ಆ ಆ ಆ ಆ ಆ….ಆ…..
ಓ ಓ ಓ ಓ ಓ….ಓ…
ನೂರು ಜನುಮಕೂ ಅಳಿಯದೀ ಛಾಯೆ
ಮರೆತೆನೆಂದರೂ ಮರೆಯದೀ ಮಾಯೆ
ಆ….ಆ ಆ ಆ…….ಆ…..ಆ….ಆ ಆ …
ನೂರು ಜನುಮಕೂ ಅಳಿಯದೀ ಛಾಯೆ
ಮರೆತೆನೆಂದರೂ ಮರೆಯದೀ ಮಾಯೆ
ಕಾಡುತ ನೆರಳಾಗಿ ಜೊತೆಗೆ ಸುಳಿವೇ
ಕಾಡುತ ನೆರಳಾಗಿ ಜೊತೆಗೆ ಸುಳಿವೇ
ಅಲ್ಲೇ ಇರುವೇ ನಿನ್ನೊಳಗೆ
ಹುಡುಕು ಎದೆಯ ಗೂಡೊಳಗೆ…
|| ನೂರು ಜನುಮಕೂ ಅಳಿಯದೀ ಛಾಯೆ
ಮರೆತೆನೆಂದರೂ ಮರೆಯದೀ ಮಾಯೆ…||
ಹೂವ ಸಿಹಿಯಾಗಿ ಕಹಿಯ ಕಾಯಾಗಿ
ಮತ್ತೆ ಚಿಗುರುವೇ ಬಿಸಿಲಾಗಿ
ಹೂವ ಸಿಹಿಯಾಗಿ ಕಹಿಯ ಕಾಯಾಗಿ
ಮತ್ತೆ ಚಿಗುರುವೇ ಬಿಸಿಲಾಗಿ
ಬಾನು ಮುಳುಗಿ ಹಗಲು ಕಳೆದರೂ
ಮಾಯೆ ಮುಸುಕಿ ಇರುಳು ಕವಿದರೂ
ಅಲ್ಲೇ ಮೂಡುವೇ ನಿನಗಾಗಿ
ಮಿಣುಗೋ ಮಿಣುಕು ಹುಳುವಾಗಿ
|| ನೂರು ಜನುಮಕೂ ಅಳಿಯದೀ ಛಾಯೆ
ಮರೆತೆನೆಂದರೂ ಮರೆಯದೀ ಮಾಯೆ…||
ಮಧುರ ಜೇನಾಗಿ ವಿಷದ ಹನಿಯಾಗಿ
ಹರಿವೇ ಧಮಣಿಯ ಕೆಂಪಾಗಿ
ಮಧುರ ಜೇನಾಗಿ ವಿಷದ ಹನಿಯಾಗಿ
ಹರಿವೇ ಧಮಣಿಯ ಕೆಂಪಾಗಿ
ದೂರ ತಳ್ಳಿ ಬೇರೆ ಮಾಡಿದರೂ
ವರುಷ ಜಾರಿ ಯುಗಗಳುರುಳಿದರೂ
ಹಾಸಿ ಮಲಗಿಹೆ ಮಗುವಾಗಿ
ಒಂದು ಪ್ರೀತಿಯ ಕಥೆಯಾಗಿ…
|| ನೂರು ಜನುಮಕೂ ಅಳಿಯದೀ ಛಾಯೆ
ಮರೆತೆನೆಂದರೂ ಮರೆಯದೀ ಮಾಯೆ
ಕಾಡುತ ನೆರಳಾಗಿ ಜೊತೆಗೆ ಸುಳಿವೇ
ಕಾಡುತ ನೆರಳಾಗಿ ಜೊತೆಗೆ ಸುಳಿವೇ
ಅಲ್ಲೇ ಇರುವೇ ನಿನ್ನೊಳಗೆ
ಹುಡುಕು ಎದೆಯ ಗೂಡೊಳಗೆ…||
ಆ ಆ ಆ ಆ ಆ….ಆ…..
