-
ನಿನ್ನ ಪ್ರೇಮದ ಪರಿಯ
ನಾನರಿಯೆ ಕನಕಾಂಗಿ..
ನಿನ್ನೊಳಿದೆ ನನ್ನ ಮನಸು....
ನಿನ್ನೊಳಿದೆ ನನ್ನ ಮನಸು....
ಹುಣ್ಣಿಮೆಯ ರಾತ್ರಿಯಲಿ
ಉಕ್ಕುವುದು ಕಡಲಾಗಿ
ನಿನ್ನೊಲುಮೆ ನನ್ನ ಕಂಡು...
ನಿನ್ನೊಳಿದೆ ನನ್ನ ಮನಸು...
(ನನ್ನ ತನ ಕಳಕೊಂಡೆ ನಾ
ಪ್ರೀತಿ ಆಟ ಬೇಡ.. ಹೋಗ್
ಮೊದಲ ಸಲ ಮೋಸ ಹೋದೆ
ಮತ್ತೆ ಪ್ರೀತಿ ಬೇಡ.. ಹೋಗ್ )
||ನಿನ್ನ ಪ್ರೇಮದ ಪರಿಯ
ನಾನರಿಯೆ ಕನಕಾಂಗಿ..
ನಿನ್ನೊಳಿದೆ ನನ್ನ ಮನಸು....||
ಸಾಗರನ ಹೃದಯದಲ್ಲಿ ರತ್ನ ಪರ್ವತ ಮಾಲೆ
ಮಿಂಚಿನಲಿ ಮೀವುದಂತೆ ...
ತೀರದಲಿ ಬಳುಕುವಲೆ ಕಣ್ಣ ಚುಂಬಿಸಿ ಮತ್ತೆ
ಸಾಗುವುದು ಕನಸಿನಂತೆ ....
ನಿನ್ನೊಳಿದೆ ನನ್ನ ಮನಸು ...
ನಿನ್ನೊಳಿದೆ ನನ್ನ ಮನಸು ...
ಕನಕಾಂಗಿ ... ಆಆಆ
(ನೆನಪೆ ಕ್ಷಣ ಕ್ಷಣವು ಕೊಲ್ಲದಿರು
ನೆನಪೆ ಅಂಬಿಗನಿಲ್ಲ ಈ ದಿನ
ನೆನಪೆ ಮುಳುಗುತಿದೆ ಜೀವನ ಆಆಆ
ನೆನಪೆ ಸಾಕಿನ್ನು ನಿನ್ನ ನರ್ತನ
ನೆನಪೆ ಕುದಿಯುತ್ತಿದೆ ಕಣಕಣ
ನೆನಪೆ ಯಾತಕೆ ಹೀಗೆ ಜೀವನ್ಮರಣ ...)
(ನನ್ನ ತನ ಕಳಕೊಂಡೆ ನಾ
ಪ್ರೀತಿ ಆಟ ಬೇಡ.. ಹೋಗ್
ಮೊದಲ ಸಲ ಮೋಸ ಹೋದೆ
ಮತ್ತೆ ಪ್ರೀತಿ ಬೇಡ.. ಹೋಗ್ )
ಒಡೆದ ಕನ್ನಡಿ ರೀತಿ ಚೂರಾಗಿದ್ದು ನನ್ನ ಪ್ರೀತಿ
ಒಂಟಿಯಾಗಿ ಬಿಟ್ಟುಹೋದೆ ಹೃದಯವನ್ನು
ನೀನು ಮೀಟಿ ಕೇಳೋರೂ ಯಾರೂ ಇಲ್ಲ
ಈ ನನ್ನ ಆರ್ತನಾದ
ನನಗೆ ನಾನೆ ಮಾಡಿಕೊಂಡೆ
ವಿಚಿತ್ರವಾದ ಮೂಕವಾದ
ಪ್ರತಿ ಹೆಜ್ಜೆಯಲ್ಲು ನನ್ನ ಜೊತೆಗೆ
ನೀನಿರ್ತೀಯ ಅನ್ಕೊಂಡಿದ್ದೆ
ನಿನ್ನ ಜೊತೆಗೇನೆ ನನ್ನ ಭವಿಷ್ಯನ್ನ ಕಂಡ್ಕೊಂಡಿದ್ದೆ
ನನ್ನ ಸಮಯವೆಲ್ಲ ಮುಡಿಪಿಟ್ಟೆ ನಾನು ನಿನಗೋಸ್ಕರ
ಹುಡ್ಗೀರ್ ಯಾಕೆ ಪ್ರೀತಿಗ್ ಸಮಯ ಕೊಡೋದನ್ನೆ
ಮರೆತ್ ಹೋಗ್ತೀರ
ಸಾಧನೆಯ ಸರಪಳಿಯಲಿ ಬಂಧಿಯಾಗಿರುವೆ
ನೀನಿಲ್ಲದೆ ನಾನಿರಲು
ಹೇಗೊ ನಾನು ಕಲಿಯುವೆ
ಮರೆಯಲು ಮರೆತೆನೆ ನಮ್ಮ ಸವಿ ನೆನಪುಗಳು
ಇನ್ನೂ ನೆನಪಿದೆ ನಾನು ನಿನಗೆ ಬರೆದ ಕವಿತೆಗಳು
ಆಗದು ನಿನ್ನ ಬಿಟ್ಟು ಬಾಳುವಂತ ನೋವು
ಏನಿದು ಪ್ರತಿ ನಿತ್ಯ ನನ್ನ ತನದ ಸಾವು
ಕಲ್ಲುಮುಳ್ಳು ಹಾದಿಯಲ್ಲಿ ಸಾಗಿತೆನ್ನ ಚಾರಣ
ಸಂಗೀತವೆ ಖುಷಿಯಾಗು ನೋವುಗಳಿಗೆ ಕಾರಣ
||ನಿನ್ನ ಪ್ರೇಮದ ಪರಿಯ
ನಾನರಿಯೆ ಕನಕಾಂಗಿ..
