ರಾಮನಂತೆ ನೇಮ ಹೊತ್ತ
ಭೀಮನಂತೆ ಬಲವ ಹೊತ್ತ
ನಾನೆಂದರೆ ಯಾರು ಗೊತ್ತಾ
ಧೀಮಂತ ಜಯಂತ
ರಾಮನಂತೆ ನೇಮ ಹೊತ್ತ
ಭೀಮನಂತೆ ಬಲವ ಹೊತ್ತ
ನಾನೆಂದರೆ ಯಾರು ಗೊತ್ತಾ
ಧೀಮಂತ ಜಯಂತ
ರೌಡಿಗಳಾ ಕೇಡಿಗಳಾ
ಸದೆಬಡಿಯೋ ಶಕ್ತಿವಂತ.. ಹ್ಹಾಂ ..
ರೌಡಿಗಳಾ ಕೇಡಿಗಳಾ
ಸದೆಬಡಿಯೋ ಶಕ್ತಿವಂತ..
|| ರಾಮನಂತೆ ನೇಮ ಹೊತ್ತ
ಭೀಮನಂತೆ ಬಲವ ಹೊತ್ತ
ನಾನೆಂದರೆ ಯಾರು ಗೊತ್ತಾ
ಧೀಮಂತ ಜಯಂತ…..||
ಧೀನರಿಗೆ ನಾನಾಗಿ ಪ್ರಾಣ
ಎಂದೆಂದೂ ಕಾಯ್ತೇನೆ ಮಾನ
ಹಾವಂಥ ಮಂದಿಗೆ ಹಾವಾಗಿ
ಹೂವಂಥ ಜನರಿಗೆ ಹೂವಾಗಿ
ವಂಚಕರ ಹಂತಕರ
ಪತ್ತೆ ಮಾಡೋ ಯುಕ್ತಿವಂತ..
ಅಹ್ಹಹ್ಹಹ್ಹಾ..
ವಂಚಕರ ಹ್ಹ.. ಹಂತಕರ ಹೇ...
ಪತ್ತೆ ಮಾಡೋ ಯುಕ್ತಿವಂತ..
|| ರಾಮನಂತೆ ನೇಮ ಹೊತ್ತ
ಭೀಮನಂತೆ ಬಲವ ಹೊತ್ತ
ನಾನೆಂದರೆ ಯಾರು ಗೊತ್ತಾ
ಧೀಮಂತ ಜಯಂತ…..||
ಹ್ಹಾ... ಹೇ... ಹ್ಹೂ... ಹ್ಹಾ....
ಅಹ್ಹಹ್ಹಾ... ಹೇಹೇಹೇ...
ಅಹ್ಹಹ್ಹಾ ... ಹ್ಹೂ..ಹ್ಹೂ
ಸ್ತ್ರೀಯರಿಗೆ ನಾನೆಂದೂ ಬಂಧು
ಶರಣಾಗೋ ಕರುಣಾಳು ಸಿಂಧು
ರಾದ್ದಾಂತ ಮಾಡೋರಿಗೆ ರುಧ್ರನಾಗಿ
ಪ್ರೇಮಾಂಶು ನೀಡೋರಿಗೆ ಕೃಷ್ಣನಾಗಿ
ನೀತಿಯನು ಪ್ರೀತಿಯನು
ಬಿಡದಂತ ಗುಣವಂತ.. ಹ್ಹಾ..
ನೀತಿಯನು ಪ್ರೀತಿಯನು
ಬಿಡದಂತ ಗುಣವಂತ.. ಹ್ಹಾ..
|| ರಾಮನಂತೆ ನೇಮ ಹೊತ್ತ
ಭೀಮನಂತೆ ಬಲವ ಹೊತ್ತ
ನಾನೆಂದರೆ ಯಾರು ಗೊತ್ತಾ
ಧೀಮಂತ ಜಯಂತ
ರಾಮನಂತೆ ನೇಮ ಹೊತ್ತ
ಭೀಮನಂತೆ ಬಲವ ಹೊತ್ತ
ನಾನೆಂದರೆ ಯಾರು ಗೊತ್ತಾ
ಧೀಮಂತ ಜಯಂತ
ರೌಡಿಗಳಾ ಕೇಡಿಗಳಾ
ಸದೆಬಡಿಯೋ ಶಕ್ತಿವಂತ..
ರೌಡಿಗಳಾ ಕೇಡಿಗಳಾ
ಸದೆಬಡಿಯೋ ಶಕ್ತಿವಂತ..