ಓ ಓ ಓ ಓ ಓ….ಓ…
ನೂರು ಜನುಮಕೂ ಅಳಿಯದೀ ಛಾಯೆ
ಮರೆತೆನೆಂದರೂ ಮರೆಯದೀ ಮಾಯೆ
ಆ….ಆ ಆ ಆ…….ಆ…..ಆ….ಆ ಆ …
ನೂರು ಜನುಮಕೂ ಅಳಿಯದೀ ಛಾಯೆ
ಮರೆತೆನೆಂದರೂ ಮರೆಯದೀ ಮಾಯೆ
ಕಾಡುತ ನೆರಳಾಗಿ ಜೊತೆಗೆ ಸುಳಿವೇ
ಕಾಡುತ ನೆರಳಾಗಿ ಜೊತೆಗೆ ಸುಳಿವೇ
ಅಲ್ಲೇ ಇರುವೇ ನಿನ್ನೊಳಗೆ
ಹುಡುಕು ಎದೆಯ ಗೂಡೊಳಗೆ…
|| ನೂರು ಜನುಮಕೂ ಅಳಿಯದೀ ಛಾಯೆ
ಮರೆತೆನೆಂದರೂ ಮರೆಯದೀ ಮಾಯೆ…||
ಹೂವ ಸಿಹಿಯಾಗಿ ಕಹಿಯ ಕಾಯಾಗಿ
ಮತ್ತೆ ಚಿಗುರುವೇ ಬಿಸಿಲಾಗಿ
ಹೂವ ಸಿಹಿಯಾಗಿ ಕಹಿಯ ಕಾಯಾಗಿ
ಮತ್ತೆ ಚಿಗುರುವೇ ಬಿಸಿಲಾಗಿ
ಬಾನು ಮುಳುಗಿ ಹಗಲು ಕಳೆದರೂ
ಮಾಯೆ ಮುಸುಕಿ ಇರುಳು ಕವಿದರೂ
ಅಲ್ಲೇ ಮೂಡುವೇ ನಿನಗಾಗಿ
ಮಿಣುಗೋ ಮಿಣುಕು ಹುಳುವಾಗಿ
|| ನೂರು ಜನುಮಕೂ ಅಳಿಯದೀ ಛಾಯೆ
ಮರೆತೆನೆಂದರೂ ಮರೆಯದೀ ಮಾಯೆ…||
ಮಧುರ ಜೇನಾಗಿ ವಿಷದ ಹನಿಯಾಗಿ
ಹರಿವೇ ಧಮಣಿಯ ಕೆಂಪಾಗಿ
ಮಧುರ ಜೇನಾಗಿ ವಿಷದ ಹನಿಯಾಗಿ
ಹರಿವೇ ಧಮಣಿಯ ಕೆಂಪಾಗಿ
ದೂರ ತಳ್ಳಿ ಬೇರೆ ಮಾಡಿದರೂ
ವರುಷ ಜಾರಿ ಯುಗಗಳುರುಳಿದರೂ
ಹಾಸಿ ಮಲಗಿಹೆ ಮಗುವಾಗಿ
ಒಂದು ಪ್ರೀತಿಯ ಕಥೆಯಾಗಿ…
|| ನೂರು ಜನುಮಕೂ ಅಳಿಯದೀ ಛಾಯೆ
ಮರೆತೆನೆಂದರೂ ಮರೆಯದೀ ಮಾಯೆ
ಕಾಡುತ ನೆರಳಾಗಿ ಜೊತೆಗೆ ಸುಳಿವೇ
ಕಾಡುತ ನೆರಳಾಗಿ ಜೊತೆಗೆ ಸುಳಿವೇ
ಅಲ್ಲೇ ಇರುವೇ ನಿನ್ನೊಳಗೆ
ಹುಡುಕು ಎದೆಯ ಗೂಡೊಳಗೆ…||
Nooru Janamaku song lyrics from Kannada Movie Ondu Preethiya Kathe starring Yagna Shetty, Shankar Aryan, Narayana Swamy, Lyrics penned by Rajashekar Rao Sung by Rajesh Krishnan, Music Composed by Gandharva, film is Directed by Rajashekar Rao K and film is released on 2007