Riksha Gadi Mister Lyrics

ರಿಕ್ಷಾಗಾಡಿ ಮಿಸ್ಟರ್ Lyrics

in Onde Balliya Hoogalu

in ಒಂದೇ ಬಳ್ಳಿಯ ಹೂಗಳು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ರಿಕ್ಷಾಗಾಡಿ ಮಿಸ್ಟರ್
ನಾ ರಿಕ್ಷಾ ಗಾಡಿ ಮಿಸ್ಟರ್
ಈ ರೋಡಿಗೆ ನಾನೆ ಮಾಸ್ಟರ್,
ಈ ಗಾಡಿಗಿಲ್ಲ ಮೋಟಾರ್
ಓ ಮೊದಲೇ ಇಲ್ಲ ಮೀಟರ್,
ನೀವ್ ಬನ್ನಿರಿ ಇಲ್ಲ ಡೇಂಜರ್......
 
|| ಆ..ರಿಕ್ಷಾಗಾಡಿ ಮಿಸ್ಟರ್
ಅಹ ರಿಕ್ಷಾ ಗಾಡಿ ಮಿಸ್ಟರ್
ಈ ರೋಡಿಗೆ ನಾನೆ ಮಾಸ್ಟರ್,
ಈ ಗಾಡಿಗಿಲ್ಲ ಮೋಟಾರ್
ಓ ಮೊದಲೇ ಇಲ್ಲ ಮೀಟರ್,
ನೀವ್ ಬನ್ನಿರಿ ಇಲ್ಲ ಡೇಂಜರ್.....||
 
ದುಡಿಮೆಯು ಯಾವುದು ಕೀಳಲ್ಲ
ಧರ್ಮದಿ ದುಡಿದರೆ ಭಯವಿಲ್ಲ
ಮೋಸದ ಗಳಿಕೆ ಅವಮಾನ
ಬೆವರಿನ ಗಳಿಕೆ ಅಭಿಮಾನ
ಇದನರಿತು ನಡೆಯದಿರೆ
ಜೀವನವೇ ಪಂಚರ್...

|| ರಿಕ್ಷಾಗಾಡಿ ಮಿಸ್ಟರ್
ಅಹ ರಿಕ್ಷಾ ಗಾಡಿ ಮಿಸ್ಟರ್
ಈ ರೋಡಿಗೆ ನಾನೆ ಮಾಸ್ಟರ್,
ಈ ಗಾಡಿಗಿಲ್ಲ ಮೋಟಾರ್
ಓ ಮೊದಲೇ ಇಲ್ಲ ಮೀಟರ್,
ನೀವ್ ಬನ್ನಿರಿ ಇಲ್ಲ ಡೇಂಜರ್.....||
 
ಯಾರದೋ ನೆನಪು ಕಾಡುತಿರೆ
ಯಾವುದೋ ಪಾಶ ಸೆಳೆಯುತಿರೆ
ಆಸೆ ನಿರಾಸೆಯ ದಾರಿಯಲಿ
ಬಾಳಿನ ಬಂಡಿಯು ಓಡುತಿರೆ
ಪ್ರಣಯಿಗಳ.. ಆ..ಸೇರಿಸುತ
ನಡೆಯುವೆ ನಾ ಜೋಕರ್
 
||ಆಹಾ.. ರಿಕ್ಷಾಗಾಡಿ ಮಿಸ್ಟರ್
ಅಹ ರಿಕ್ಷಾ ಗಾಡಿ ಮಿಸ್ಟರ್
ಈ ರೋಡಿಗೆ ನಾನೆ ಮಾಸ್ಟರ್,
ಈ ಗಾಡಿಗಿಲ್ಲ ಮೋಟಾರ್
ಓ ಮೊದಲೇ ಇಲ್ಲ ಮೀಟರ್,
ನೀವ್ ಬನ್ನಿರಿ ಇಲ್ಲ ಡೇಂಜರ್.....||
 
ಕೆಲವರ ಬಳಿಯೇ ಹಣವೇಕೆ
ಕೆಲವರ ಬಳಿಯೇ ಗುಣವೇಕೆ 
ಕೆಲವರಿಗೇಕೆ ಕೂಳಿಲ್ಲ
ಏಕೆ ಅಶಾಂತಿಯು ಜಗವೆಲ್ಲಾ 
ಈ ಚಿಂತೆ ಜಗದಲ್ಲೇ
ಹೊಡೆಯುತಿದೆ ಚಕ್ಕರ್….. 
 
|| ರಿಕ್ಷಾಗಾಡಿ ಮಿಸ್ಟರ್
ಓ ರಿಕ್ಷಾ ಗಾಡಿ ಮಿಸ್ಟರ್
ಈ ರೋಡಿಗೆ ನಾ ಮಾಸ್ಟರ್,
ಈ ಗಾಡಿಗಿಲ್ಲ ಮೋಟಾರ್
ಮೊದಲೇ ಇಲ್ಲ ಮೀಟರ್,
ನೀವ್ ಬನ್ನಿರಿ ಇಲ್ಲ ಡೇಂಜರ್…||

