Swapna Soudha Biridu Lyrics

ಸ್ವಪ್ನ ಸೌಧ ಬಿರಿದು Lyrics

in Olavina Aasare

in ಒಲವಿನ ಆಸರೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸ್ವಪ್ನ ಸೌಧ ಬಿರಿದು
ಚೂರು ಚೂರು ಒಡೆದು
ನಾನು ನೊಂದು ಬೆಂದು
ಇಂದು ಅಳಲ ಸಿಂಧು
ಇಂದು ಅಳಲ ಸಿಂಧು
 
ಸ್ವಪ್ನ ಸೌಧ ಬಿರಿದು
ಚೂರು ಚೂರು ಒಡೆದು
ನಾನು ನೊಂದು ಬೆಂದು
ಇಂದು ಅಳಲ ಸಿಂಧು
ಇಂದು ಅಳಲ ಸಿಂಧು
 
ಆಸರೆಯ ಒಲವೂ ದೂರ ದೂರವಾಗಿ...
ಅನುರಾಗ ನೌಕೆ ಎಲ್ಲೋ ಬೇರೆಯಾಗಿ
ಮರಭೂಮಿಯಲ್ಲಿ ಏಕಾಂಗಿಯಾದೇ...
ಆಸರೆಯ ಒಲವೂ ದೂರ ದೂರವಾಗಿ
ಮರಭೂಮಿಯಲ್ಲಿ ಏಕಾಂಗಿಯಾದೇ...
ಆಸೆ ಹೊನಲು ಕರಗಿ ಕರಗಿ
 
|| ಸ್ವಪ್ನ ಸೌಧ ಬಿರಿದು
ಚೂರು ಚೂರು ಒಡೆದು
ನಾನು ನೊಂದು ಬೆಂದು
ಇಂದು ಅಳಲ ಸಿಂಧು
ಇಂದು ಅಳಲ ಸಿಂಧು…||
 
ಸಂಬಂಧ ಸೂತ್ರ ಹರಿದು ಒಂಟಿಯಾಗಿ...
ನಂಬಿಕೆಯ ಪಾತ್ರ ಆದಲು ಬದಲೆ ಆಗಿ
ಒಡಲಾಳ ಊರಿದು ಹೃದಯಾಗ್ನಿ ಕಂಡೆ
ಸಂಬಂಧ ಸೂತ್ರ ಹರಿದು ಒಂಟಿಯಾಗಿ...
ಒಡಲಾಳ ಊರಿದು ಹೃದಯಾಗ್ನಿ ಕಂಡೆ
ನಿಂತ ನೆಲವೇ ಕುಸಿದೂ... ಕುಸಿದೂ ..
 
|| ಸ್ವಪ್ನ ಸೌಧ ಬಿರಿದು
ಚೂರು ಚೂರು ಒಡೆದು
ನಾನು ನೊಂದು ಬೆಂದು
ಇಂದು ಅಳಲ ಸಿಂಧು
ಇಂದು ಅಳಲ ಸಿಂಧು…||

ಸ್ವಪ್ನ ಸೌಧ ಬಿರಿದು
ಚೂರು ಚೂರು ಒಡೆದು
ನಾನು ನೊಂದು ಬೆಂದು
ಇಂದು ಅಳಲ ಸಿಂಧು
ಇಂದು ಅಳಲ ಸಿಂಧು
 
ಸ್ವಪ್ನ ಸೌಧ ಬಿರಿದು
ಚೂರು ಚೂರು ಒಡೆದು
ನಾನು ನೊಂದು ಬೆಂದು
ಇಂದು ಅಳಲ ಸಿಂಧು
ಇಂದು ಅಳಲ ಸಿಂಧು
 
ಆಸರೆಯ ಒಲವೂ ದೂರ ದೂರವಾಗಿ...
ಅನುರಾಗ ನೌಕೆ ಎಲ್ಲೋ ಬೇರೆಯಾಗಿ
ಮರಭೂಮಿಯಲ್ಲಿ ಏಕಾಂಗಿಯಾದೇ...
ಆಸರೆಯ ಒಲವೂ ದೂರ ದೂರವಾಗಿ
ಮರಭೂಮಿಯಲ್ಲಿ ಏಕಾಂಗಿಯಾದೇ...
ಆಸೆ ಹೊನಲು ಕರಗಿ ಕರಗಿ
 
|| ಸ್ವಪ್ನ ಸೌಧ ಬಿರಿದು
ಚೂರು ಚೂರು ಒಡೆದು
ನಾನು ನೊಂದು ಬೆಂದು
ಇಂದು ಅಳಲ ಸಿಂಧು
ಇಂದು ಅಳಲ ಸಿಂಧು…||
 
ಸಂಬಂಧ ಸೂತ್ರ ಹರಿದು ಒಂಟಿಯಾಗಿ...
ನಂಬಿಕೆಯ ಪಾತ್ರ ಆದಲು ಬದಲೆ ಆಗಿ
ಒಡಲಾಳ ಊರಿದು ಹೃದಯಾಗ್ನಿ ಕಂಡೆ
ಸಂಬಂಧ ಸೂತ್ರ ಹರಿದು ಒಂಟಿಯಾಗಿ...
ಒಡಲಾಳ ಊರಿದು ಹೃದಯಾಗ್ನಿ ಕಂಡೆ
ನಿಂತ ನೆಲವೇ ಕುಸಿದೂ... ಕುಸಿದೂ ..
 
|| ಸ್ವಪ್ನ ಸೌಧ ಬಿರಿದು
ಚೂರು ಚೂರು ಒಡೆದು
ನಾನು ನೊಂದು ಬೆಂದು
ಇಂದು ಅಳಲ ಸಿಂಧು
ಇಂದು ಅಳಲ ಸಿಂಧು…||

Swapna Soudha Biridu song lyrics from Kannada Movie Olavina Aasare starring Vishnuvardhan, Roopini, Sudha Chandran, Lyrics penned by Doddarange Gowda Sung by Vani Jairam, Music Composed by M Ranga Rao, film is Directed by K V Jayaram and film is released on 1988

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