ಎಲ್ಲೋ ತೇಲುವ ಮೋಡಗಳು
ಎಲ್ಲೋ ಸುರಿಯುತಾವೆ…
ಎಲ್ಲೋ ಹುಟ್ಟಿದ ಕನಸುಗಳು
ಎಲ್ಲೋ ಸಾಯುತಾವೆ…
ದಾಹ ಎಂದ ಪ್ರೀತಿ ಮೊಳಕೆಯ
ಬಿಟ್ಟು ಸರಿಯುತಾವೆ…
ಸುಡುವ ನೆನಪ ಬೊಗಸೆ ತುಂಬ
ಕೊಟ್ಟು ಹೋಗುತಾವೆ…
ಪ್ರೀತಿ ಅಂದ್ರೆ ಇಷ್ಟೇನಾ
ಪ್ರೀತಿಯ ಹಾಡು ಸುಳ್ಳೇನಾ…
ಪ್ರೀತಿಗೆ ಮಿತಿಯು ಇಷ್ಟೇನಾ
ಕೊರಳನು ಬಿಗಿಯೋ ಉರುಳೇನಾ
|| ಎಲ್ಲೋ ತೇಲುವ ಮೋಡಗಳು
ಎಲ್ಲೋ ಸುರಿಯುತಾವೆ…
ಎಲ್ಲೋ ಹುಟ್ಟಿದ ಕನಸುಗಳು
ಎಲ್ಲೋ ಸಾಯುತಾವೆ….||
ತಾಯೆದೆ ಹಾಲಲ್ಲಿ ಜನ್ಮದ ನಂಟಿದೆಯಾ
ಅನ್ನದ ಅಗುಳಲ್ಲಿ ತಿನ್ನೋರ ಹೆಸರಿದೆಯಾ
ಅಂಗೈ ಗೆರೆಗಳಲಿ ಬದುಕು ಬರೆದಿದೆಯಾ…
ಕೆತ್ತಿದ ಶಿಲೆಗಳಲಿ ದೇವರ ನೆರಳಿದೆಯಾ…
ದಣಿದಾ ಮನಗಳಿಗೆ ನಂಬಿಕೆ ಆಸರೆಯಾ
ಉಸಿರು ತೇಲುವಾಗ ಬದುಕು ಮುಳುಗುವಾಗ
|| ಎಲ್ಲೋ ತೇಲುವ ಮೋಡಗಳು
ಎಲ್ಲೋ ಸುರಿಯುತಾವೆ…
ಎಲ್ಲೋ ಹುಟ್ಟಿದ ಕನಸುಗಳು
ಎಲ್ಲೋ ಸಾಯುತಾವೆ….||
ಅರಮನೆಯ ಮುಂದೆ ಗುಡಿಸಲ ಉದ್ಯಾನ
ಸುಡುವ ಮನೆಯಲ್ಲಿ ಆರಿದ ಹಣತೇನಾ
ಹೂವಿನ ಹೆಸರಲ್ಲೂ ಗುಟುಕುವ ಕೀಟವಿದೆ
ಕೊಲ್ಲುವ ಮೌನದಲೂ ಸಾವಿನ ಭಾಷೆಯಿದೆ
ಉಸಿರಲಿ ಹೊಸರಾಗ ಉಳಿಯುವುದ್ಯಾವಾಗ
ಪ್ರೀತಿ ಬದುಕುವಾಗ..ಸ್ವಾರ್ಥ ಸಾಯುವಾಗ…
|| ಎಲ್ಲೋ ತೇಲುವ ಮೋಡಗಳು
ಎಲ್ಲೋ ಸುರಿಯುತಾವೆ…
ಎಲ್ಲೋ ಹುಟ್ಟಿದ ಕನಸುಗಳು
ಎಲ್ಲೋ ಸಾಯುತಾವೆ…
ದಾಹ ಎಂದ ಪ್ರೀತಿ ಮೊಳಕೆಯ
ಬಿಟ್ಟು ಸರಿಯುತಾವೆ…
ಸುಡುವ ನೆನಪ ಬೊಗಸೆ ತುಂಬ
ಕೊಟ್ಟು ಹೋಗುತಾವೆ…
ಪ್ರೀತಿ ಅಂದ್ರೆ ಇಷ್ಟೇನಾ
ಪ್ರೀತಿಯ ಹಾಡು ಸುಳ್ಳೇನಾ…
ಪ್ರೀತಿಗೆ ಮಿತಿಯು ಇಷ್ಟೇನಾ
ಕೊರಳನು ಬಿಗಿಯೋ ಉರುಳೇನಾ…
ಎಲ್ಲೋ ತೇಲುವ ಮೋಡಗಳು
ಎಲ್ಲೋ ಸುರಿಯುತಾವೆ…
ಎಲ್ಲೋ ಹುಟ್ಟಿದ ಕನಸುಗಳು
ಎಲ್ಲೋ ಸಾಯುತಾವೆ
ಎಲ್ಲೋ ಸಾಯುತಾವೆ…..||
ಎಲ್ಲೋ ತೇಲುವ ಮೋಡಗಳು
ಎಲ್ಲೋ ಸುರಿಯುತಾವೆ…
ಎಲ್ಲೋ ಹುಟ್ಟಿದ ಕನಸುಗಳು
ಎಲ್ಲೋ ಸಾಯುತಾವೆ…
ದಾಹ ಎಂದ ಪ್ರೀತಿ ಮೊಳಕೆಯ
ಬಿಟ್ಟು ಸರಿಯುತಾವೆ…
ಸುಡುವ ನೆನಪ ಬೊಗಸೆ ತುಂಬ
