ಆಆ..ಆ ಆ ಆ….ಆಆ..ಆಆ…
ಧಿತ್ತನನಾನಾ ಧಿರನಾ….
ಧಿರನನಾನಾ ಧಿರನಾ…
ಧಿತನತಾನ ಧಿರನನತನನಾ
ಧಿರನ ತನನಾ ಧಿರನಾ….
ಧಿತನ ಧಿರನನಧಿರನನ
ಧೀಂತನನಾ….ತನನಾ…
ಪ್ರೀತಿಗೆ ಹೊತ್ತು ಗೊತ್ತು
ಹೂಂ ಹೂಂ….ಹೂಂ ಹೂಂ…
ಪ್ರೀತಿಗೆ ಕಾರಣ ಬೇಕಿಲ್ಲ
ಹೂಂ ಹೂಂ….ಹೂಂ ಹೂಂ…
ಪ್ರೀತಿಗೆ ಹೊತ್ತು ಗೊತ್ತು
ಪ್ರೀತಿಗೆ ಕಾರಣ ಬೇಕಿಲ್ಲ
ಬಿಟ್ಟಿರಲಾರೆ ಅರೆ ಘಳಿಗೆ
ಹುಡುಕುತ ಬರುವೇ ಕನಸೊಳಗೆ
ಇದೆಂಥ ಸ್ನೇಹ ಅದೇನೋ ಮೋಹ
ಧಿತನತಾನ ಧಿರನನತನನಾ
ಧಿರನ ತನನಾ ಧಿರನಾ….
ಕಣ್ಮುಚ್ಚಿ ಕುಳಿತಾಗ
ನಗು ಮುಖವು ಕೆಣಕುವುದು
ತುಂಟು ಹೃದಯ ತಂಟೆ ಮಾಡಿ
ಎದೆ ಬಡಿತ ಏರುವುದು
ಈ ದೋಣೀಲೆ ಮನಸು
ಸವಾರಿ ಮಾಡುವುದು…
ಆ ದಾರೀಲೆ ಮುಗುಳು
ತಾನೇ ಅರಳುವುದು
ಮುಜುಗರವಿಲ್ಲದ ಅವಸರವೇ
ಕಾಣುವೆ ತುಡಿತದ ಸಡಗರವೇ
ಇದೆಂಥ ಸ್ನೇಹ ಅದೇನೋ ಮೋಹ
ಧಿತನತಾನ ಧಿರನನತನನಾ
ಧಿರನ ತನನಾ ಧಿರನಾ….
ಧಿರನ ಧಿರನ ಧಿರನ…
|| ಪ್ರೀತಿಗೆ ಹೊತ್ತು ಗೊತ್ತು
ಪ್ರೀತಿಗೆ ಕಾರಣ ಬೇಕಿಲ್ಲ…||
ಓ ಓ ಓ…ಓ ಓ ಓ ಓ….
ಓ ಓ ಓ…ಓ ಓ ಓ ಓ….
ಆ…..ಆ….ಆ….ಆ…ಆ ಆ….
ಹಾಡೊಂದ ಕೇಳುವಾಗ
ದನಿಯಾಗಿ ನೀ ಬರುವೇ
ನರನಾಡಿಯ ತಂತಿಯ ಮೀಟಿ
ಆಲಾಪ ಹೊಮ್ಮಿಸುವೇ…
ಆ ಮೇಡಾಲೆ ಮನಸು
ಲೀನವಾಗುವುದು…
ಈ ಗುಂಗಲ್ಲಿ ಎದೆಯ
ತಾಳ ತಪ್ಪುವುದು…
ಹಾಡಿನ ಸುಂದರ ಸಾಲುಗಳೇ
ರಾಗದ ಜೊತೆಗಿನ ಭಾವಗಳೇ
ಇದೆಂತ ಸ್ನೇಹ ಅದೇನೋ ಮೋಹ
|| ಪ್ರೀತಿಗೆ ಹೊತ್ತು ಗೊತ್ತು
ಹೂಂ ಹೂಂ….ಹೂಂ ಹೂಂ…
ಪ್ರೀತಿಗೆ ಕಾರಣ ಬೇಕಿಲ್ಲ
ಹೂಂ ಹೂಂ….ಹೂಂ ಹೂಂ…
ಬಿಟ್ಟಿರಲಾರೆ ಅರೆ ಘಳಿಗೆ
ಹುಡುಕುತ ಬರುವೇ ಕನಸೊಳಗೆ
ಇದೆಂಥ ಸ್ನೇಹ ಅದೇನೋ ಮೋಹ
ಧಿತನತಾನ ಧಿರನನತನನಾ
ಧಿರನ ತನನಾ ಧಿರನಾ…..||
ಓ ಓ ಓ ಓ ಓ….ಓ ಓ ಓ ಓ ಓ…
ಓ ಓ ಓ ಓ ಓ….ಓ ಓ ಓ ಓ ಓ…
ಆಆ..ಆ ಆ ಆ….ಆಆ..ಆಆ…
ಧಿತ್ತನನಾನಾ ಧಿರನಾ….
