ಗಂಡು : ದಾರಿ ಕಾಣದೆ ಬಂದವಳೇ
ನೂರು ಆಸೆಯ ತಂದವಳೇ
ನೀನೇ ನನ್ನ ರಾಣಿಯು
ರಾಜ ನಾನಾಗಿರೇ... ಹ..ಹ..ಹ..ಹ..
ಹೆಣ್ಣು : ದೂರ ತೀರಕೆ ತಂದವನೇ
ನಾರಿ ನೋಟದೆ ನಿಂದವನೇ
ನೀನೇ ನನ್ನ ಬಾಳಿಗೆ ಆಗಿಹೆ ಆಸರೆ...
ಹ..ಹ..ಹ..ಹ..
ಗಂಡು : ಮಲ್ಲಿಗೆ ನೀನಿಲ್ಲಿಗೇ ಏತಕೆ ಬಂದೇ ..
ಮಲ್ಲಿಗೆ ನೀನಿಲ್ಲಿಗೇ ಏತಕೆ ಬಂದೇ ..
ಹೆಣ್ಣು : ಇಲ್ಲಿಯೇ.. ನಾನಿಲ್ಲಿಯೇ ಜೀವನಾ ಕಂಡೆ..
ಇಲ್ಲಿಯೇ.. ನಾನಿಲ್ಲಿಯೇ ಜೀವನಾ ಕಂಡೆ..
|| ಗಂಡು : ದಾರಿ ಕಾಣದೆ ಬಂದವಳೇ
ನೂರು ಆಸೆಯ ತಂದವಳೇ
ನೀನೇ ನನ್ನ ರಾಣಿಯು
ರಾಜ ನಾನಾಗಿರೇ... ಹ..ಹ..ಹ..ಹ..||
ಗಂಡು : ಮಿಂಚುವ ಕಣ್ ಅಂಚಲಿ ಹೂಡಿದೆ ಬಾಣಾ
ಮಿಂಚುವ ಕಣ್ ಅಂಚಲಿ ಹೂಡಿದೆ ಬಾಣಾ
ಹೆಣ್ಣು : ಹೊಂಚುವ ಒಳ ಸಂಚಿದು ಬಲ್ಲೆಯಾ ಜಾಣ
ಹೊಂಚುವ ಒಳ ಸಂಚಿದು ಬಲ್ಲೆಯಾ ಜಾಣ..
|| ಹೆಣ್ಣು : ದೂರ ತೀರಕೆ ತಂದವನೇ
ನಾರಿ ನೋಟದೆ ನಿಂದವನೇ
ನೀನೇ ನನ್ನ ಬಾಳಿಗೆ ಆಗಿಹೆ ಆಸರೆ...
ಹ..ಹ..ಹ..ಹ..||
ಗಂಡು : ಸಕ್ಕರೆ ನೀ ನಕ್ಕರೆ ಮೋಹದಾ ಮಲ್ಲೆ
ಸಕ್ಕರೆ ನೀ ನಕ್ಕರೆ ಮೋಹದಾ ಮಲ್ಲೆ
ಹೆಣ್ಣು : ನಲ್ಲನೆ ಈ ಬಣ್ಣನೆ ಏಕೆ ನಾ ಬಲ್ಲೆ
ನಲ್ಲನೆ ಈ ಬಣ್ಣನೆ ಏಕೆ ನಾ ಬಲ್ಲೆ….
|| ಗಂಡು : ದಾರಿ ಕಾಣದೆ ಬಂದವಳೇ
ನೂರು ಆಸೆಯ ತಂದವಳೇ
ನೀನೇ ನನ್ನ ರಾಣಿಯು
ರಾಜ ನಾನಾಗಿರೇ... ಹ..ಹ..ಹ..ಹ..
ಹೆಣ್ಣು : ದೂರ ತೀರಕೆ ತಂದವನೇ
ನಾರಿ ನೋಟದೆ ನಿಂದವನೇ
ನೀನೇ ನನ್ನ ಬಾಳಿಗೆ ಆಗಿಹೆ ಆಸರೆ...
ಗಂಡು : ಆ ಆ ಆ ಆ ಆ…
ಹೆಣ್ಣು : ಆ ಆ ಆ ಆ ಆ…
ಲಾ ಲಾ ಲಾ ಲಾ ಲಾ……||
ಗಂಡು : ದಾರಿ ಕಾಣದೆ ಬಂದವಳೇ
ನೂರು ಆಸೆಯ ತಂದವಳೇ
ನೀನೇ ನನ್ನ ರಾಣಿಯು
ರಾಜ ನಾನಾಗಿರೇ... ಹ..ಹ..ಹ..ಹ..
