Video:
ಸಂಗೀತ ವೀಡಿಯೊ:

LYRIC

ಆಆಆ...ಆಆಆ.ಆಆಆ ಆಆ ..
 
ಕನಸಲಿ ಮನಸಲಿ
ಒಲವಿನಾಸರೆ ಬಯಸುವೆ ನಾನು
ಕನಸಲಿ ಮನಸಲಿ
ಒಲವಿನಾಸರೆ ಬಯಸುವೆ ನಾನು
ಹೃದಯದಾಸೆಯ ಹೂವು ಅರಳಿ
ಒಲಿದ ಜೀವದ ಭಾವ ಕೆರಳಿ
ಅನುದಿನ ಅನುಕ್ಷಣ…
ನನಗೆ ನೀನೆ ಸಂಗಾತಿ ಎಂದು
 
|| ಒಲವಿನಾಸರೆ ಬಯಸುವೆ ನಾನು
ಒಲವಿನಾ….ಆಸರೆ…||
 
ಆಆಆ.... ಓಓಓಓಓ
 
ಸೂರ್ಯನಾಸರೆ ಬಾನಿನ ಚಂದ್ರಗೆ
ಬಾನಿನಾಸರೆ ಭೂಮಿಯ ಚೆಲುವಿಗೆ
ಸೂರ್ಯನಾಸರೆ ಬಾನಿನ ಚಂದ್ರಗೆ
ಬಾನಿನಾಸರೆ ಭೂಮಿಯ ಚೆಲುವಿಗೆ
ಎಂದಿಗೂ ನಿನಗೆ ನಾನು
ಮುಂದಿಗೂ ನನಗೆ ನೀನು
ಪ್ರಣಯದಾಸರೆ ಬಂಧವಾಗಿ
 
|| ಒಲವಿನಾಸರೆ ಬಯಸುವೆ ನಾನು
ಒಲವಿನಾ….ಆಸರೆ…||
 
ಗಾಮಮದಸ ದನಿಸದ
ಮಾಗಗಮರಿ ನಿರಿಮಗ
 
ರಾಗದಾಸರೆ ತಾಳದ ಗುನುಗಿಗೆ
ಮಾತಿನಾಸರೆ ಮೌನದ ನಿಲುವಿಗೆ
ರಾಗದಾಸರೆ ತಾಳದ ಗುನುಗಿಗೆ
ಮಾತಿನಾಸರೆ ಮೌನದ ನಿಲುವಿಗೆ
ಮರವನು ಬಳ್ಳಿ ಬೆಸೆದು
ಹೆಣ್ಣನು ಗಂಡು ಒಲಿದು
ಬಾಳಿಗಾಸರೆ ಪ್ರೀತಿ ಬೆಳೆದು
 
|| ಕನಸಲಿ ಮನಸಲಿ
ಒಲವಿನಾಸರೆ ಬಯಸುವೆ ನಾನು
ಹೃದಯದಾಸೆಯ ಹೂವು ಅರಳಿ
ಒಲಿದ ಜೀವದ ಭಾವ ಕೆರಳಿ
ಅನುದಿನ ಅನುಕ್ಷಣ…
ನನಗೆ ನೀನೆ ಸಂಗಾತಿ ಎಂದು
 
ಕನಸಲಿ ಮನಸಲಿ
ಒಲವಿನಾಸರೆ ಬಯಸುವೆ ನಾನು
ಒಲವಿನಾ….ಆಸರೆ…
ಒಲವಿನಾ….ಆ ಆ ಆ
ಆಸರೆ…ಏ ಏ ಏ…||

ಆಆಆ...ಆಆಆ.ಆಆಆ ಆಆ ..
 
ಕನಸಲಿ ಮನಸಲಿ
ಒಲವಿನಾಸರೆ ಬಯಸುವೆ ನಾನು
ಕನಸಲಿ ಮನಸಲಿ
ಒಲವಿನಾಸರೆ ಬಯಸುವೆ ನಾನು
ಹೃದಯದಾಸೆಯ ಹೂವು ಅರಳಿ
ಒಲಿದ ಜೀವದ ಭಾವ ಕೆರಳಿ
ಅನುದಿನ ಅನುಕ್ಷಣ…
ನನಗೆ ನೀನೆ ಸಂಗಾತಿ ಎಂದು
 
|| ಒಲವಿನಾಸರೆ ಬಯಸುವೆ ನಾನು
ಒಲವಿನಾ….ಆಸರೆ…||
 
ಆಆಆ.... ಓಓಓಓಓ
 
ಸೂರ್ಯನಾಸರೆ ಬಾನಿನ ಚಂದ್ರಗೆ
ಬಾನಿನಾಸರೆ ಭೂಮಿಯ ಚೆಲುವಿಗೆ
ಸೂರ್ಯನಾಸರೆ ಬಾನಿನ ಚಂದ್ರಗೆ
ಬಾನಿನಾಸರೆ ಭೂಮಿಯ ಚೆಲುವಿಗೆ
ಎಂದಿಗೂ ನಿನಗೆ ನಾನು
ಮುಂದಿಗೂ ನನಗೆ ನೀನು
ಪ್ರಣಯದಾಸರೆ ಬಂಧವಾಗಿ
 
|| ಒಲವಿನಾಸರೆ ಬಯಸುವೆ ನಾನು
ಒಲವಿನಾ….ಆಸರೆ…||
 
ಗಾಮಮದಸ ದನಿಸದ
ಮಾಗಗಮರಿ ನಿರಿಮಗ
 
ರಾಗದಾಸರೆ ತಾಳದ ಗುನುಗಿಗೆ
ಮಾತಿನಾಸರೆ ಮೌನದ ನಿಲುವಿಗೆ
ರಾಗದಾಸರೆ ತಾಳದ ಗುನುಗಿಗೆ
ಮಾತಿನಾಸರೆ ಮೌನದ ನಿಲುವಿಗೆ
ಮರವನು ಬಳ್ಳಿ ಬೆಸೆದು
ಹೆಣ್ಣನು ಗಂಡು ಒಲಿದು
ಬಾಳಿಗಾಸರೆ ಪ್ರೀತಿ ಬೆಳೆದು
 
|| ಕನಸಲಿ ಮನಸಲಿ
ಒಲವಿನಾಸರೆ ಬಯಸುವೆ ನಾನು
ಹೃದಯದಾಸೆಯ ಹೂವು ಅರಳಿ
ಒಲಿದ ಜೀವದ ಭಾವ ಕೆರಳಿ
ಅನುದಿನ ಅನುಕ್ಷಣ…
ನನಗೆ ನೀನೆ ಸಂಗಾತಿ ಎಂದು
 
ಕನಸಲಿ ಮನಸಲಿ
ಒಲವಿನಾಸರೆ ಬಯಸುವೆ ನಾನು
ಒಲವಿನಾ….ಆಸರೆ…
ಒಲವಿನಾ….ಆ ಆ ಆ
ಆಸರೆ…ಏ ಏ ಏ…||

Kanasali Manasali song lyrics from Kannada Movie Olavina Aasare starring Vishnuvardhan, Roopini, Sudha Chandran, Lyrics penned by Doddarange Gowda Sung by S P Balasubrahmanyam, Vani Jairam, Music Composed by M Ranga Rao, film is Directed by K V Jayaram and film is released on 1988
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