ಕೊಟ್ಟು ಹೋಗುತಾವೆ…
ಪ್ರೀತಿ ಅಂದ್ರೆ ಇಷ್ಟೇನಾ
ಪ್ರೀತಿಯ ಹಾಡು ಸುಳ್ಳೇನಾ…
ಪ್ರೀತಿಗೆ ಮಿತಿಯು ಇಷ್ಟೇನಾ
ಕೊರಳನು ಬಿಗಿಯೋ ಉರುಳೇನಾ
|| ಎಲ್ಲೋ ತೇಲುವ ಮೋಡಗಳು
ಎಲ್ಲೋ ಸುರಿಯುತಾವೆ…
ಎಲ್ಲೋ ಹುಟ್ಟಿದ ಕನಸುಗಳು
ಎಲ್ಲೋ ಸಾಯುತಾವೆ….||
ತಾಯೆದೆ ಹಾಲಲ್ಲಿ ಜನ್ಮದ ನಂಟಿದೆಯಾ
ಅನ್ನದ ಅಗುಳಲ್ಲಿ ತಿನ್ನೋರ ಹೆಸರಿದೆಯಾ
ಅಂಗೈ ಗೆರೆಗಳಲಿ ಬದುಕು ಬರೆದಿದೆಯಾ…
ಕೆತ್ತಿದ ಶಿಲೆಗಳಲಿ ದೇವರ ನೆರಳಿದೆಯಾ…
ದಣಿದಾ ಮನಗಳಿಗೆ ನಂಬಿಕೆ ಆಸರೆಯಾ
ಉಸಿರು ತೇಲುವಾಗ ಬದುಕು ಮುಳುಗುವಾಗ
|| ಎಲ್ಲೋ ತೇಲುವ ಮೋಡಗಳು
ಎಲ್ಲೋ ಸುರಿಯುತಾವೆ…
ಎಲ್ಲೋ ಹುಟ್ಟಿದ ಕನಸುಗಳು
ಎಲ್ಲೋ ಸಾಯುತಾವೆ….||
ಅರಮನೆಯ ಮುಂದೆ ಗುಡಿಸಲ ಉದ್ಯಾನ
ಸುಡುವ ಮನೆಯಲ್ಲಿ ಆರಿದ ಹಣತೇನಾ
ಹೂವಿನ ಹೆಸರಲ್ಲೂ ಗುಟುಕುವ ಕೀಟವಿದೆ
ಕೊಲ್ಲುವ ಮೌನದಲೂ ಸಾವಿನ ಭಾಷೆಯಿದೆ
ಉಸಿರಲಿ ಹೊಸರಾಗ ಉಳಿಯುವುದ್ಯಾವಾಗ
ಪ್ರೀತಿ ಬದುಕುವಾಗ..ಸ್ವಾರ್ಥ ಸಾಯುವಾಗ…
|| ಎಲ್ಲೋ ತೇಲುವ ಮೋಡಗಳು
ಎಲ್ಲೋ ಸುರಿಯುತಾವೆ…
ಎಲ್ಲೋ ಹುಟ್ಟಿದ ಕನಸುಗಳು
ಎಲ್ಲೋ ಸಾಯುತಾವೆ…
ದಾಹ ಎಂದ ಪ್ರೀತಿ ಮೊಳಕೆಯ
ಬಿಟ್ಟು ಸರಿಯುತಾವೆ…
ಸುಡುವ ನೆನಪ ಬೊಗಸೆ ತುಂಬ
ಕೊಟ್ಟು ಹೋಗುತಾವೆ…
ಪ್ರೀತಿ ಅಂದ್ರೆ ಇಷ್ಟೇನಾ
ಪ್ರೀತಿಯ ಹಾಡು ಸುಳ್ಳೇನಾ…
ಪ್ರೀತಿಗೆ ಮಿತಿಯು ಇಷ್ಟೇನಾ
ಕೊರಳನು ಬಿಗಿಯೋ ಉರುಳೇನಾ…
ಎಲ್ಲೋ ತೇಲುವ ಮೋಡಗಳು
ಎಲ್ಲೋ ಸುರಿಯುತಾವೆ…
ಎಲ್ಲೋ ಹುಟ್ಟಿದ ಕನಸುಗಳು
ಎಲ್ಲೋ ಸಾಯುತಾವೆ
ಎಲ್ಲೋ ಸಾಯುತಾವೆ…..||
Ello Theluva Modagalu song lyrics from Kannada Movie Ondu Preethiya Kathe starring Yagna Shetty, Shankar Aryan, Narayana Swamy, Lyrics penned by Rajashekar Rao Sung by Hemanth Kumar, Music Composed by Gandharva, film is Directed by Rajashekar Rao K and film is released on 2007