ಇದು ಯಾರೋ ಬರೆದ ಕವನ
ಏನೋ ಕಂಪನ…
ಯಾಕಿಂಥ ಕಾವಸ್ಪೂರ್ತಿ
ಮನತುಂಬೋ ಸೂರ್ಯಕಾಂತಿ
ಸುಡು ಬಿಸಿಲಿನಲೂ ನಡು ಇರುಳಿನಲೂ
ಪ್ರತಿ ಜಾವದಲೂ ಕಿರು ನಿಮಿಷದಲೂ
ಆವೇಗದ ಸಿರ ಚರಣ….
|| ಇದು ಯಾರೋ ಬರೆದ ಕವನ
ಏನೋ ಕಂಪನ…..||
ಪಂಚಭೂತದ ಅನುಮತಿಗೆ
ವನದ ಮಕ್ಕಳ ಶುಭಗೀತೆ
ಸಪ್ತಪದಿಯ ಸಹನಡೆಗೆ
ಯಕ್ಷಿಣಿಯರ ನಡೆಮುಡಿಯು
ಜೀವ ಸಂಕುಲ ನರ್ತನವು
ಚಿಲಿಪಿಳಿ ಹಕ್ಕಿಯ ಮೇಳದಲಿ
ಪ್ರೇಮದೇವತೆ ಮೆರವಣಿಗೆ
ಹಸಿರು ವನಸಿರಿ ತೋರಣದಿ
ಆತ್ಮಸಂಗಮ ಸಂಭ್ರಮವು….
|| ಇದು ಯಾರೋ ಬರೆದ ಕವನ
ಏನೋ ಕಂಪನ…
ಇದು ಯಾರೋ ಬರೆದ ಕವನ
ಏನೋ ಕಂಪನ……||
ಪ್ರೀತಿ ಹರಸೋ ಕಂಗಳಿಗೆ
ಹೃದಯ ಭಾಷೆಯ ಉಪದೇಶ
ಮಾತು ಮರೆತ ತುಟಿಗಳಿಗೆ
ಸ್ಪರ್ಶ ತುಂಬುವ ಸಂದೇಶ
ಬಾಚಿ ಬಳಸುವ ಉನ್ಮಾದ..
ಮೇಘ ತಾರೆಗಳ ಚಪ್ಪರಕೆ
ಭೂಮಿ ತಾಯಿಯೇ ಹಸೆಮನೆಯು
ತಂಪು ಚಂದ್ರಮನ ಬೆಳಕಲ್ಲಿ
ಗಾಳಿ ಗಂಧವ ಬೀಸಲಿದೆ…
|| ಇದು ಯಾರೋ ಬರೆದ ಕವನ
ಏನೋ ಕಂಪನ…
ಯಾಕಿಂಥ ಕಾವಸ್ಪೂರ್ತಿ
ಮನತುಂಬೋ ಸೂರ್ಯಕಾಂತಿ
ಸುಡು ಬಿಸಿಲಿನಲೂ ನಡು ಇರುಳಿನಲೂ
ಪ್ರತಿ ಜಾವದಲೂ ಕಿರು ನಿಮಿಷದಲೂ
ಆವೇಗದ ಸಿರ ಚರಣ….||
ಇದು ಯಾರೋ ಬರೆದ ಕವನ
ಏನೋ ಕಂಪನ…
ಯಾಕಿಂಥ ಕಾವಸ್ಪೂರ್ತಿ
ಮನತುಂಬೋ ಸೂರ್ಯಕಾಂತಿ
ಸುಡು ಬಿಸಿಲಿನಲೂ ನಡು ಇರುಳಿನಲೂ
ಪ್ರತಿ ಜಾವದಲೂ ಕಿರು ನಿಮಿಷದಲೂ
ಆವೇಗದ ಸಿರ ಚರಣ….
|| ಇದು ಯಾರೋ ಬರೆದ ಕವನ
ಏನೋ ಕಂಪನ…..||
ಪಂಚಭೂತದ ಅನುಮತಿಗೆ
ವನದ ಮಕ್ಕಳ ಶುಭಗೀತೆ
ಸಪ್ತಪದಿಯ ಸಹನಡೆಗೆ
ಯಕ್ಷಿಣಿಯರ ನಡೆಮುಡಿಯು
ಜೀವ ಸಂಕುಲ ನರ್ತನವು
ಚಿಲಿಪಿಳಿ ಹಕ್ಕಿಯ ಮೇಳದಲಿ
ಪ್ರೇಮದೇವತೆ ಮೆರವಣಿಗೆ
ಹಸಿರು ವನಸಿರಿ ತೋರಣದಿ
ಆತ್ಮಸಂಗಮ ಸಂಭ್ರಮವು….
|| ಇದು ಯಾರೋ ಬರೆದ ಕವನ
ಏನೋ ಕಂಪನ…
ಇದು ಯಾರೋ ಬರೆದ ಕವನ
ಏನೋ ಕಂಪನ……||
ಪ್ರೀತಿ ಹರಸೋ ಕಂಗಳಿಗೆ
ಹೃದಯ ಭಾಷೆಯ ಉಪದೇಶ
ಮಾತು ಮರೆತ ತುಟಿಗಳಿಗೆ
ಸ್ಪರ್ಶ ತುಂಬುವ ಸಂದೇಶ
ಬಾಚಿ ಬಳಸುವ ಉನ್ಮಾದ..
ಮೇಘ ತಾರೆಗಳ ಚಪ್ಪರಕೆ
ಭೂಮಿ ತಾಯಿಯೇ ಹಸೆಮನೆಯು
ತಂಪು ಚಂದ್ರಮನ ಬೆಳಕಲ್ಲಿ
ಗಾಳಿ ಗಂಧವ ಬೀಸಲಿದೆ…
|| ಇದು ಯಾರೋ ಬರೆದ ಕವನ
ಏನೋ ಕಂಪನ…
ಯಾಕಿಂಥ ಕಾವಸ್ಪೂರ್ತಿ
ಮನತುಂಬೋ ಸೂರ್ಯಕಾಂತಿ
ಸುಡು ಬಿಸಿಲಿನಲೂ ನಡು ಇರುಳಿನಲೂ
ಪ್ರತಿ ಜಾವದಲೂ ಕಿರು ನಿಮಿಷದಲೂ
ಆವೇಗದ ಸಿರ ಚರಣ….||
Indu Yaro Bareda Kavana song lyrics from Kannada Movie Ondu Preethiya Kathe starring Yagna Shetty, Shankar Aryan, Narayana Swamy, Lyrics penned by Rajashekar Rao Sung by S P Balasubrahmanyam, Chithra, Music Composed by Gandharva, film is Directed by Rajashekar Rao K and film is released on 2007