-
ಒಂದಾನೊಂದು ಒಂದಾನೊಂದು ಚೆಂದದೂರು ಇತ್ತು
ನಾಲ್ಕು ದಿಕ್ಕಲ್ ನ್ಯಾಯನೀತಿ ನಾಲ್ಕು ಕಾಲಲ್ ಇತ್ತು
ನೆಲದ ಸೊಬಗೊ ಹೊಲದ ಬೆರಗು ಸವಿಕನ್ನಡದ ಕೋಗಿಲೆಯ ಕೂಗು
ಅಣ್ಣ ಅಪ್ಪ ಆಗಿದ್ದ ತಂಗಿ ಅವ್ವ ಆಗಿದ್ಲು
ಅಜ್ಜ ದ್ಯಾವ್ರೆ ಆಗಿದ್ದ ಓಓಓ
ಒಂದಾನೊಂದು ಒಂದಾನೊಂದು ಚೆಂದದೂರು ಇತ್ತು
ಹೊಸಿಲ ದಾಟಿ ಹೆಣ್ಣು ಹೋಗ್ತಿರ್ಲಿಲ್ಲ
ಸಂಜೆ ದಾಟಿ ಗಂಡು ಬರ್ತಿರ್ಲಿಲ್ಲ
ಬಡವ ಧನಿಕ ಭೇದ ಗೊತ್ತಿರ್ಲಿಲ್ಲ
ದೇವ್ರು ದಿಂಡ್ರು ಇನ್ನು ಸತ್ತಿರ್ಲಿಲ್ಲ
ಹೆಣ್ಣು ಮಾಡುತ್ತಿದ್ದಳು ದಿನ ದಾನ ಧ್ಯಾನವ
ಗಂಡು ಕಾಯುತಿದ್ದನು ಅವರ ಮಾನ ಪ್ರಾಣವ
ಎಂದು ಊರ್ಗೆ ಊರೆ
ಮಾತು ತಪ್ಪುತಿರ್ಲಿಲ್ಲ ತಪ್ಪು ಒಪ್ಪುತಿರ್ಲಿಲ್ಲ
ಯಾರ್ಗು ಮುಪ್ಪು ಬರ್ಲಿಲ್ಲ ಓಓಓ
||ಒಂದಾನೊಂದು ಒಂದಾನೊಂದು ಚೆಂದದೂರು ಇತ್ತು||
ಗುಣವೇ ಜನರ ಗೊತ್ತು ಗುರಿಯಾಗಿತ್ತು
ಏಳುಬೀಳು ಎಲ್ಲ ಸರಿಯಾಗಿತ್ತು
ಮಳೆಯು ಬೆಳೆಯು ಪ್ರಾಯ ಪಡ್ಕೊಂಡೊತ್ತು
ಮನಸ್ಸು ಮನಸ್ಸು ಪ್ರೀತಿ ಮಾಡ್ಕೊಂಡಿತ್ತು
ಅಲ್ಲಿ ವ್ಯಕ್ತಿ ಎಂದರೆ ಕೈಹಿಡಿಯುತಿದ್ದರು
ವ್ಯಕ್ತಿತ್ವ ಎಂದರೆ ಕೈಮುಗಿಯುತಿದ್ದರು
ಮೌಲ್ಯ ಎಂದ್ರೆ ಅದುವೇ
ಅಲ್ಲಿತ್ತು ಗೌರವ ಗತಕಾಲ ವೈಭವ
ಅಲ್ಲಿದ್ದ ಕೌರವ
-
ಒಂದಾನೊಂದು ಒಂದಾನೊಂದು ಚೆಂದದೂರು ಇತ್ತು
ನಾಲ್ಕು ದಿಕ್ಕಲ್ ನ್ಯಾಯನೀತಿ ನಾಲ್ಕು ಕಾಲಲ್ ಇತ್ತು
ನೆಲದ ಸೊಬಗೊ ಹೊಲದ ಬೆರಗು ಸವಿಕನ್ನಡದ ಕೋಗಿಲೆಯ ಕೂಗು
ಅಣ್ಣ ಅಪ್ಪ ಆಗಿದ್ದ ತಂಗಿ ಅವ್ವ ಆಗಿದ್ಲು
ಅಜ್ಜ ದ್ಯಾವ್ರೆ ಆಗಿದ್ದ ಓಓಓ
ಒಂದಾನೊಂದು ಒಂದಾನೊಂದು ಚೆಂದದೂರು ಇತ್ತು
ಹೊಸಿಲ ದಾಟಿ ಹೆಣ್ಣು ಹೋಗ್ತಿರ್ಲಿಲ್ಲ
ಸಂಜೆ ದಾಟಿ ಗಂಡು ಬರ್ತಿರ್ಲಿಲ್ಲ
ಬಡವ ಧನಿಕ ಭೇದ ಗೊತ್ತಿರ್ಲಿಲ್ಲ
ದೇವ್ರು ದಿಂಡ್ರು ಇನ್ನು ಸತ್ತಿರ್ಲಿಲ್ಲ
ಹೆಣ್ಣು ಮಾಡುತ್ತಿದ್ದಳು ದಿನ ದಾನ ಧ್ಯಾನವ
ಗಂಡು ಕಾಯುತಿದ್ದನು ಅವರ ಮಾನ ಪ್ರಾಣವ
ಎಂದು ಊರ್ಗೆ ಊರೆ
ಮಾತು ತಪ್ಪುತಿರ್ಲಿಲ್ಲ ತಪ್ಪು ಒಪ್ಪುತಿರ್ಲಿಲ್ಲ
ಯಾರ್ಗು ಮುಪ್ಪು ಬರ್ಲಿಲ್ಲ ಓಓಓ
||ಒಂದಾನೊಂದು ಒಂದಾನೊಂದು ಚೆಂದದೂರು ಇತ್ತು||
ಗುಣವೇ ಜನರ ಗೊತ್ತು ಗುರಿಯಾಗಿತ್ತು
ಏಳುಬೀಳು ಎಲ್ಲ ಸರಿಯಾಗಿತ್ತು
ಮಳೆಯು ಬೆಳೆಯು ಪ್ರಾಯ ಪಡ್ಕೊಂಡೊತ್ತು
ಮನಸ್ಸು ಮನಸ್ಸು ಪ್ರೀತಿ ಮಾಡ್ಕೊಂಡಿತ್ತು
ಅಲ್ಲಿ ವ್ಯಕ್ತಿ ಎಂದರೆ ಕೈಹಿಡಿಯುತಿದ್ದರು
ವ್ಯಕ್ತಿತ್ವ ಎಂದರೆ ಕೈಮುಗಿಯುತಿದ್ದರು
ಮೌಲ್ಯ ಎಂದ್ರೆ ಅದುವೇ
ಅಲ್ಲಿತ್ತು ಗೌರವ ಗತಕಾಲ ವೈಭವ
ಅಲ್ಲಿದ್ದ ಕೌರವ
Ondanondu song lyrics from Kannada Movie Once More Kaurava starring Naresh Gowda, Anusha Ranganath,, Lyrics penned by ?K Kalyan Sung by Shashank Sheshagiri, Music Composed by Sridhar V Sambhram, film is Directed by S Mahendar and film is released on 2017