-
ಕಣ್ಣೀರು ಗೀಚಿದ ಕಥೆಯೊಂದು ಇಲ್ಲಿದೆ
ಕಣ್ಣೀರು ಗೀಚಿದ ಕಥೆಯೊಂದು ಇಲ್ಲಿದೆ
ಕನಿಕರವೆ ಇಲ್ಲದ ಕನಸ್ಸೊಂದು ಮೂಡಿದೆ
ಹೃದಯ ಇರದ ಬಿದಿಗೆ
ಹೃದಯ ಇರದ ಬಿದಿಗೆ ತಿಳಿಯೊ ಬಗೆಯು ಹೇಗೆ
ಕಣ್ಣೀರು ಗೀಚಿದ ಕಥೆಯೊಂದು ಇಲ್ಲಿದೆ
ಕತ್ತಲೆ ದಾರಿಲಿ ಕಾಣದ ತಿರುವಿದೆ
ನಡೆದಿದೆ ಈ ಜೀವ ಕಾರಣ ತಿಳಿಯದೆ
ತಲುಪುವ ಜಾಗವು ಅರ್ಥವೆ ಆಗದೆ
ಪುನಹ ಪುನಹ ವಿರಹ
ಪುನಹ ಪುನಹ ವಿರಹ ಖಾಲಿ ಹಣೆಯಬರಹ
ಮನಸ್ಸಿನ ಕನ್ನಡಿ ತೋರುವ ಮುಖಗಳ
ಮರೆಯುವ ಪ್ರಯತ್ನ ಎದೆಯಲಿ ನಡೆದಿದೆ
ಬಯಸದೆ ಬಂದದ್ದು ಬೊಗಸೆಗೆ ಸಿಗದಿದೆ
ತಾನೆ ಕಡೆದ ಶಿಲೆಯ
ತಾನೆ ಕಡೆದ ಶಿಲೆಯ ತಾನೆ ಕೆಡವೊ ವಿಷಯ
||ಕಣ್ಣೀರು ಗೀಚಿದ ಕಥೆಯೊಂದು ಇಲ್ಲಿದೆ
ಕಣ್ಣೀರು ಗೀಚಿದ ಕಥೆಯೊಂದು ಇಲ್ಲಿದೆ
ಕನಿಕರವೆ ಇಲ್ಲದ ಕನಸ್ಸೊಂದು ಮೂಡಿದೆ
ಹೃದಯ ಇರದ ಬಿದಿಗೆ
ಹೃದಯ ಇರದ ಬಿದಿಗೆ ತಿಳಿಯೊ ಬಗೆಯು ಹೇಗೆ
ಕಣ್ಣೀರು ಗೀಚಿದ ಕಥೆಯೊಂದು ಇಲ್ಲಿದೆ||
-
ಕಣ್ಣೀರು ಗೀಚಿದ ಕಥೆಯೊಂದು ಇಲ್ಲಿದೆ
ಕಣ್ಣೀರು ಗೀಚಿದ ಕಥೆಯೊಂದು ಇಲ್ಲಿದೆ
ಕನಿಕರವೆ ಇಲ್ಲದ ಕನಸ್ಸೊಂದು ಮೂಡಿದೆ
ಹೃದಯ ಇರದ ಬಿದಿಗೆ
ಹೃದಯ ಇರದ ಬಿದಿಗೆ ತಿಳಿಯೊ ಬಗೆಯು ಹೇಗೆ
ಕಣ್ಣೀರು ಗೀಚಿದ ಕಥೆಯೊಂದು ಇಲ್ಲಿದೆ
ಕತ್ತಲೆ ದಾರಿಲಿ ಕಾಣದ ತಿರುವಿದೆ
ನಡೆದಿದೆ ಈ ಜೀವ ಕಾರಣ ತಿಳಿಯದೆ
ತಲುಪುವ ಜಾಗವು ಅರ್ಥವೆ ಆಗದೆ
ಪುನಹ ಪುನಹ ವಿರಹ
ಪುನಹ ಪುನಹ ವಿರಹ ಖಾಲಿ ಹಣೆಯಬರಹ
ಮನಸ್ಸಿನ ಕನ್ನಡಿ ತೋರುವ ಮುಖಗಳ
ಮರೆಯುವ ಪ್ರಯತ್ನ ಎದೆಯಲಿ ನಡೆದಿದೆ
ಬಯಸದೆ ಬಂದದ್ದು ಬೊಗಸೆಗೆ ಸಿಗದಿದೆ
ತಾನೆ ಕಡೆದ ಶಿಲೆಯ
ತಾನೆ ಕಡೆದ ಶಿಲೆಯ ತಾನೆ ಕೆಡವೊ ವಿಷಯ
||ಕಣ್ಣೀರು ಗೀಚಿದ ಕಥೆಯೊಂದು ಇಲ್ಲಿದೆ
ಕಣ್ಣೀರು ಗೀಚಿದ ಕಥೆಯೊಂದು ಇಲ್ಲಿದೆ
ಕನಿಕರವೆ ಇಲ್ಲದ ಕನಸ್ಸೊಂದು ಮೂಡಿದೆ
ಹೃದಯ ಇರದ ಬಿದಿಗೆ
ಹೃದಯ ಇರದ ಬಿದಿಗೆ ತಿಳಿಯೊ ಬಗೆಯು ಹೇಗೆ
ಕಣ್ಣೀರು ಗೀಚಿದ ಕಥೆಯೊಂದು ಇಲ್ಲಿದೆ||