ಧಿರನನಾನಾ ಧಿರನಾ…
ಧಿತನತಾನ ಧಿರನನತನನಾ
ಧಿರನ ತನನಾ ಧಿರನಾ….
ಧಿತನ ಧಿರನನಧಿರನನ
ಧೀಂತನನಾ….ತನನಾ…
ಪ್ರೀತಿಗೆ ಹೊತ್ತು ಗೊತ್ತು
ಹೂಂ ಹೂಂ….ಹೂಂ ಹೂಂ…
ಪ್ರೀತಿಗೆ ಕಾರಣ ಬೇಕಿಲ್ಲ
ಹೂಂ ಹೂಂ….ಹೂಂ ಹೂಂ…
ಪ್ರೀತಿಗೆ ಹೊತ್ತು ಗೊತ್ತು
ಪ್ರೀತಿಗೆ ಕಾರಣ ಬೇಕಿಲ್ಲ
ಬಿಟ್ಟಿರಲಾರೆ ಅರೆ ಘಳಿಗೆ
ಹುಡುಕುತ ಬರುವೇ ಕನಸೊಳಗೆ
ಇದೆಂಥ ಸ್ನೇಹ ಅದೇನೋ ಮೋಹ
ಧಿತನತಾನ ಧಿರನನತನನಾ
ಧಿರನ ತನನಾ ಧಿರನಾ….
ಕಣ್ಮುಚ್ಚಿ ಕುಳಿತಾಗ
ನಗು ಮುಖವು ಕೆಣಕುವುದು
ತುಂಟು ಹೃದಯ ತಂಟೆ ಮಾಡಿ
ಎದೆ ಬಡಿತ ಏರುವುದು
ಈ ದೋಣೀಲೆ ಮನಸು
ಸವಾರಿ ಮಾಡುವುದು…
ಆ ದಾರೀಲೆ ಮುಗುಳು
ತಾನೇ ಅರಳುವುದು
ಮುಜುಗರವಿಲ್ಲದ ಅವಸರವೇ
ಕಾಣುವೆ ತುಡಿತದ ಸಡಗರವೇ
ಇದೆಂಥ ಸ್ನೇಹ ಅದೇನೋ ಮೋಹ
ಧಿತನತಾನ ಧಿರನನತನನಾ
ಧಿರನ ತನನಾ ಧಿರನಾ….
ಧಿರನ ಧಿರನ ಧಿರನ…
|| ಪ್ರೀತಿಗೆ ಹೊತ್ತು ಗೊತ್ತು
ಪ್ರೀತಿಗೆ ಕಾರಣ ಬೇಕಿಲ್ಲ…||
ಓ ಓ ಓ…ಓ ಓ ಓ ಓ….
ಓ ಓ ಓ…ಓ ಓ ಓ ಓ….
ಆ…..ಆ….ಆ….ಆ…ಆ ಆ….
ಹಾಡೊಂದ ಕೇಳುವಾಗ
ದನಿಯಾಗಿ ನೀ ಬರುವೇ
ನರನಾಡಿಯ ತಂತಿಯ ಮೀಟಿ
ಆಲಾಪ ಹೊಮ್ಮಿಸುವೇ…
ಆ ಮೇಡಾಲೆ ಮನಸು
ಲೀನವಾಗುವುದು…
ಈ ಗುಂಗಲ್ಲಿ ಎದೆಯ
ತಾಳ ತಪ್ಪುವುದು…
ಹಾಡಿನ ಸುಂದರ ಸಾಲುಗಳೇ
ರಾಗದ ಜೊತೆಗಿನ ಭಾವಗಳೇ
ಇದೆಂತ ಸ್ನೇಹ ಅದೇನೋ ಮೋಹ
|| ಪ್ರೀತಿಗೆ ಹೊತ್ತು ಗೊತ್ತು
ಹೂಂ ಹೂಂ….ಹೂಂ ಹೂಂ…
ಪ್ರೀತಿಗೆ ಕಾರಣ ಬೇಕಿಲ್ಲ
ಹೂಂ ಹೂಂ….ಹೂಂ ಹೂಂ…
ಬಿಟ್ಟಿರಲಾರೆ ಅರೆ ಘಳಿಗೆ
ಹುಡುಕುತ ಬರುವೇ ಕನಸೊಳಗೆ
ಇದೆಂಥ ಸ್ನೇಹ ಅದೇನೋ ಮೋಹ
ಧಿತನತಾನ ಧಿರನನತನನಾ
ಧಿರನ ತನನಾ ಧಿರನಾ…..||
ಓ ಓ ಓ ಓ ಓ….ಓ ಓ ಓ ಓ ಓ…
ಓ ಓ ಓ ಓ ಓ….ಓ ಓ ಓ ಓ ಓ…
Preethi Shuru song lyrics from Kannada Movie Ondu Preethiya Kathe starring Yagna Shetty, Shankar Aryan, Narayana Swamy, Lyrics penned by Gandharva Sung by Rajesh Krishnan, Chithra, Music Composed by Gandharva, film is Directed by Rajashekar Rao K and film is released on 2007