Kaamanabilla Nodidaaga Lyrics

ಕಾಮನಬಿಲ್ಲ ನೋಡಿದಾಗ Lyrics

in Ondu Preethiya Kathe

in ಒಂದು ಪ್ರೀತಿಯ ಕತೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ ಓ….ಓ ಓ ಓ…..
ಓ ಓ….ಓ ಓ ಓ…..
 
ಕಾಮನಬಿಲ್ಲ ನೋಡಿದಾಗ
ನೆನಪಾಗುವೆ ಏಕೆ
ಇಬ್ಬನಿ ಹನಿಯ ಮಂಜಿನಂತೆ
ಕರಗುವೆ ನೀ ಏಕೆ
ಸುಳಿ ಸುಳಿವ ಹೊಸ ನೀರು
ತೊರೆಯಾಗಿ ಹರಿವಂತೆ
ಓಡುವೆ ಏಕೆ ಮರೆಯಾಗುವೆ ಏಕೆ
 
|| ಕಾಮನಬಿಲ್ಲ ನೋಡಿದಾಗ
ನೆನಪಾಗುವೆ ಏಕೆ
ಇಬ್ಬನಿ ಹನಿಯ ಮಂಜಿನಂತೆ
ಕರಗುವೆ ನೀ ಏಕೆ
ಕರಗುವೆ ನೀ ಏಕೆ…..||
 
ಗಿರಿಯ ಶಿಖರವ ಸಾರಿ ತೇಲುವ
ಬಿಳಿ ಮೋಡದಲಿ ಹರಿದಾಡುವೇ
ಸೂರ್ಯನಿಲ್ಲದ ಮುಸ್ಸಂಜೆ ಬಾನಲಿ
ಚುಕ್ಕಿ ಚುಕ್ಕಿಗೂ ನೀ ಬೆಳಕ ಹಂಚುವೇ
ತಂಪು ಹಿಮದಂತೆ ಇಂಪು ಹಾಡಂತೆ
ಸುಳಿಯುವುದೇಕೆ ನೀ ಕಾಡುವೆ ಏಕೆ
 
|| ಕಾಮನಬಿಲ್ಲ ನೋಡಿದಾಗ
ನೆನಪಾಗುವೆ ಏಕೆ
ಇಬ್ಬನಿ ಹನಿಯ ಮಂಜಿನಂತೆ
ಕರಗುವೆ ನೀ ಏಕೆ
ಕರಗುವೆ ನೀ ಏಕೆ…..||
 
ಆ…..ಆ ಆ ಆ ಆ…..
ಓ….ಓ ಓ ಓ….
ಅಳುವ ಮಗುವಿನ ಮುದ್ದು ಮುಖದಲೂ
ತುಂಟು ಮಾಟದ ನಗುವಾಗುವೆ ನೀ
ಯಾರೂ ಇಲ್ಲದ ಮರಳುಗಾಡಲಿ
ಲಾಸ್ಯವಾಡುವ ಮರೀಚಿಕೆಯು ನೀ
ಮರುಳು ಹಿಡಿವಂತೆ ಮುನಿಸು ಬರುವಂತೆ
ನೋಡುವೆ ಏಕೆ ತಿರುಗಿ ನೋಡುವೆ ಏಕೆ
 
|| ಕಾಮನಬಿಲ್ಲ ನೋಡಿದಾಗ
ನೆನಪಾಗುವೆ ಏಕೆ
ಇಬ್ಬನಿ ಹನಿಯ ಮಂಜಿನಂತೆ
ಕರಗುವೆ ನೀ ಏಕೆ
ಸುಳಿ ಸುಳಿವ ಹೊಸ ನೀರು
ತೊರೆಯಾಗಿ ಹರಿವಂತೆ
ಓಡುವೆ ಏಕೆ ಮರೆಯಾಗುವೆ ಏಕೆ
 
ಕಾಮನಬಿಲ್ಲ ನೋಡಿದಾಗ
ನೆನಪಾಗುವೆ ಏಕೆ
ಇಬ್ಬನಿ ಹನಿಯ ಮಂಜಿನಂತೆ
ಕರಗುವೆ ನೀ ಏಕೆ
ಕರಗುವೆ ನೀ ಏಕೆ……||

ಓ ಓ….ಓ ಓ ಓ…..
ಓ ಓ….ಓ ಓ ಓ…..
 
