Kannale Kusuri Lyrics

ಕಣ್ಣಲೇ ಕುಸುರಿ Lyrics

in Once More Kaurava

in ಒನ್ಸ್ ಮೋರ್ ಕೌರವ

LYRIC

Song Details Page after Lyrice

-
ಕಣ್ಣಲೇ ಕುಸುರಿ ಕೆಲಸ ಶುರುವಾಯ್ತು
ಮುತ್ತಲೇ ಸಾಣೆ ಹಿಡಿಯೊ ಮನಸ್ಸಾಯ್ತು
ನೆನಪನೆಲ್ಲ ನೆನೆಹಾಕಿ ಗೊನೆ ಕಟ್ಟಿದಂತೆ ಕನಸ್ಸಾಯ್ತು
ಪ್ರೀತಿಗೆ ನಾವ್ಗಳೆ ಒಕ್ಕಲು ಯಾವಾಗಲು
ಮಾತೆಲ್ಲ ಬಾಗಿನ ಮನಸೆಲ್ಲ ಗ್ರಾಮೀಣ
 
||ಕಣ್ಣಲೇ ಕುಸುರಿ ಕೆಲಸ ಶುರುವಾಯ್ತು
ಮುತ್ತಲೇ ಸಾಣೆ ಹಿಡಿಯೊ ಮನಸ್ಸಾಯ್ತು
ನೆನಪನೆಲ್ಲ ನೆನೆಹಾಕಿ ಗೊನೆ ಕಟ್ಟಿದಂತೆ ಕನಸ್ಸಾಯ್ತು
ಪ್ರೀತಿಗೆ ನಾವ್ಗಳೆ ಒಕ್ಕಲು ಯಾವಾಗಲು
ಮಾತೆಲ್ಲ ಬಾಗಿನ ಮನಸೆಲ್ಲ ಗ್ರಾಮೀಣ||
 
ಮುಟ್ಟಿದೊಡನೆ ಕುಂಬಾರಿಕೆಯ ಕಲಿಸುತ್ತಿದೆ ನಿನ್ನಂದ ಏನ್‌ ಚೆಂದವೊ
ನಡು ತಂಬಿಗೆ ತಲೆ ಕೆಡಿಸಿದೆ ಇದೆ ಬಿಂದಿಗೆ
ನಾಚಿದೊಡನೆ ನೇಕಾರಿಕೆಯ ಕಲೆಯು ಕೈಗೆ ವಶವಾಯ್ತು
ಸಿಂಗರಿಸಲಾ ತುಟಿ ಹಾಸಿಗೆ
ಹೃದಯ ನಮ್‌ ಗುಡಿಸಲು ಬಾರೆ ಕಸ ಗುಡಿಸಲು ಪ್ರೀತಿ ಸಿಂಪಡಿಸಲು
ಅಪ್ಪೋದೆ ಕಂದಾಯ ಒಪ್ಪೋದೆ ಬೇಸಾಯ
 
||ಕಣ್ಣಲೇ ಕುಸುರಿ ಕೆಲಸ ಶುರುವಾಯ್ತು
ಮುತ್ತಲೇ ಸಾಣೆ ಹಿಡಿಯೊ ಮನಸ್ಸಾಯ್ತು||
 
ಹುಲ್ಲು ಮೆದೆಯ ದಾರಿಯಲಿ ಹುಣ್ಣಿಮೆಯ ಬಂಡಿ ಇದೆ
ಹೂ ಎಂದರೆ ಕಮ್ಮಾರಿಕೆ
ಶುರುಮಾಡಲಾ ಅಭಿಸಾರಿಕೆ
ಉತ್ತಕಾಳು ಮೊಳಕೆ ಹೊಡೆದು ಮಣ್ಣ ಬಾಗಿಲ ತೆರೆದು
ಹೊರಬರುವ  ಆ ಜೀವಂತಿಕೆ
ಅರೆ ಆ ಆಚಾರಿಕೆ ನಗೆಯ ನೂಲುವಿಕೆ ಎದೆಯ ಕುಲಕಸುಬಿಗೆ
ಆಸೆನೆ ಸೋಪಾನ ಹಾಡೋಣ ಸೋಬಾನ
 
