Video:
VIDEO
ಸಂಗೀತ ವೀಡಿಯೊ:
VIDEO
LYRIC
ನೀನೆಲ್ಲಿ ನಡೆವೆ ದೂರ
ಎಲ್ಲೆಲ್ಲೂ ಲೋಕವೇ
ಈ ಲೋಕವೆಲ್ಲ ಘೋರ
ಎಲ್ಲೆಲ್ಲೂ ಶೋಕವೇ
||ನೀನೆಲ್ಲಿ ನಡೆವೆ ದೂರ
ಎಲ್ಲೆಲ್ಲೂ ಲೋಕವೇ
ಈ ಲೋಕವೆಲ್ಲ ಘೋರ
ಎಲ್ಲೆಲ್ಲೂ ಶೋಕವೇ ||
|| ನೀನೆಲ್ಲಿ ನಡೆವೆ ದೂರ ||
ನಗುವಾಗ ಎಲ್ಲ ನೆಂಟರು
ಅಳುವಾಗ ಯಾರು ಇಲ್ಲ
ನಗುವಾಗ ಎಲ್ಲ ನೆಂಟರು
ಅಳುವಾಗ ಯಾರು ಇಲ್ಲ
ಮುಳ್ಳಲ್ಲಿ ನಿನ್ನ ನಡೆಸಿ
ನಲಿವ ನಗುವೆ ವಿಕಾರ
|| ನೀನೆಲ್ಲಿ ನಡೆವೆ ದೂರ
ಎಲ್ಲೆಲ್ಲೂ ಲೋಕವೇ
ಈ ಲೋಕವೆಲ್ಲ ಘೋರ
ಎಲ್ಲೆಲ್ಲೂ ಶೋಕವೇ ||
||ನೀನೆಲ್ಲಿ ನಡೆವೆ ದೂರ||
ನೆರಳನ್ನು ನೀಡುವಂತಹ
ಮರವನ್ನೆ ಕಡಿವರೆಲ್ಲ
ನೆರಳನ್ನು ನೀಡುವಂತಹ
ಮರವನ್ನೆ ಕಡಿವರೆಲ್ಲ
ನಿಸ್ವಾರ್ಥ ಜೀವಿಗಳಿಗೆ
ಜಗದೆ ಕಹಿಯೇ ಅಪಾರ
|| ನೀನೆಲ್ಲಿ ನಡೆವೆ ದೂರ
ಎಲ್ಲೆಲ್ಲೂ ಲೋಕವೇ
ಈ ಲೋಕವೆಲ್ಲ ಘೋರ
ಎಲ್ಲೆಲ್ಲೂ ಶೋಕವೇ ||
||ನೀನೆಲ್ಲಿ ನಡೆವೆ ದೂರ….||
ಅಪಕಾರವನ್ನೆ ಕಾಣುವೆ
ಉಪಕಾರವನ್ನು ಕಾಣೆ
ಅಪಕಾರವನ್ನೆ ಕಾಣುವೆ
ಉಪಕಾರವನ್ನು ಕಾಣೆ
ಅನುರಾಗವಿಲ್ಲಿ ಇಲ್ಲವೆ
ಮನದೆ ಇದುವೇ ವಿಚಾರ
|| ನೀನೆಲ್ಲಿ ನಡೆವೆ ದೂರ
ಎಲ್ಲೆಲ್ಲೂ ಲೋಕವೇ
ಈ ಲೋಕವೆಲ್ಲ ಘೋರ
ಎಲ್ಲೆಲ್ಲೂ ಶೋಕವೇ ||
||ನೀನೆಲ್ಲಿ ನಡೆವೆ ದೂರ….||
Please log in to see the full lyrics of this song.
ನೀನೆಲ್ಲಿ ನಡೆವೆ ದೂರ
ಎಲ್ಲೆಲ್ಲೂ ಲೋಕವೇ
ಈ ಲೋಕವೆಲ್ಲ ಘೋರ
ಎಲ್ಲೆಲ್ಲೂ ಶೋಕವೇ
||ನೀನೆಲ್ಲಿ ನಡೆವೆ ದೂರ
ಎಲ್ಲೆಲ್ಲೂ ಲೋಕವೇ
ಈ ಲೋಕವೆಲ್ಲ ಘೋರ
ಎಲ್ಲೆಲ್ಲೂ ಶೋಕವೇ ||
|| ನೀನೆಲ್ಲಿ ನಡೆವೆ ದೂರ ||
ನಗುವಾಗ ಎಲ್ಲ ನೆಂಟರು
ಅಳುವಾಗ ಯಾರು ಇಲ್ಲ
ನಗುವಾಗ ಎಲ್ಲ ನೆಂಟರು
ಅಳುವಾಗ ಯಾರು ಇಲ್ಲ
ಮುಳ್ಳಲ್ಲಿ ನಿನ್ನ ನಡೆಸಿ
ನಲಿವ ನಗುವೆ ವಿಕಾರ
|| ನೀನೆಲ್ಲಿ ನಡೆವೆ ದೂರ
ಎಲ್ಲೆಲ್ಲೂ ಲೋಕವೇ
ಈ ಲೋಕವೆಲ್ಲ ಘೋರ
ಎಲ್ಲೆಲ್ಲೂ ಶೋಕವೇ ||
||ನೀನೆಲ್ಲಿ ನಡೆವೆ ದೂರ||
ನೆರಳನ್ನು ನೀಡುವಂತಹ
ಮರವನ್ನೆ ಕಡಿವರೆಲ್ಲ
ನೆರಳನ್ನು ನೀಡುವಂತಹ
ಮರವನ್ನೆ ಕಡಿವರೆಲ್ಲ
ನಿಸ್ವಾರ್ಥ ಜೀವಿಗಳಿಗೆ
ಜಗದೆ ಕಹಿಯೇ ಅಪಾರ
|| ನೀನೆಲ್ಲಿ ನಡೆವೆ ದೂರ
ಎಲ್ಲೆಲ್ಲೂ ಲೋಕವೇ
ಈ ಲೋಕವೆಲ್ಲ ಘೋರ
ಎಲ್ಲೆಲ್ಲೂ ಶೋಕವೇ ||
||ನೀನೆಲ್ಲಿ ನಡೆವೆ ದೂರ….||
ಅಪಕಾರವನ್ನೆ ಕಾಣುವೆ
ಉಪಕಾರವನ್ನು ಕಾಣೆ
ಅಪಕಾರವನ್ನೆ ಕಾಣುವೆ
ಉಪಕಾರವನ್ನು ಕಾಣೆ
ಅನುರಾಗವಿಲ್ಲಿ ಇಲ್ಲವೆ
ಮನದೆ ಇದುವೇ ವಿಚಾರ
|| ನೀನೆಲ್ಲಿ ನಡೆವೆ ದೂರ
ಎಲ್ಲೆಲ್ಲೂ ಲೋಕವೇ
ಈ ಲೋಕವೆಲ್ಲ ಘೋರ
ಎಲ್ಲೆಲ್ಲೂ ಶೋಕವೇ ||
||ನೀನೆಲ್ಲಿ ನಡೆವೆ ದೂರ….||
Neenelli Nadeve Doora song lyrics from Kannada Movie Onde Balliya Hoogalu starring K S Ashwath, Rajashankar, Balakrishna, Lyrics penned by Geethapriya Sung by Mohammed Rafi, Music Composed by Sathyam, film is Directed by M S Nayak, M Nageshwara Rao and film is released on 1967