(ನಿನ್ನ ಪ್ರೇಮದ ಪರಿಯ
ನಾನರಿಯೆ ಕನಕಾಂಗಿ.. )
ನಿನ್ನೊಳಿದೆ ನನ್ನ ಮನಸು....
(ನಿನ್ನೊಳಿದೆ ನನ್ನ ಮನಸು)
ನಿನ್ನೊಳಿದೆ ನನ್ನ ಮನಸು....||
ಓ.. ಓ.. ಓ.. ಓ.. ಓ.. ಓ.. ಓ.. ಓ.. ಓ.. ಓ.. ಓ..
(ನನ್ನ ತನ ಕಳಕೊಂಡೆ ನಾ
ಪ್ರೀತಿ ಆಟ ಬೇಡ.. ಹೋಗ್
ಮೊದಲ ಸಲ ಮೋಸ ಹೋದೆ
ಮತ್ತೆ ಪ್ರೀತಿ ಬೇಡ.. ಹೋಗ್ )
-
ನಿನ್ನ ಪ್ರೇಮದ ಪರಿಯ
ನಾನರಿಯೆ ಕನಕಾಂಗಿ..
ನಿನ್ನೊಳಿದೆ ನನ್ನ ಮನಸು....
ನಿನ್ನೊಳಿದೆ ನನ್ನ ಮನಸು....
ಹುಣ್ಣಿಮೆಯ ರಾತ್ರಿಯಲಿ
ಉಕ್ಕುವುದು ಕಡಲಾಗಿ
ನಿನ್ನೊಲುಮೆ ನನ್ನ ಕಂಡು...
ನಿನ್ನೊಳಿದೆ ನನ್ನ ಮನಸು...
(ನನ್ನ ತನ ಕಳಕೊಂಡೆ ನಾ
ಪ್ರೀತಿ ಆಟ ಬೇಡ.. ಹೋಗ್
ಮೊದಲ ಸಲ ಮೋಸ ಹೋದೆ
ಮತ್ತೆ ಪ್ರೀತಿ ಬೇಡ.. ಹೋಗ್ )
||ನಿನ್ನ ಪ್ರೇಮದ ಪರಿಯ
ನಾನರಿಯೆ ಕನಕಾಂಗಿ..
ನಿನ್ನೊಳಿದೆ ನನ್ನ ಮನಸು....||
ಸಾಗರನ ಹೃದಯದಲ್ಲಿ ರತ್ನ ಪರ್ವತ ಮಾಲೆ
ಮಿಂಚಿನಲಿ ಮೀವುದಂತೆ ...
ತೀರದಲಿ ಬಳುಕುವಲೆ ಕಣ್ಣ ಚುಂಬಿಸಿ ಮತ್ತೆ
ಸಾಗುವುದು ಕನಸಿನಂತೆ ....
ನಿನ್ನೊಳಿದೆ ನನ್ನ ಮನಸು ...
ನಿನ್ನೊಳಿದೆ ನನ್ನ ಮನಸು ...
ಕನಕಾಂಗಿ ... ಆಆಆ
(ನೆನಪೆ ಕ್ಷಣ ಕ್ಷಣವು ಕೊಲ್ಲದಿರು
ನೆನಪೆ ಅಂಬಿಗನಿಲ್ಲ ಈ ದಿನ
ನೆನಪೆ ಮುಳುಗುತಿದೆ ಜೀವನ ಆಆಆ
ನೆನಪೆ ಸಾಕಿನ್ನು ನಿನ್ನ ನರ್ತನ
ನೆನಪೆ ಕುದಿಯುತ್ತಿದೆ ಕಣಕಣ
ನೆನಪೆ ಯಾತಕೆ ಹೀಗೆ ಜೀವನ್ಮರಣ ...)
