ಗಂಡು : ಓರೇ ನೋಟದ ವಯ್ಯಾರಿ
ಬಾರೇ ನಾಚದೆ ಬಂಗಾರಿ..
ಹೆಣ್ಣು : ಓ.. ಪ್ರೇಮಲೋಕದ ಸಂಚಾರಿ..
ಸಾಕು ಸೋಜಿನ ಈ ದಾರಿ..
ಗಂಡು : ಓ... ಓರೇ ನೋಟದ ವಯ್ಯಾರಿ
ಬಾರೇ ನಾಚದೆ ಬಂಗಾರಿ..
ಹೆಣ್ಣು : ಓ.. ಪ್ರೇಮಲೋಕದ ಸಂಚಾರಿ..
ಸಾಕು ಸೋಜಿನ ಈ ದಾರಿ..
ಗಂಡು : ಮೈ ಮಾಟದೆ ಸೊಗಸು..(ಆ..ಹಾ)
ಈ ಬಿಂಕದೆ ಬಿರುಸು (ಒಹೋ)
ಬಳುಕಿ ಆಡಿರೆ.. ಥಳಕು ತೋರಿರೆ..
ಹಂಸದಂತ ನಡಿಗೆ..ಅಹಹಹಾ...
ಓಹೋಹೋಹೊಹೋ..
ಹೆಣ್ಣು : ಈ ನಾಟಕ ಒಲ್ಲೆ .. (ಆಹಾ)
ನಿನ್ನಾಟವಾ ಬಲ್ಲೆ .. (ಒಹೋ)
ಒಲವಿನಾಟದೆ ಗೆಲವು ನಿನ್ನದೆ..
ಚಿಂತೆ ಏಕೆ ನಿನಗೆ..ಓಹೋಹೋಹೊ..
ಅ ಹ ಹ ಹಾ...
|| ಗಂಡು : ಓರೇ ನೋಟದ ವಯ್ಯಾರಿ
ಬಾರೇ ನಾಚದೆ ಬಂಗಾರಿ..
ಹೆಣ್ಣು : ಓ.. ಪ್ರೇಮಲೋಕದ ಸಂಚಾರಿ..
ಸಾಕು ಸೋಜಿನ ಈ ದಾರಿ….||
ಗಂಡು : ಈ..ಕಂಗಳೇ ನಿನ್ನ..(ಆಹಾ)
ನನ್ನ ಕನ್ನಡಿ ಚಿನ್ನಾ.. (ಒಹೋ)
ಬರಿಯೇ ಮುನ್ನುಡಿ.. ಚೆಲುವೆ ಚೆಂದುಟಿ
ನನ್ನ ಪ್ರೇಮ ಕಥೆಗೆ..ಅಹಹಹಾ...
ಓಹೋಹೋಹೋ..
ಹೆಣ್ಣು : ನಿನ್ನಾಸೆಯ ತೋಡಿ.. (ಆಹಾ)
ನೀ ಮಾಡಿದೆ ಮೋಡಿ ..(ಒಹೋ)
ಬಲೆಯ ಹೂಡಿದೆ ಮನವ ಕಾಡಿದೆ
ಮೋಹ ತೋರಿ ಎನಗೆ..ಅಹಹಹಾ...
ಓಹೋಹೋಹೊಹೋ..
|| ಗಂಡು : ಓರೇ ನೋಟದ ವಯ್ಯಾರಿ
ಬಾರೇ ನಾಚದೆ ಬಂಗಾರಿ..
ಹೆಣ್ಣು : ಓ.. ಪ್ರೇಮಲೋಕದ ಸಂಚಾರಿ..
ಸಾಕು ಸೋಜಿನ ಈ ದಾರಿ..
ಗಂಡು : ಓ... ಓರೇ ನೋಟದ ವಯ್ಯಾರಿ (ಆಆಆ)
ಬಾರೇ ನಾಚದೆ ಬಂಗಾರಿ..(ಓ ಓ ಓ)
ಹೆಣ್ಣು : ಓ.. ಪ್ರೇಮಲೋಕದ ಸಂಚಾರಿ.. (ಆಆಆ)
ಸಾಕು ಸೋಜಿನ ಈ ದಾರಿ..(ಓ ಓ ಓ)…||
ಗಂಡು : ಓರೇ ನೋಟದ ವಯ್ಯಾರಿ
ಬಾರೇ ನಾಚದೆ ಬಂಗಾರಿ..
