ಹೆಣ್ಣಿಗೇತಕೆ ಭೂಮಿ ಹೋಲಿಕೆ
ತಾರತಮ್ಯವೇತಕೆ…
ಭೂಮಿ ಹೊತ್ತುಕೊಂಡಿಹ
ಗಂಡು ಆದಿಶೇಷನಿಗೆ
ಅನ್ಯಾಯ ಏತಕೆ…
ಹಳದಿ ಕಣ್ಣಿಗೆ ಅನುಮಾನ ಏತಕೆ
ಭೂಮಿ ಚಲನೆಗೆ ಪ್ರತಿ ಜೀವಿ ಸೃಷ್ಟಿಗೆ
ದೊಡ್ಡದು ಹೆನ್ಣಿನ ಕಾಣಿಕೆ
ಎನ್ನೋ ವಾಡಿಕೆ….
|| ಹೆಣ್ಣಿಗೇತಕೆ ಭೂಮಿ ಹೋಲಿಕೆ
ತಾರತಮ್ಯವೇತಕೆ…
ಏತಕೆ ಏತಕೆ ಏತಕೆ ಏತಕೆ ಓಯ್….||
ಲಾಲಾಲಾ ಹೇ ಹೇ….
ಲಾಲಾಲಾ ಲಾಲಾಲಾಲಾ
ಓ ಓ ಓ…..ಓ…
ಎಲ್ಲಾ ನದಿಗೂ ಹೆಣ್ಣಿನ ಹೆಸರೇ ಏತಕೆ
ಎಲ್ಲೂ ನಿಲ್ಲದೆ ಓಡೋ ಛಾಯಮಾನಕೆ
ಬೆಳಗೋ ಸೂರ್ಯನ ಗಂಡಂತಾರೆ ಏತಕೆ
ಸಂಜೆ ಹೊತ್ತಿಗೆ ಕೈ ಕೊಡೋ ಅವನ ಚಾಳಿಗೆ
ಸೃಷ್ಟಿಕರ್ತ ಬ್ರಹ್ಮನಿಗೂ ತಿರುಪತಿಯ ತಿಮ್ಮಪ್ಪನಿಗೂ
ಪಕ್ಕದಲ್ಲಿರುವ ಹೆಣ್ಣೇ ಸ್ಪೂರ್ತಿ ಸತ್ಯ ತಿಳಿಯಿರಿ…
ಹೇ ತೆಪ್ಪಗೆ ಬಾಯಿ ಮುಚ್ಚಿಕೊಂಡು ಒಪ್ಪಿಕೊಳ್ಳಿರಿ
|| ಹೆಣ್ಣಿಗೇತಕೆ ಭೂಮಿ ಹೋಲಿಕೆ
ತಾರತಮ್ಯವೇತಕೆ…ಯ್ಯಾ…..||
ಹೇ ಗಂಡಿನ ಮನಸು ಸಾಗರ ಅಂತಾರೇತಕೆ
ಯಾರೂ ಕುಡಿಯದ ಉಪ್ಪು ನೀರಿನ ಸ್ವಾರ್ಥಕೆ
ಹುಣ್ಣಿಮೆ ಬೆಳಕನು ಹೆಣ್ಣಂತಾರೆ ಏತಕೆ
ಮಂಪರು ಬರಿಸಿ ಮಾಯ ಆಗೋ ಮೋಸಕೆ
ಪ್ಯಾಂಟು ಆರ್ಟು ಹಾಕೊಂಡ್ರೂ
ಕೂದಲು ಕಟ್ಟು ಮಾಡ್ಕೊಂಡ್ರೂ
ಹೆಣ್ಣಿಗೆ ಎಂದೂ ಗಂಡೇ ತಾನೆ ತಾಳಿ ಕಟ್ಟೋದು
ಗಂಡಿನಿಂದಲೇ ಹೆಣ್ತನಕ್ಕೆ ಬೆಲೆ ಸಿಕ್ಕೋದು
|| ಹೆಣ್ಣಿಗೇತಕೆ ಭೂಮಿ ಹೋಲಿಕೆ
ತಾರತಮ್ಯವೇತಕೆ…
ಭೂಮಿ ಹೊತ್ತುಕೊಂಡಿಹ
ಗಂಡು ಆದಿಶೇಷನಿಗೆ
ಅನ್ಯಾಯ ಏತಕೆ…
ಹಳದಿ ಕಣ್ಣಿಗೆ ಅನುಮಾನ ಏತಕೆ
ಭೂಮಿ ಚಲನೆಗೆ ಪ್ರತಿ ಜೀವಿ ಸೃಷ್ಟಿಗೆ
ದೊಡ್ಡದು ಹೆನ್ಣಿನ ಕಾಣಿಕೆ
ಎನ್ನೋ ವಾಡಿಕೆ…….
ಹೆಣ್ಣಿಗೇತಕೆ ಭೂಮಿ ಹೋಲಿಕೆ
ತಾರತಮ್ಯವೇತಕೆ……ಹೇ….
ಲಾಲಾಲಾ…ಹೇ ಹೇ….
