Anna Ninna Sodariyanna Lyrics

ಅಣ್ಣ ನಿನ್ನ ಸೋದರಿಯನ್ನ Lyrics

in Onde Balliya Hoogalu

in ಒಂದೇ ಬಳ್ಳಿಯ ಹೂಗಳು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಣ್ಣ ನಿನ್ನ ಸೋದರಿಯನ್ನ
ಮರೆಯದಿರು ಎಂದೆಂದು ಓ ಅಣ್ಣ
 
|| ಅಣ್ಣ ನಿನ್ನ ಸೋದರಿಯನ್ನ
ಮರೆಯದಿರು ಎಂದೆಂದು ಓ ಅಣ್ಣ
ಅಣ್ಣ ನಿನ್ನ…ಆ ಆ ಆ...||
 
ಆ ಆ ಆ ಆ ….ಆ ಆ ಆ ಆ…..
ಒಂದೇ ಬಳ್ಳೀಯ ಹೂಗಳು
ನಾವು ಪ್ರೀತಿಯೆ ನಮಗಾಧಾರ
ಒಂದೇ ರಾಗ ಹರಿಸಿರೆ ಈಗ
ಪಾವನ ಗಂಗಾಧಾರ ಆ ಆ ಆ  
ಪಾವನ ಗಂಗಾಧಾರ…

|| ಅಣ್ಣ ನಿನ್ನ ಸೋದರಿಯನ್ನ
ಮರೆಯದಿರು ಎಂದೆಂದು ಓ ಅಣ್ಣ
ಅಣ್ಣ ನಿನ್ನ…ಆ ಆ ಆ...||
 
ಸಿರಿತನ ಮಾಯೆ ಬಡತನ ಛಾಯೆ
ಶಾಶ್ವತ ಒಂದೇ ಪ್ರೀತಿ
ಸೋದರ ಪಾಶ ಅಳಿಯದ ಆಶ
ತಂಗಿಯ ಬಾಳಿನ ಜ್ಯೋತಿ ಈ ಈ ಈ
ತಂಗಿಯ ಬಾಳಿನ ಜ್ಯೋತಿ

|| ಅಣ್ಣ ನಿನ್ನ ಸೋದರಿಯನ್ನ
ಮರೆಯದಿರು ಎಂದೆಂದು ಓ ಅಣ್ಣ
ಅಣ್ಣ ನಿನ್ನ…ಆ ಆ ಆ...||
 
ಆ ಆ ಆ ಆ ….ಆ ಆ ಆ ಆ…..
ತೌರನು ತೊರೆದು ನಡೆದರು ದೂರ
ಬಾರದು ಪ್ರೀತಿಗೆ ಲೋಪ
ತಂಗಿಯ ನೆನೆದು ಉರಿಸುತಿರಣ್ಣ
ನೆನೆಪಿನ ನಂದಾ ದೀಪ…..
ನೆನೆಪಿನ ನಂದಾ ದೀಪ ಆ ಆ ಆ

|| ಅಣ್ಣ ನಿನ್ನ ಸೋದರಿಯನ್ನ
ಮರೆಯದಿರು ಎಂದೆಂದು ಓ ಅಣ್ಣ
ಅಣ್ಣ ನಿನ್ನ…ಆ ಆ ಆ...||

ಅಣ್ಣ ನಿನ್ನ ಸೋದರಿಯನ್ನ
ಮರೆಯದಿರು ಎಂದೆಂದು ಓ ಅಣ್ಣ
 
|| ಅಣ್ಣ ನಿನ್ನ ಸೋದರಿಯನ್ನ
ಮರೆಯದಿರು ಎಂದೆಂದು ಓ ಅಣ್ಣ
ಅಣ್ಣ ನಿನ್ನ…ಆ ಆ ಆ...||
 
ಆ ಆ ಆ ಆ ….ಆ ಆ ಆ ಆ…..
ಒಂದೇ ಬಳ್ಳೀಯ ಹೂಗಳು
ನಾವು ಪ್ರೀತಿಯೆ ನಮಗಾಧಾರ
ಒಂದೇ ರಾಗ ಹರಿಸಿರೆ ಈಗ
ಪಾವನ ಗಂಗಾಧಾರ ಆ ಆ ಆ  
ಪಾವನ ಗಂಗಾಧಾರ…

|| ಅಣ್ಣ ನಿನ್ನ ಸೋದರಿಯನ್ನ
ಮರೆಯದಿರು ಎಂದೆಂದು ಓ ಅಣ್ಣ
ಅಣ್ಣ ನಿನ್ನ…ಆ ಆ ಆ...||
 
ಸಿರಿತನ ಮಾಯೆ ಬಡತನ ಛಾಯೆ
ಶಾಶ್ವತ ಒಂದೇ ಪ್ರೀತಿ
ಸೋದರ ಪಾಶ ಅಳಿಯದ ಆಶ
ತಂಗಿಯ ಬಾಳಿನ ಜ್ಯೋತಿ ಈ ಈ ಈ
ತಂಗಿಯ ಬಾಳಿನ ಜ್ಯೋತಿ

|| ಅಣ್ಣ ನಿನ್ನ ಸೋದರಿಯನ್ನ
ಮರೆಯದಿರು ಎಂದೆಂದು ಓ ಅಣ್ಣ
ಅಣ್ಣ ನಿನ್ನ…ಆ ಆ ಆ...||
 
ಆ ಆ ಆ ಆ ….ಆ ಆ ಆ ಆ…..
ತೌರನು ತೊರೆದು ನಡೆದರು ದೂರ
ಬಾರದು ಪ್ರೀತಿಗೆ ಲೋಪ
ತಂಗಿಯ ನೆನೆದು ಉರಿಸುತಿರಣ್ಣ
ನೆನೆಪಿನ ನಂದಾ ದೀಪ…..
ನೆನೆಪಿನ ನಂದಾ ದೀಪ ಆ ಆ ಆ

|| ಅಣ್ಣ ನಿನ್ನ ಸೋದರಿಯನ್ನ
ಮರೆಯದಿರು ಎಂದೆಂದು ಓ ಅಣ್ಣ
ಅಣ್ಣ ನಿನ್ನ…ಆ ಆ ಆ...||

Anna Ninna Sodariyanna song lyrics from Kannada Movie Onde Balliya Hoogalu starring K S Ashwath, Rajashankar, Balakrishna, Lyrics penned by Geethapriya Sung by S Janaki, Music Composed by Sathyam, film is Directed by M S Nayak, M Nageshwara Rao and film is released on 1967
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