Malebil Yaake Lyrics

ಮಳೆಬಿಲ್‌ ಯಾಕೆ Lyrics

in Once More Kaurava

in ಒನ್ಸ್ ಮೋರ್ ಕೌರವ

LYRIC

Song Details Page after Lyrice

-
ಮಳೆಬಿಲ್‌ ಯಾಕೆ ಬೆಂಡಾಗೈತೆ ಸೂರ್ಯ ಯಾಕೆ ಗುಂಡಾಗೈತೆ
ಮೋಡ ಯಾಕೆ ತುಂಡಾಗೈತೆ ಮೌನ ಯಾಕೆ ಸೌಂಡಾಗೈತೆ
(ಸೋ ಎನ್ನಿರೆ ಸೋಬಾನೆ ಎನ್ನಿರೆ)
(ಸೋ ಎನ್ನಿರೆ ಸೋಬಾನೆ ಎನ್ನಿರೆ)
                                             
ಗಾಳಿನ ಹಿಡಿದು ತಕ್ಕಡಿಯಲ್ಲಿ ಅಳೆಯೋಣ ಬಾ
ಮಳೆನೀರ ತಡೆದು ಆಕಾಶವನ್ನು ತೊಳೆಯೋಣ ಬಾ
ಕೋಗಿಲೆಯ ಹಾಗೆ ಕಾಗೆ ಕೂಗಲಿ ಊರೋರೆಲ್ಲ ಒಂದೇ ಜಾತಿ ಆಗಲಿ
ಅನ್ನ ಹಸಿವು ಒಂದೇ ಸಮನಾಗಲಿ
(ಸೋ ಎನ್ನಿರೆ ಸೋಬಾನೆ ಎನ್ನಿರೆ)
(ಸೋ ಎನ್ನಿರೆ ಸೋಬಾನೆ ಎನ್ನಿರೆ)
                                             
ಭುಮಿಯ ದಾಟ್ಲಿ ನಮ್‌ ಕನ್ನಡದ ಬಾವುಟವು
ಆಕಾಶ ಮುಟ್ಲಿ ನಮ್‌ ಹಳ್ಳಿಯ ಭೂಪಟವು
ಊರಿಗೊಂದು ಕಾಡುಹಕ್ಕಿಕೊಳ್ಳಲಿ
ಮಾತಿಗೊಂದು ಹಾಡು ಹಟ್ಟಿಕೊಳ್ಳಲಿ
ಕನಸ್ಸು ದುಡಿಮೆ ಒಂದೆ ಸಮನಾಗಲಿ
 
||ಮಳೆಬಿಲ್‌ ಯಾಕೆ ಬೆಂಡಾಗೈತೆ ಸೂರ್ಯ ಯಾಕೆ ಗುಂಡಾಗೈತೆ
ಮೋಡ ಯಾಕೆ ತುಂಡಾಗೈತೆ ಮೌನ ಯಾಕೆ ಸೌಂಡಾಗೈತೆ||
(ಸೋ ಎನ್ನಿರೆ ಸೋಬಾನೆ ಎನ್ನಿರೆ)
(ಸೋ ಎನ್ನಿರೆ ಸೋಬಾನೆ ಎನ್ನಿರೆ)
 
 

-
ಮಳೆಬಿಲ್‌ ಯಾಕೆ ಬೆಂಡಾಗೈತೆ ಸೂರ್ಯ ಯಾಕೆ ಗುಂಡಾಗೈತೆ
ಮೋಡ ಯಾಕೆ ತುಂಡಾಗೈತೆ ಮೌನ ಯಾಕೆ ಸೌಂಡಾಗೈತೆ
(ಸೋ ಎನ್ನಿರೆ ಸೋಬಾನೆ ಎನ್ನಿರೆ)
(ಸೋ ಎನ್ನಿರೆ ಸೋಬಾನೆ ಎನ್ನಿರೆ)
                                             
ಗಾಳಿನ ಹಿಡಿದು ತಕ್ಕಡಿಯಲ್ಲಿ ಅಳೆಯೋಣ ಬಾ
ಮಳೆನೀರ ತಡೆದು ಆಕಾಶವನ್ನು ತೊಳೆಯೋಣ ಬಾ
ಕೋಗಿಲೆಯ ಹಾಗೆ ಕಾಗೆ ಕೂಗಲಿ ಊರೋರೆಲ್ಲ ಒಂದೇ ಜಾತಿ ಆಗಲಿ
ಅನ್ನ ಹಸಿವು ಒಂದೇ ಸಮನಾಗಲಿ
(ಸೋ ಎನ್ನಿರೆ ಸೋಬಾನೆ ಎನ್ನಿರೆ)
(ಸೋ ಎನ್ನಿರೆ ಸೋಬಾನೆ ಎನ್ನಿರೆ)
                                             
ಭುಮಿಯ ದಾಟ್ಲಿ ನಮ್‌ ಕನ್ನಡದ ಬಾವುಟವು
ಆಕಾಶ ಮುಟ್ಲಿ ನಮ್‌ ಹಳ್ಳಿಯ ಭೂಪಟವು
ಊರಿಗೊಂದು ಕಾಡುಹಕ್ಕಿಕೊಳ್ಳಲಿ
ಮಾತಿಗೊಂದು ಹಾಡು ಹಟ್ಟಿಕೊಳ್ಳಲಿ
ಕನಸ್ಸು ದುಡಿಮೆ ಒಂದೆ ಸಮನಾಗಲಿ
 
||ಮಳೆಬಿಲ್‌ ಯಾಕೆ ಬೆಂಡಾಗೈತೆ ಸೂರ್ಯ ಯಾಕೆ ಗುಂಡಾಗೈತೆ
ಮೋಡ ಯಾಕೆ ತುಂಡಾಗೈತೆ ಮೌನ ಯಾಕೆ ಸೌಂಡಾಗೈತೆ||
(ಸೋ ಎನ್ನಿರೆ ಸೋಬಾನೆ ಎನ್ನಿರೆ)
(ಸೋ ಎನ್ನಿರೆ ಸೋಬಾನೆ ಎನ್ನಿರೆ)
 
 

Malebil Yaake song lyrics from Kannada Movie Once More Kaurava starring Naresh Gowda, Anusha Ranganath,, Lyrics penned by ?K Kalyan Sung by Sangeetha Ravindranath, Music Composed by Sridhar V Sambhram, film is Directed by S Mahendar and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