ಹೆಣ್ಣು : ಓ.. ಪ್ರೇಮಲೋಕದ ಸಂಚಾರಿ..
ಸಾಕು ಸೋಜಿನ ಈ ದಾರಿ..
ಗಂಡು : ಓ... ಓರೇ ನೋಟದ ವಯ್ಯಾರಿ
ಬಾರೇ ನಾಚದೆ ಬಂಗಾರಿ..
ಹೆಣ್ಣು : ಓ.. ಪ್ರೇಮಲೋಕದ ಸಂಚಾರಿ..
ಸಾಕು ಸೋಜಿನ ಈ ದಾರಿ..
ಗಂಡು : ಮೈ ಮಾಟದೆ ಸೊಗಸು..(ಆ..ಹಾ)
ಈ ಬಿಂಕದೆ ಬಿರುಸು (ಒಹೋ)
ಬಳುಕಿ ಆಡಿರೆ.. ಥಳಕು ತೋರಿರೆ..
ಹಂಸದಂತ ನಡಿಗೆ..ಅಹಹಹಾ...
ಓಹೋಹೋಹೊಹೋ..
ಹೆಣ್ಣು : ಈ ನಾಟಕ ಒಲ್ಲೆ .. (ಆಹಾ)
ನಿನ್ನಾಟವಾ ಬಲ್ಲೆ .. (ಒಹೋ)
ಒಲವಿನಾಟದೆ ಗೆಲವು ನಿನ್ನದೆ..
ಚಿಂತೆ ಏಕೆ ನಿನಗೆ..ಓಹೋಹೋಹೊ..
ಅ ಹ ಹ ಹಾ...
|| ಗಂಡು : ಓರೇ ನೋಟದ ವಯ್ಯಾರಿ
ಬಾರೇ ನಾಚದೆ ಬಂಗಾರಿ..
ಹೆಣ್ಣು : ಓ.. ಪ್ರೇಮಲೋಕದ ಸಂಚಾರಿ..
ಸಾಕು ಸೋಜಿನ ಈ ದಾರಿ….||
ಗಂಡು : ಈ..ಕಂಗಳೇ ನಿನ್ನ..(ಆಹಾ)
ನನ್ನ ಕನ್ನಡಿ ಚಿನ್ನಾ.. (ಒಹೋ)
ಬರಿಯೇ ಮುನ್ನುಡಿ.. ಚೆಲುವೆ ಚೆಂದುಟಿ
ನನ್ನ ಪ್ರೇಮ ಕಥೆಗೆ..ಅಹಹಹಾ...
ಓಹೋಹೋಹೋ..
ಹೆಣ್ಣು : ನಿನ್ನಾಸೆಯ ತೋಡಿ.. (ಆಹಾ)
ನೀ ಮಾಡಿದೆ ಮೋಡಿ ..(ಒಹೋ)
ಬಲೆಯ ಹೂಡಿದೆ ಮನವ ಕಾಡಿದೆ
ಮೋಹ ತೋರಿ ಎನಗೆ..ಅಹಹಹಾ...
ಓಹೋಹೋಹೊಹೋ..
|| ಗಂಡು : ಓರೇ ನೋಟದ ವಯ್ಯಾರಿ
ಬಾರೇ ನಾಚದೆ ಬಂಗಾರಿ..
ಹೆಣ್ಣು : ಓ.. ಪ್ರೇಮಲೋಕದ ಸಂಚಾರಿ..
ಸಾಕು ಸೋಜಿನ ಈ ದಾರಿ..
ಗಂಡು : ಓ... ಓರೇ ನೋಟದ ವಯ್ಯಾರಿ (ಆಆಆ)
ಬಾರೇ ನಾಚದೆ ಬಂಗಾರಿ..(ಓ ಓ ಓ)
ಹೆಣ್ಣು : ಓ.. ಪ್ರೇಮಲೋಕದ ಸಂಚಾರಿ.. (ಆಆಆ)
ಸಾಕು ಸೋಜಿನ ಈ ದಾರಿ..(ಓ ಓ ಓ)…||
Ore Notada Vayyari song lyrics from Kannada Movie Onde Balliya Hoogalu starring K S Ashwath, Rajashankar, Balakrishna, Lyrics penned by Geethapriya Sung by P B Srinivas, B K Sumitra, Music Composed by Sathyam, film is Directed by M S Nayak, M Nageshwara Rao and film is released on 1967