಮ್ಮ ಪ್ರೀತಿಯ ಹಾಗೆಯು ಸೇರಿದ್ದು ಒಂದು ವಿಚಾರ
ದೂರವಾದರು ಉಳಿಯಿತು ಹೃದಯ ನಿನ್ನ ಹತ್ತಿರ
ಅರಿಯನು ಭಗವಂತ ನಮ್ಮ ಪ್ರೀತಿಯ ಎಲ್ಲರ ಆಗದು
ಆಗದು ನಿನ್ನ ನೆನಪು ಹೋಗದು ಏನಿದು
ಈ ರೀತಿ ಕೊನೆ ಆಗಬೇಕಿತ್ತು
ಆಗದಿದ್ದರು ನಮ್ಮ ಮೇಲಿನ ಭೂಮಿಯಲ್ಲಿ
ನಿನಗಾಗಿ ನಾ ಕಾಯುವೆ ಆ ಸ್ವರ್ಗದಲ್ಲೆ
 
||ಹೇಳಿ ಹೋಗು ಕಾರಣ ಹೋಗುವ ಮೊದಲು
ಹೇಳಿ ಹೋಗು ಕಾರಣ ಹೋಗುವ ಮೊದಲು
ಹೇಳಿ ಹೋಗು ಕಾರಣ ಹೋಗುವ ಮೊದಲು
ನನ್ನ ಬಾಳಿನಿಂದ ದೂರಾಗುವ ಮೊದಲು||
 
||ಇನ್ನಾವ ಬಂಧ ತೊಡರಿದೆ ನಿನ್ನ ಕಾಲಿಗೆ
ಸುಡುಬೆಂಕಿ ಬೆಳಕು ಉಳಿಯಿತೆ ನನ್ನ ಪಾಲಿಗೆ||

Heli Hogu Kaarana song lyrics from Kannada Movie Padde Huli starring Shreyas, Nishvika Naidu, Ravichandran, Lyrics penned by B R Lakshman Rao Sung by Siddharth Mahadevan, Gubbi, Music Composed by Ajaneesh B Lokanath, film is Directed by Guru Deshpande and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