ಹೆಣ್ಣು : ದೂರ ತೀರಕೆ ತಂದವನೇ
ನಾರಿ ನೋಟದೆ ನಿಂದವನೇ
ನೀನೇ ನನ್ನ ಬಾಳಿಗೆ ಆಗಿಹೆ ಆಸರೆ...
ಹ..ಹ..ಹ..ಹ..
ಗಂಡು : ಮಲ್ಲಿಗೆ ನೀನಿಲ್ಲಿಗೇ ಏತಕೆ ಬಂದೇ ..
ಮಲ್ಲಿಗೆ ನೀನಿಲ್ಲಿಗೇ ಏತಕೆ ಬಂದೇ ..
ಹೆಣ್ಣು : ಇಲ್ಲಿಯೇ.. ನಾನಿಲ್ಲಿಯೇ ಜೀವನಾ ಕಂಡೆ..
ಇಲ್ಲಿಯೇ.. ನಾನಿಲ್ಲಿಯೇ ಜೀವನಾ ಕಂಡೆ..
|| ಗಂಡು : ದಾರಿ ಕಾಣದೆ ಬಂದವಳೇ
ನೂರು ಆಸೆಯ ತಂದವಳೇ
ನೀನೇ ನನ್ನ ರಾಣಿಯು
ರಾಜ ನಾನಾಗಿರೇ... ಹ..ಹ..ಹ..ಹ..||
ಗಂಡು : ಮಿಂಚುವ ಕಣ್ ಅಂಚಲಿ ಹೂಡಿದೆ ಬಾಣಾ
ಮಿಂಚುವ ಕಣ್ ಅಂಚಲಿ ಹೂಡಿದೆ ಬಾಣಾ
ಹೆಣ್ಣು : ಹೊಂಚುವ ಒಳ ಸಂಚಿದು ಬಲ್ಲೆಯಾ ಜಾಣ
ಹೊಂಚುವ ಒಳ ಸಂಚಿದು ಬಲ್ಲೆಯಾ ಜಾಣ..
|| ಹೆಣ್ಣು : ದೂರ ತೀರಕೆ ತಂದವನೇ
ನಾರಿ ನೋಟದೆ ನಿಂದವನೇ
ನೀನೇ ನನ್ನ ಬಾಳಿಗೆ ಆಗಿಹೆ ಆಸರೆ...
ಹ..ಹ..ಹ..ಹ..||
ಗಂಡು : ಸಕ್ಕರೆ ನೀ ನಕ್ಕರೆ ಮೋಹದಾ ಮಲ್ಲೆ
ಸಕ್ಕರೆ ನೀ ನಕ್ಕರೆ ಮೋಹದಾ ಮಲ್ಲೆ
ಹೆಣ್ಣು : ನಲ್ಲನೆ ಈ ಬಣ್ಣನೆ ಏಕೆ ನಾ ಬಲ್ಲೆ
ನಲ್ಲನೆ ಈ ಬಣ್ಣನೆ ಏಕೆ ನಾ ಬಲ್ಲೆ….
|| ಗಂಡು : ದಾರಿ ಕಾಣದೆ ಬಂದವಳೇ
ನೂರು ಆಸೆಯ ತಂದವಳೇ
ನೀನೇ ನನ್ನ ರಾಣಿಯು
ರಾಜ ನಾನಾಗಿರೇ... ಹ..ಹ..ಹ..ಹ..
ಹೆಣ್ಣು : ದೂರ ತೀರಕೆ ತಂದವನೇ
ನಾರಿ ನೋಟದೆ ನಿಂದವನೇ
ನೀನೇ ನನ್ನ ಬಾಳಿಗೆ ಆಗಿಹೆ ಆಸರೆ...
ಗಂಡು : ಆ ಆ ಆ ಆ ಆ…
ಹೆಣ್ಣು : ಆ ಆ ಆ ಆ ಆ…
ಲಾ ಲಾ ಲಾ ಲಾ ಲಾ……||
Daari Kanade Bandavale song lyrics from Kannada Movie Onde Balliya Hoogalu starring K S Ashwath, Rajashankar, Balakrishna, Lyrics penned by Geethapriya Sung by K J Yesudas, S Janaki, Music Composed by Sathyam, film is Directed by M S Nayak, M Nageshwara Rao and film is released on 1967