ರಿಕ್ಷಾಗಾಡಿ ಮಿಸ್ಟರ್
ನಾ ರಿಕ್ಷಾ ಗಾಡಿ ಮಿಸ್ಟರ್
ಈ ರೋಡಿಗೆ ನಾನೆ ಮಾಸ್ಟರ್,
ಈ ಗಾಡಿಗಿಲ್ಲ ಮೋಟಾರ್
ಓ ಮೊದಲೇ ಇಲ್ಲ ಮೀಟರ್,
ನೀವ್ ಬನ್ನಿರಿ ಇಲ್ಲ ಡೇಂಜರ್......
 
|| ಆ..ರಿಕ್ಷಾಗಾಡಿ ಮಿಸ್ಟರ್
ಅಹ ರಿಕ್ಷಾ ಗಾಡಿ ಮಿಸ್ಟರ್
ಈ ರೋಡಿಗೆ ನಾನೆ ಮಾಸ್ಟರ್,
ಈ ಗಾಡಿಗಿಲ್ಲ ಮೋಟಾರ್
ಓ ಮೊದಲೇ ಇಲ್ಲ ಮೀಟರ್,
ನೀವ್ ಬನ್ನಿರಿ ಇಲ್ಲ ಡೇಂಜರ್.....||
 
ದುಡಿಮೆಯು ಯಾವುದು ಕೀಳಲ್ಲ
ಧರ್ಮದಿ ದುಡಿದರೆ ಭಯವಿಲ್ಲ
ಮೋಸದ ಗಳಿಕೆ ಅವಮಾನ
ಬೆವರಿನ ಗಳಿಕೆ ಅಭಿಮಾನ
ಇದನರಿತು ನಡೆಯದಿರೆ
ಜೀವನವೇ ಪಂಚರ್...

|| ರಿಕ್ಷಾಗಾಡಿ ಮಿಸ್ಟರ್
ಅಹ ರಿಕ್ಷಾ ಗಾಡಿ ಮಿಸ್ಟರ್
ಈ ರೋಡಿಗೆ ನಾನೆ ಮಾಸ್ಟರ್,
ಈ ಗಾಡಿಗಿಲ್ಲ ಮೋಟಾರ್
ಓ ಮೊದಲೇ ಇಲ್ಲ ಮೀಟರ್,
ನೀವ್ ಬನ್ನಿರಿ ಇಲ್ಲ ಡೇಂಜರ್.....||
 
ಯಾರದೋ ನೆನಪು ಕಾಡುತಿರೆ
ಯಾವುದೋ ಪಾಶ ಸೆಳೆಯುತಿರೆ
ಆಸೆ ನಿರಾಸೆಯ ದಾರಿಯಲಿ
ಬಾಳಿನ ಬಂಡಿಯು ಓಡುತಿರೆ
ಪ್ರಣಯಿಗಳ.. ಆ..ಸೇರಿಸುತ
ನಡೆಯುವೆ ನಾ ಜೋಕರ್
 
||ಆಹಾ.. ರಿಕ್ಷಾಗಾಡಿ ಮಿಸ್ಟರ್
ಅಹ ರಿಕ್ಷಾ ಗಾಡಿ ಮಿಸ್ಟರ್
ಈ ರೋಡಿಗೆ ನಾನೆ ಮಾಸ್ಟರ್,
ಈ ಗಾಡಿಗಿಲ್ಲ ಮೋಟಾರ್
ಓ ಮೊದಲೇ ಇಲ್ಲ ಮೀಟರ್,
ನೀವ್ ಬನ್ನಿರಿ ಇಲ್ಲ ಡೇಂಜರ್.....||
 
ಕೆಲವರ ಬಳಿಯೇ ಹಣವೇಕೆ
ಕೆಲವರ ಬಳಿಯೇ ಗುಣವೇಕೆ 
ಕೆಲವರಿಗೇಕೆ ಕೂಳಿಲ್ಲ
ಏಕೆ ಅಶಾಂತಿಯು ಜಗವೆಲ್ಲಾ 
ಈ ಚಿಂತೆ ಜಗದಲ್ಲೇ
ಹೊಡೆಯುತಿದೆ ಚಕ್ಕರ್….. 
 
|| ರಿಕ್ಷಾಗಾಡಿ ಮಿಸ್ಟರ್
ಓ ರಿಕ್ಷಾ ಗಾಡಿ ಮಿಸ್ಟರ್
ಈ ರೋಡಿಗೆ ನಾ ಮಾಸ್ಟರ್,
ಈ ಗಾಡಿಗಿಲ್ಲ ಮೋಟಾರ್
ಮೊದಲೇ ಇಲ್ಲ ಮೀಟರ್,
ನೀವ್ ಬನ್ನಿರಿ ಇಲ್ಲ ಡೇಂಜರ್…||

Riksha Gadi Mister song lyrics from Kannada Movie Onde Balliya Hoogalu starring K S Ashwath, Rajashankar, Balakrishna, Lyrics penned by Geethapriya Sung by P B Srinivas, Music Composed by Sathyam, film is Directed by M S Nayak, M Nageshwara Rao and film is released on 1967

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