||ಕಣ್ಣಲೇ ಕುಸುರಿ ಕೆಲಸ ಶುರುವಾಯ್ತು
ಮುತ್ತಲೇ ಸಾಣೆ ಹಿಡಿಯೊ ಮನಸ್ಸಾಯ್ತು||

-
ಕಣ್ಣಲೇ ಕುಸುರಿ ಕೆಲಸ ಶುರುವಾಯ್ತು
ಮುತ್ತಲೇ ಸಾಣೆ ಹಿಡಿಯೊ ಮನಸ್ಸಾಯ್ತು
ನೆನಪನೆಲ್ಲ ನೆನೆಹಾಕಿ ಗೊನೆ ಕಟ್ಟಿದಂತೆ ಕನಸ್ಸಾಯ್ತು
ಪ್ರೀತಿಗೆ ನಾವ್ಗಳೆ ಒಕ್ಕಲು ಯಾವಾಗಲು
ಮಾತೆಲ್ಲ ಬಾಗಿನ ಮನಸೆಲ್ಲ ಗ್ರಾಮೀಣ
 
||ಕಣ್ಣಲೇ ಕುಸುರಿ ಕೆಲಸ ಶುರುವಾಯ್ತು
ಮುತ್ತಲೇ ಸಾಣೆ ಹಿಡಿಯೊ ಮನಸ್ಸಾಯ್ತು
ನೆನಪನೆಲ್ಲ ನೆನೆಹಾಕಿ ಗೊನೆ ಕಟ್ಟಿದಂತೆ ಕನಸ್ಸಾಯ್ತು
ಪ್ರೀತಿಗೆ ನಾವ್ಗಳೆ ಒಕ್ಕಲು ಯಾವಾಗಲು
ಮಾತೆಲ್ಲ ಬಾಗಿನ ಮನಸೆಲ್ಲ ಗ್ರಾಮೀಣ||
 
ಮುಟ್ಟಿದೊಡನೆ ಕುಂಬಾರಿಕೆಯ ಕಲಿಸುತ್ತಿದೆ ನಿನ್ನಂದ ಏನ್‌ ಚೆಂದವೊ
ನಡು ತಂಬಿಗೆ ತಲೆ ಕೆಡಿಸಿದೆ ಇದೆ ಬಿಂದಿಗೆ
ನಾಚಿದೊಡನೆ ನೇಕಾರಿಕೆಯ ಕಲೆಯು ಕೈಗೆ ವಶವಾಯ್ತು
ಸಿಂಗರಿಸಲಾ ತುಟಿ ಹಾಸಿಗೆ
ಹೃದಯ ನಮ್‌ ಗುಡಿಸಲು ಬಾರೆ ಕಸ ಗುಡಿಸಲು ಪ್ರೀತಿ ಸಿಂಪಡಿಸಲು
ಅಪ್ಪೋದೆ ಕಂದಾಯ ಒಪ್ಪೋದೆ ಬೇಸಾಯ
 
||ಕಣ್ಣಲೇ ಕುಸುರಿ ಕೆಲಸ ಶುರುವಾಯ್ತು
ಮುತ್ತಲೇ ಸಾಣೆ ಹಿಡಿಯೊ ಮನಸ್ಸಾಯ್ತು||
 
ಹುಲ್ಲು ಮೆದೆಯ ದಾರಿಯಲಿ ಹುಣ್ಣಿಮೆಯ ಬಂಡಿ ಇದೆ
ಹೂ ಎಂದರೆ ಕಮ್ಮಾರಿಕೆ
ಶುರುಮಾಡಲಾ ಅಭಿಸಾರಿಕೆ
ಉತ್ತಕಾಳು ಮೊಳಕೆ ಹೊಡೆದು ಮಣ್ಣ ಬಾಗಿಲ ತೆರೆದು
ಹೊರಬರುವ  ಆ ಜೀವಂತಿಕೆ
ಅರೆ ಆ ಆಚಾರಿಕೆ ನಗೆಯ ನೂಲುವಿಕೆ ಎದೆಯ ಕುಲಕಸುಬಿಗೆ
ಆಸೆನೆ ಸೋಪಾನ ಹಾಡೋಣ ಸೋಬಾನ
 
||ಕಣ್ಣಲೇ ಕುಸುರಿ ಕೆಲಸ ಶುರುವಾಯ್ತು
ಮುತ್ತಲೇ ಸಾಣೆ ಹಿಡಿಯೊ ಮನಸ್ಸಾಯ್ತು||

Kannale Kusuri song lyrics from Kannada Movie Once More Kaurava starring Naresh Gowda, Anusha Ranganath,, Lyrics penned by ?K Kalyan Sung by Tippu, Music Composed by Sridhar V Sambhram, film is Directed by S Mahendar and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