(ನನ್ನ ತನ ಕಳಕೊಂಡೆ ನಾ
ಪ್ರೀತಿ ಆಟ ಬೇಡ.. ಹೋಗ್
ಮೊದಲ ಸಲ ಮೋಸ ಹೋದೆ
ಮತ್ತೆ ಪ್ರೀತಿ ಬೇಡ.. ಹೋಗ್ )
ಒಡೆದ ಕನ್ನಡಿ ರೀತಿ ಚೂರಾಗಿದ್ದು ನನ್ನ ಪ್ರೀತಿ
ಒಂಟಿಯಾಗಿ ಬಿಟ್ಟುಹೋದೆ ಹೃದಯವನ್ನು
ನೀನು ಮೀಟಿ ಕೇಳೋರೂ ಯಾರೂ ಇಲ್ಲ
ಈ ನನ್ನ ಆರ್ತನಾದ
ನನಗೆ ನಾನೆ ಮಾಡಿಕೊಂಡೆ
ವಿಚಿತ್ರವಾದ ಮೂಕವಾದ
ಪ್ರತಿ ಹೆಜ್ಜೆಯಲ್ಲು ನನ್ನ ಜೊತೆಗೆ
ನೀನಿರ್ತೀಯ ಅನ್ಕೊಂಡಿದ್ದೆ
ನಿನ್ನ ಜೊತೆಗೇನೆ ನನ್ನ ಭವಿಷ್ಯನ್ನ ಕಂಡ್ಕೊಂಡಿದ್ದೆ
ನನ್ನ ಸಮಯವೆಲ್ಲ ಮುಡಿಪಿಟ್ಟೆ ನಾನು ನಿನಗೋಸ್ಕರ
ಹುಡ್ಗೀರ್ ಯಾಕೆ ಪ್ರೀತಿಗ್ ಸಮಯ ಕೊಡೋದನ್ನೆ
ಮರೆತ್ ಹೋಗ್ತೀರ
ಸಾಧನೆಯ ಸರಪಳಿಯಲಿ ಬಂಧಿಯಾಗಿರುವೆ
ನೀನಿಲ್ಲದೆ ನಾನಿರಲು
ಹೇಗೊ ನಾನು ಕಲಿಯುವೆ
ಮರೆಯಲು ಮರೆತೆನೆ ನಮ್ಮ ಸವಿ ನೆನಪುಗಳು
ಇನ್ನೂ ನೆನಪಿದೆ ನಾನು ನಿನಗೆ ಬರೆದ ಕವಿತೆಗಳು
ಆಗದು ನಿನ್ನ ಬಿಟ್ಟು ಬಾಳುವಂತ ನೋವು
ಏನಿದು ಪ್ರತಿ ನಿತ್ಯ ನನ್ನ ತನದ ಸಾವು
ಕಲ್ಲುಮುಳ್ಳು ಹಾದಿಯಲ್ಲಿ ಸಾಗಿತೆನ್ನ ಚಾರಣ
ಸಂಗೀತವೆ ಖುಷಿಯಾಗು ನೋವುಗಳಿಗೆ ಕಾರಣ
||ನಿನ್ನ ಪ್ರೇಮದ ಪರಿಯ
ನಾನರಿಯೆ ಕನಕಾಂಗಿ..
(ನಿನ್ನ ಪ್ರೇಮದ ಪರಿಯ
ನಾನರಿಯೆ ಕನಕಾಂಗಿ.. )
ನಿನ್ನೊಳಿದೆ ನನ್ನ ಮನಸು....
(ನಿನ್ನೊಳಿದೆ ನನ್ನ ಮನಸು)
ನಿನ್ನೊಳಿದೆ ನನ್ನ ಮನಸು....||
ಓ.. ಓ.. ಓ.. ಓ.. ಓ.. ಓ.. ಓ.. ಓ.. ಓ.. ಓ.. ಓ..
(ನನ್ನ ತನ ಕಳಕೊಂಡೆ ನಾ
ಪ್ರೀತಿ ಆಟ ಬೇಡ.. ಹೋಗ್
ಮೊದಲ ಸಲ ಮೋಸ ಹೋದೆ
ಮತ್ತೆ ಪ್ರೀತಿ ಬೇಡ.. ಹೋಗ್ )
Ninna Premada Pariya song lyrics from Kannada Movie Padde Huli starring Shreyas, Nishvika Naidu, Ravichandran, Lyrics penned by K S Narasimha Swamy Sung by Narayan Sharma, C R Bobby, Gubbi, Music Composed by Ajaneesh B Lokanath, film is Directed by Guru Deshpande and film is released on 2019