LYRIC

Song Details Page after Lyrice

-
ಇಲ್ಲಿ ತಂಕ ನೀನು ಎಲ್ಲಿ ಇದ್ದೆ ಕಾಣದಂಗೆ ಕುಂತು ಕಾಡುತ್ತಿದ್ದೆ
ನಿನ್ನನು ಮೊದಲು ಕಂಡಾಗ ನಾ ಒಂದನೇ ಕ್ಲಾಸಲ್ಲಿ ಓದುತ್ತಿದ್ದೆ
ಕಂಡ ಕನಸೆಲ್ಲವು ನಿಜವೂ ಆಗೆ ಹೋಯ್ತು
ಇಬ್ಬರ ಎದೆಯಲ್ಲಿಯು ಕೋಳಿಯು ಕೂಗೆ ಬಿಡ್ತು
ಕೊಕ್ಕೊರೆಕೊಕ್ಕೊರೆಕೊ
 
ನೀ ನಡೆದರೆ ನಾಲ್ಕು ಹೆಜ್ಜೆ ಭೂಮ್ತಾಯಿಗೆ ಯೌವ್ವನ
ಯಾರೆ ನಿಂಗೆ ಕಲಿಸಿಕೊಟ್ರು ಈ ರೀತಿ ಪ್ರತಿಭೆನ
ತರಬೇತಿ ಇಲ್ಲದೇನೆ ತುಂಟ ನಗು ನಗುತೀಯ
ಏನಾರು ಹೆಚ್ಚುಕಮ್ಮಿ ಆದ್ರೆ ಏನು ಮಾಡ್ತೀಯ
ಮನಸ್ಸು ಯಾಕೊ ಮರಕೋತಿ ಆಡ್ತಿದೆ
ಕೊಂಬೆ ಸಿಗದೆ ನಿಂಗೆ ಜೋತುಬೀಳ್ತಿದೆ
ನೆನ್ನೆ ಕಳೆದ ನೆನಪಾಗುತ್ತಿದೆ
 
||ಇಲ್ಲಿ ತಂಕ ನೀನು ಎಲ್ಲಿ ಇದ್ದೆ ಕಾಣದಂಗೆ ಕುಂತು ಕಾಡುತ್ತಿದ್ದೆ
ನಿನ್ನನು ಮೊದಲು ಕಂಡಾಗ ನಾ ಒಂದನೇ ಕ್ಲಾಸಲ್ಲಿ ಓದುತ್ತಿದ್ದೆ||        
 
ಹೂವಿನ ಆಕ್ರಮಣ ಸ್ಪರ್ಶದ ಸಂಕ್ರಮಣ
ಒಟ್ಟಿಗೆ ಕಾಣಿಸಿತು ಣಿನೆ ಆನಂದವನ
ಅರೆರೆರೆ ವ್ಯಾಕರಣ ಅಪ್ಪಿತಪ್ಪಿ ಬಂತು ಕಣೊ
ಕಣ್ಣಮುಂದೆ ಇದ್ರೆ ನೀನು ಕನ್ನಡನೆ ಆಭರಣ
ನೀನೆ ಅಮಲು ಇದಲ್ವ ಮುದ್ರೆಯು
ಜೊತೆಗೆ ಇದ್ರೆ ಅದಲ್ವ ಜಾತ್ರೆಯು
ಮೈಯ್ಯ ಒಳಗೆ ಮೈಸೂರು ನದಿಯು
 
||ಇಲ್ಲಿ ತಂಕ ನೀನು ಎಲ್ಲಿ ಇದ್ದೆ ಕಾಣದಂಗೆ ಕುಂತು ಕಾಡುತ್ತಿದ್ದೆ
ನಿನ್ನನು ಮೊದಲು ಕಂಡಾಗ ನಾ ಒಂದನೇ ಕ್ಲಾಸಲ್ಲಿ ಓದುತ್ತಿದ್ದೆ          
ಕಂಡ ಕನಸೆಲ್ಲವು ನಿಜವೂ ಆಗೆ ಬಿಡ್ತು
ಇಬ್ಬರ ಎದೆಯಲ್ಲು ಕೋಳಿಯು ಕೂಗೆ ಬಿಡ್ತು||

Illitanka Neenu song lyrics from Kannada Movie Once More Kaurava starring Naresh Gowda, Anusha Ranganath,, Lyrics penned by ?K Kalyan Sung by Vijay Prakash, Sangeetha Ravindranath, Music Composed by Sridhar V Sambhram, film is Directed by S Mahendar and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