-
ಬದುಕು ಜಟಕಾ ಬಂಡಿ...
ಬದುಕು ಜಟಕಾ ಬಂಡಿ
ವಿಧಿ ಅದರ ಸಾಹೇಬ
ಕುದುರೇ ನೀ ಅವನು ಪೇಳ್ದಂತೆ ಪಯಣಿಗರೂ
ಮದುವೆಗೂ.. ಮಸಣಕೋ
ಹೋಗೆಂದ ಕಡೆಗೋಡು
ಪದಕುಸಿಯ ನೆಲವಿಹುದು ಮಂಕುತಿಮ್ಮಾ
ಹಾ ಹಾ ಹಾ ಹ ಹ ಹ ಹಾ ಹಾ ಹಾ ಹ ಹ
ಹಾ ಹಾ ಹಾ ಹ ಹ ಹ ಹಾ ಹಾ ಹಾ ಹ ಹ
ಅಕ್ಕಿಯೋಳಗನ್ನವನೂ ಮೊದಲಾರು ಕಂಡವರು
ಅಕ್ಕಿಯೋಳಗನ್ನವನೂ ಮೊದಲಾರು ಕಂಡವರು
ಅಕ್ಕರದ ಬರಹಕ್ಕೆ ಮೊದಲಿಗನಾರು
ಲೆಕ್ಕವಿರಿಸಿಲ್ಲ ಜಗತನ್ನಾದಿ ಬಂಧುಗಳ
ಲೆಕ್ಕವಿರಿಸಿಲ್ಲ ಜಗತನ್ನಾದಿ ಬಂಧುಗಳ
ದಕ್ಕುವುದೆ ಜಸ ನಿಮಗೆ ಮಂಕುತಿಮ್ಮಾ ಮಂಕುತಿಮ್ಮಾ
ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು
ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೇ ..
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಗೆ
ಎಲ್ಲರೊಳಗೊಂದಾಗು ಮಂಕುತಿಮ್ಮಾ
||ಬದುಕು ಜಟಕಾ ಬಂಡಿ...
ಬದುಕು ಜಟಕಾ ಬಂಡಿ
ವಿಧಿ ಅದರ ಸಾಹೇಬ
ಕುದುರೇ ನೀ ಅವನು ಪೇಳ್ದಂತೆ ಪಯಣಿಗರೂ
ಮದುವೆಗೂ.. ಮಸಣಕೋ
ಹೋಗೆಂದ ಕಡೆಗೋಡು
ಪದಕುಸಿಯ ನೆಲವಿಹುದು
ಮಂಕುತಿಮ್ಮಾ||
-
ಬದುಕು ಜಟಕಾ ಬಂಡಿ...
ಬದುಕು ಜಟಕಾ ಬಂಡಿ
ವಿಧಿ ಅದರ ಸಾಹೇಬ
ಕುದುರೇ ನೀ ಅವನು ಪೇಳ್ದಂತೆ ಪಯಣಿಗರೂ
ಮದುವೆಗೂ.. ಮಸಣಕೋ
ಹೋಗೆಂದ ಕಡೆಗೋಡು
ಪದಕುಸಿಯ ನೆಲವಿಹುದು ಮಂಕುತಿಮ್ಮಾ
ಹಾ ಹಾ ಹಾ ಹ ಹ ಹ ಹಾ ಹಾ ಹಾ ಹ ಹ
ಹಾ ಹಾ ಹಾ ಹ ಹ ಹ ಹಾ ಹಾ ಹಾ ಹ ಹ
ಅಕ್ಕಿಯೋಳಗನ್ನವನೂ ಮೊದಲಾರು ಕಂಡವರು
ಅಕ್ಕಿಯೋಳಗನ್ನವನೂ ಮೊದಲಾರು ಕಂಡವರು
ಅಕ್ಕರದ ಬರಹಕ್ಕೆ ಮೊದಲಿಗನಾರು
ಲೆಕ್ಕವಿರಿಸಿಲ್ಲ ಜಗತನ್ನಾದಿ ಬಂಧುಗಳ
ಲೆಕ್ಕವಿರಿಸಿಲ್ಲ ಜಗತನ್ನಾದಿ ಬಂಧುಗಳ
ದಕ್ಕುವುದೆ ಜಸ ನಿಮಗೆ ಮಂಕುತಿಮ್ಮಾ ಮಂಕುತಿಮ್ಮಾ
ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು
ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೇ ..
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಗೆ
ಎಲ್ಲರೊಳಗೊಂದಾಗು ಮಂಕುತಿಮ್ಮಾ
||ಬದುಕು ಜಟಕಾ ಬಂಡಿ...
ಬದುಕು ಜಟಕಾ ಬಂಡಿ
ವಿಧಿ ಅದರ ಸಾಹೇಬ
ಕುದುರೇ ನೀ ಅವನು ಪೇಳ್ದಂತೆ ಪಯಣಿಗರೂ
ಮದುವೆಗೂ.. ಮಸಣಕೋ
ಹೋಗೆಂದ ಕಡೆಗೋಡು
ಪದಕುಸಿಯ ನೆಲವಿಹುದು
ಮಂಕುತಿಮ್ಮಾ||
Baduku Jataka Bandi song lyrics from Kannada Movie Padde Huli starring Shreyas, Nishvika Naidu, Ravichandran, Lyrics penned by D V Gundappa Sung by Siddharth Mahadevan, Music Composed by Ajaneesh B Lokanath, film is Directed by Guru Deshpande and film is released on 2019