ಲಾಲಾಲಾ…ಲಲಾ ಲಲಾ….ಹೂ….||
ಹೆಣ್ಣಿಗೇತಕೆ ಭೂಮಿ ಹೋಲಿಕೆ
ತಾರತಮ್ಯವೇತಕೆ…
ಭೂಮಿ ಹೊತ್ತುಕೊಂಡಿಹ
ಗಂಡು ಆದಿಶೇಷನಿಗೆ
ಅನ್ಯಾಯ ಏತಕೆ…
ಹಳದಿ ಕಣ್ಣಿಗೆ ಅನುಮಾನ ಏತಕೆ
ಭೂಮಿ ಚಲನೆಗೆ ಪ್ರತಿ ಜೀವಿ ಸೃಷ್ಟಿಗೆ
ದೊಡ್ಡದು ಹೆನ್ಣಿನ ಕಾಣಿಕೆ
ಎನ್ನೋ ವಾಡಿಕೆ….
|| ಹೆಣ್ಣಿಗೇತಕೆ ಭೂಮಿ ಹೋಲಿಕೆ
ತಾರತಮ್ಯವೇತಕೆ…
ಏತಕೆ ಏತಕೆ ಏತಕೆ ಏತಕೆ ಓಯ್….||
ಲಾಲಾಲಾ ಹೇ ಹೇ….
ಲಾಲಾಲಾ ಲಾಲಾಲಾಲಾ
ಓ ಓ ಓ…..ಓ…
ಎಲ್ಲಾ ನದಿಗೂ ಹೆಣ್ಣಿನ ಹೆಸರೇ ಏತಕೆ
ಎಲ್ಲೂ ನಿಲ್ಲದೆ ಓಡೋ ಛಾಯಮಾನಕೆ
ಬೆಳಗೋ ಸೂರ್ಯನ ಗಂಡಂತಾರೆ ಏತಕೆ
ಸಂಜೆ ಹೊತ್ತಿಗೆ ಕೈ ಕೊಡೋ ಅವನ ಚಾಳಿಗೆ
ಸೃಷ್ಟಿಕರ್ತ ಬ್ರಹ್ಮನಿಗೂ ತಿರುಪತಿಯ ತಿಮ್ಮಪ್ಪನಿಗೂ
ಪಕ್ಕದಲ್ಲಿರುವ ಹೆಣ್ಣೇ ಸ್ಪೂರ್ತಿ ಸತ್ಯ ತಿಳಿಯಿರಿ…
ಹೇ ತೆಪ್ಪಗೆ ಬಾಯಿ ಮುಚ್ಚಿಕೊಂಡು ಒಪ್ಪಿಕೊಳ್ಳಿರಿ
|| ಹೆಣ್ಣಿಗೇತಕೆ ಭೂಮಿ ಹೋಲಿಕೆ
ತಾರತಮ್ಯವೇತಕೆ…ಯ್ಯಾ…..||
ಹೇ ಗಂಡಿನ ಮನಸು ಸಾಗರ ಅಂತಾರೇತಕೆ
ಯಾರೂ ಕುಡಿಯದ ಉಪ್ಪು ನೀರಿನ ಸ್ವಾರ್ಥಕೆ
ಹುಣ್ಣಿಮೆ ಬೆಳಕನು ಹೆಣ್ಣಂತಾರೆ ಏತಕೆ
ಮಂಪರು ಬರಿಸಿ ಮಾಯ ಆಗೋ ಮೋಸಕೆ
ಪ್ಯಾಂಟು ಆರ್ಟು ಹಾಕೊಂಡ್ರೂ
ಕೂದಲು ಕಟ್ಟು ಮಾಡ್ಕೊಂಡ್ರೂ
ಹೆಣ್ಣಿಗೆ ಎಂದೂ ಗಂಡೇ ತಾನೆ ತಾಳಿ ಕಟ್ಟೋದು
ಗಂಡಿನಿಂದಲೇ ಹೆಣ್ತನಕ್ಕೆ ಬೆಲೆ ಸಿಕ್ಕೋದು
|| ಹೆಣ್ಣಿಗೇತಕೆ ಭೂಮಿ ಹೋಲಿಕೆ
ತಾರತಮ್ಯವೇತಕೆ…
ಭೂಮಿ ಹೊತ್ತುಕೊಂಡಿಹ
ಗಂಡು ಆದಿಶೇಷನಿಗೆ
ಅನ್ಯಾಯ ಏತಕೆ…
ಹಳದಿ ಕಣ್ಣಿಗೆ ಅನುಮಾನ ಏತಕೆ
ಭೂಮಿ ಚಲನೆಗೆ ಪ್ರತಿ ಜೀವಿ ಸೃಷ್ಟಿಗೆ
ದೊಡ್ಡದು ಹೆನ್ಣಿನ ಕಾಣಿಕೆ
ಎನ್ನೋ ವಾಡಿಕೆ…….
ಹೆಣ್ಣಿಗೇತಕೆ ಭೂಮಿ ಹೋಲಿಕೆ
ತಾರತಮ್ಯವೇತಕೆ……ಹೇ….
ಲಾಲಾಲಾ…ಹೇ ಹೇ….
ಲಾಲಾಲಾ…ಲಲಾ ಲಲಾ….ಹೂ….||
Hennigethake Bhoomi Holike song lyrics from Kannada Movie Ondu Preethiya Kathe starring Yagna Shetty, Shankar Aryan, Narayana Swamy, Lyrics penned by Gandharva Sung by Avinash, Chaithra, Music Composed by Gandharva, film is Directed by Rajashekar Rao K and film is released on 2007