ಕಾಮನಬಿಲ್ಲ ನೋಡಿದಾಗ
ನೆನಪಾಗುವೆ ಏಕೆ
ಇಬ್ಬನಿ ಹನಿಯ ಮಂಜಿನಂತೆ
ಕರಗುವೆ ನೀ ಏಕೆ
ಸುಳಿ ಸುಳಿವ ಹೊಸ ನೀರು
ತೊರೆಯಾಗಿ ಹರಿವಂತೆ
ಓಡುವೆ ಏಕೆ ಮರೆಯಾಗುವೆ ಏಕೆ
 
|| ಕಾಮನಬಿಲ್ಲ ನೋಡಿದಾಗ
ನೆನಪಾಗುವೆ ಏಕೆ
ಇಬ್ಬನಿ ಹನಿಯ ಮಂಜಿನಂತೆ
ಕರಗುವೆ ನೀ ಏಕೆ
ಕರಗುವೆ ನೀ ಏಕೆ…..||
 
ಗಿರಿಯ ಶಿಖರವ ಸಾರಿ ತೇಲುವ
ಬಿಳಿ ಮೋಡದಲಿ ಹರಿದಾಡುವೇ
ಸೂರ್ಯನಿಲ್ಲದ ಮುಸ್ಸಂಜೆ ಬಾನಲಿ
ಚುಕ್ಕಿ ಚುಕ್ಕಿಗೂ ನೀ ಬೆಳಕ ಹಂಚುವೇ
ತಂಪು ಹಿಮದಂತೆ ಇಂಪು ಹಾಡಂತೆ
ಸುಳಿಯುವುದೇಕೆ ನೀ ಕಾಡುವೆ ಏಕೆ
 
|| ಕಾಮನಬಿಲ್ಲ ನೋಡಿದಾಗ
ನೆನಪಾಗುವೆ ಏಕೆ
ಇಬ್ಬನಿ ಹನಿಯ ಮಂಜಿನಂತೆ
ಕರಗುವೆ ನೀ ಏಕೆ
ಕರಗುವೆ ನೀ ಏಕೆ…..||
 
ಆ…..ಆ ಆ ಆ ಆ…..
ಓ….ಓ ಓ ಓ….
ಅಳುವ ಮಗುವಿನ ಮುದ್ದು ಮುಖದಲೂ
ತುಂಟು ಮಾಟದ ನಗುವಾಗುವೆ ನೀ
ಯಾರೂ ಇಲ್ಲದ ಮರಳುಗಾಡಲಿ
ಲಾಸ್ಯವಾಡುವ ಮರೀಚಿಕೆಯು ನೀ
ಮರುಳು ಹಿಡಿವಂತೆ ಮುನಿಸು ಬರುವಂತೆ
ನೋಡುವೆ ಏಕೆ ತಿರುಗಿ ನೋಡುವೆ ಏಕೆ
 
|| ಕಾಮನಬಿಲ್ಲ ನೋಡಿದಾಗ
ನೆನಪಾಗುವೆ ಏಕೆ
ಇಬ್ಬನಿ ಹನಿಯ ಮಂಜಿನಂತೆ
ಕರಗುವೆ ನೀ ಏಕೆ
ಸುಳಿ ಸುಳಿವ ಹೊಸ ನೀರು
ತೊರೆಯಾಗಿ ಹರಿವಂತೆ
ಓಡುವೆ ಏಕೆ ಮರೆಯಾಗುವೆ ಏಕೆ
 
ಕಾಮನಬಿಲ್ಲ ನೋಡಿದಾಗ
ನೆನಪಾಗುವೆ ಏಕೆ
ಇಬ್ಬನಿ ಹನಿಯ ಮಂಜಿನಂತೆ
ಕರಗುವೆ ನೀ ಏಕೆ
ಕರಗುವೆ ನೀ ಏಕೆ……||

Kaamanabilla Nodidaaga song lyrics from Kannada Movie Ondu Preethiya Kathe starring Yagna Shetty, Shankar Aryan, Narayana Swamy, Lyrics penned by Rajashekar Rao Sung by Chethan Sosca, Chaithra, Music Composed by Gandharva, film is Directed by Rajashekar Rao K and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