ಏಕೋ ಏಕೋ ಏತಕೋ
ಏಕೀ ಭಾವನೆ ಮೂಡಿತೋ
ಸುಮರಾಣಿ ತಲೆಬಾಗಿ ನಿಂತಾಳೇಕೋ..
ಏಕೋ ಏಕೋ ಏತಕೋ
ಕೆನ್ನೇ ಕೆಂಪಾಗಿಯಿತೋ
ಕಣ್ಣಲ್ಲಿ ಕಾರಣವು ಕಂಡಿತೇನು..
|| ಏಕೋ ಏಕೋ ಏತಕೋ
ಏಕೀ ಭಾವನೆ ಮೂಡಿತೋ
ಸುಮರಾಣಿ ತಲೆಬಾಗಿ ನಿಂತಾಳೇಕೋ..||
ಸಂತೋಷದಾ ಸಂದೇಶವಾ
ಋತುರಾಜ ನೀಡುತಾ ಬಂದ
ಓ.ಓ.. ಋತುರಾಜ ನೀಡುತಾ ಬಂದ
ಆಆಆ.. ಸಂತೋಷದಿ ಸುಮನಾಚಿರೆ
ಹಿತವನ್ನು ತಾರುತ ನಿಂದಾ .. ಆಆಆ
ಹಿತವನ್ನು ತಾರುತ ನಿಂದಾ ..
ಕುಹು ಕುಹು ಕೋಗಿಲೆ
ಹಾಡಿರೆ ಈಗ ಸುವ್ವಾಲೇ
ಮನದಲ್ಲಿ ಹೊಸ ಆಸೆ ಕಂಡಿತೇನೋ..
|| ಏಕೋ ಏಕೋ ಏತಕೋ
ಕೆನ್ನೇ ಕೆಂಪಾಗಿಯಿತೋ
ಕಣ್ಣಲ್ಲಿ ಕಾರಣವು ಕಂಡಿತೇನು…||
ಒಲಿದಾತನ ನವಬಾಳಿಗೆ
ನೀನಾಗಿ ಸೌರಾಭಸಾರ
ಓ..ಓ.. ನೀನಾಗಿ ಸೌರಾಭಸಾರ
ಓಓಓ .. ಒಲವಿಂದಲಿ ಪೊರೆದಾಸರ
ತೊರೆಯುತ ಸಾಗುವೆ ದೂರ...ಆ…
ತೊರೆಯುತ ಸಾಗುವೆ ದೂರ
ಮದುಮಗಳಾಗುವ ಓ ಬಾಲೆ
ಕರದಲಿ ಪಿಡಿವೆ ಹೂಮಾಲೆ
ನಿನ್ನಾಸೆ ಉಯ್ಯಾಲೆ ಆಡಿತೇನೋ..
|| ಏಕೋ ಏಕೋ ಏತಕೋ
ಏಕೀ ಭಾವನೆ ಮೂಡಿತೋ
ಸುಮರಾಣಿ ತಲೆಬಾಗಿ ನಿಂತಾಳೇಕೋ…||
ಏಕೋ ಏಕೋ ಏತಕೋ
ಏಕೀ ಭಾವನೆ ಮೂಡಿತೋ
ಸುಮರಾಣಿ ತಲೆಬಾಗಿ ನಿಂತಾಳೇಕೋ..
ಏಕೋ ಏಕೋ ಏತಕೋ
ಕೆನ್ನೇ ಕೆಂಪಾಗಿಯಿತೋ
ಕಣ್ಣಲ್ಲಿ ಕಾರಣವು ಕಂಡಿತೇನು..
|| ಏಕೋ ಏಕೋ ಏತಕೋ
ಏಕೀ ಭಾವನೆ ಮೂಡಿತೋ
ಸುಮರಾಣಿ ತಲೆಬಾಗಿ ನಿಂತಾಳೇಕೋ..||
ಸಂತೋಷದಾ ಸಂದೇಶವಾ
ಋತುರಾಜ ನೀಡುತಾ ಬಂದ
ಓ.ಓ.. ಋತುರಾಜ ನೀಡುತಾ ಬಂದ
ಆಆಆ.. ಸಂತೋಷದಿ ಸುಮನಾಚಿರೆ
ಹಿತವನ್ನು ತಾರುತ ನಿಂದಾ .. ಆಆಆ
ಹಿತವನ್ನು ತಾರುತ ನಿಂದಾ ..
ಕುಹು ಕುಹು ಕೋಗಿಲೆ
ಹಾಡಿರೆ ಈಗ ಸುವ್ವಾಲೇ
ಮನದಲ್ಲಿ ಹೊಸ ಆಸೆ ಕಂಡಿತೇನೋ..
|| ಏಕೋ ಏಕೋ ಏತಕೋ
ಕೆನ್ನೇ ಕೆಂಪಾಗಿಯಿತೋ
ಕಣ್ಣಲ್ಲಿ ಕಾರಣವು ಕಂಡಿತೇನು…||
ಒಲಿದಾತನ ನವಬಾಳಿಗೆ
ನೀನಾಗಿ ಸೌರಾಭಸಾರ
ಓ..ಓ.. ನೀನಾಗಿ ಸೌರಾಭಸಾರ
ಓಓಓ .. ಒಲವಿಂದಲಿ ಪೊರೆದಾಸರ
ತೊರೆಯುತ ಸಾಗುವೆ ದೂರ...ಆ…
ತೊರೆಯುತ ಸಾಗುವೆ ದೂರ
ಮದುಮಗಳಾಗುವ ಓ ಬಾಲೆ
ಕರದಲಿ ಪಿಡಿವೆ ಹೂಮಾಲೆ
ನಿನ್ನಾಸೆ ಉಯ್ಯಾಲೆ ಆಡಿತೇನೋ..
|| ಏಕೋ ಏಕೋ ಏತಕೋ
ಏಕೀ ಭಾವನೆ ಮೂಡಿತೋ
ಸುಮರಾಣಿ ತಲೆಬಾಗಿ ನಿಂತಾಳೇಕೋ…||
Eko Eko Ethako song lyrics from Kannada Movie Onde Balliya Hoogalu starring K S Ashwath, Rajashankar, Balakrishna, Lyrics penned by Geethapriya Sung by B K Sumitra, Music Composed by Sathyam, film is Directed by M S Nayak, M Nageshwara Rao and film is released on 1967