ರಾಮನಂತೆ ನೇಮ ಹೊತ್ತ
ಭೀಮನಂತೆ ಬಲವ ಹೊತ್ತ
ನಾನೆಂದರೆ ಯಾರು ಗೊತ್ತಾ
ಧೀಮಂತ…. ಜಯಂತ….||
ರಾಮನಂತೆ ನೇಮ ಹೊತ್ತ
ಭೀಮನಂತೆ ಬಲವ ಹೊತ್ತ
ನಾನೆಂದರೆ ಯಾರು ಗೊತ್ತಾ
ಧೀಮಂತ ಜಯಂತ
ರಾಮನಂತೆ ನೇಮ ಹೊತ್ತ
ಭೀಮನಂತೆ ಬಲವ ಹೊತ್ತ
ನಾನೆಂದರೆ ಯಾರು ಗೊತ್ತಾ
ಧೀಮಂತ ಜಯಂತ
ರೌಡಿಗಳಾ ಕೇಡಿಗಳಾ
ಸದೆಬಡಿಯೋ ಶಕ್ತಿವಂತ.. ಹ್ಹಾಂ ..
ರೌಡಿಗಳಾ ಕೇಡಿಗಳಾ
ಸದೆಬಡಿಯೋ ಶಕ್ತಿವಂತ..
|| ರಾಮನಂತೆ ನೇಮ ಹೊತ್ತ
ಭೀಮನಂತೆ ಬಲವ ಹೊತ್ತ
ನಾನೆಂದರೆ ಯಾರು ಗೊತ್ತಾ
ಧೀಮಂತ ಜಯಂತ…..||
ಧೀನರಿಗೆ ನಾನಾಗಿ ಪ್ರಾಣ
ಎಂದೆಂದೂ ಕಾಯ್ತೇನೆ ಮಾನ
ಹಾವಂಥ ಮಂದಿಗೆ ಹಾವಾಗಿ
ಹೂವಂಥ ಜನರಿಗೆ ಹೂವಾಗಿ
ವಂಚಕರ ಹಂತಕರ
ಪತ್ತೆ ಮಾಡೋ ಯುಕ್ತಿವಂತ..
ಅಹ್ಹಹ್ಹಹ್ಹಾ..
ವಂಚಕರ ಹ್ಹ.. ಹಂತಕರ ಹೇ...
ಪತ್ತೆ ಮಾಡೋ ಯುಕ್ತಿವಂತ..
|| ರಾಮನಂತೆ ನೇಮ ಹೊತ್ತ
ಭೀಮನಂತೆ ಬಲವ ಹೊತ್ತ
ನಾನೆಂದರೆ ಯಾರು ಗೊತ್ತಾ
ಧೀಮಂತ ಜಯಂತ…..||
ಹ್ಹಾ... ಹೇ... ಹ್ಹೂ... ಹ್ಹಾ....
ಅಹ್ಹಹ್ಹಾ... ಹೇಹೇಹೇ...
ಅಹ್ಹಹ್ಹಾ ... ಹ್ಹೂ..ಹ್ಹೂ
ಸ್ತ್ರೀಯರಿಗೆ ನಾನೆಂದೂ ಬಂಧು
ಶರಣಾಗೋ ಕರುಣಾಳು ಸಿಂಧು
ರಾದ್ದಾಂತ ಮಾಡೋರಿಗೆ ರುಧ್ರನಾಗಿ
ಪ್ರೇಮಾಂಶು ನೀಡೋರಿಗೆ ಕೃಷ್ಣನಾಗಿ
ನೀತಿಯನು ಪ್ರೀತಿಯನು
ಬಿಡದಂತ ಗುಣವಂತ.. ಹ್ಹಾ..
ನೀತಿಯನು ಪ್ರೀತಿಯನು
ಬಿಡದಂತ ಗುಣವಂತ.. ಹ್ಹಾ..
|| ರಾಮನಂತೆ ನೇಮ ಹೊತ್ತ
ಭೀಮನಂತೆ ಬಲವ ಹೊತ್ತ
ನಾನೆಂದರೆ ಯಾರು ಗೊತ್ತಾ
ಧೀಮಂತ ಜಯಂತ
ರಾಮನಂತೆ ನೇಮ ಹೊತ್ತ
ಭೀಮನಂತೆ ಬಲವ ಹೊತ್ತ
ನಾನೆಂದರೆ ಯಾರು ಗೊತ್ತಾ
ಧೀಮಂತ ಜಯಂತ
ರೌಡಿಗಳಾ ಕೇಡಿಗಳಾ
ಸದೆಬಡಿಯೋ ಶಕ್ತಿವಂತ..
ರೌಡಿಗಳಾ ಕೇಡಿಗಳಾ
ಸದೆಬಡಿಯೋ ಶಕ್ತಿವಂತ..
ರಾಮನಂತೆ ನೇಮ ಹೊತ್ತ
ಭೀಮನಂತೆ ಬಲವ ಹೊತ್ತ
ನಾನೆಂದರೆ ಯಾರು ಗೊತ್ತಾ
ಧೀಮಂತ…. ಜಯಂತ….||
Ramananthe Nema Hottha song lyrics from Kannada Movie Olavina Aasare starring Vishnuvardhan, Roopini, Sudha Chandran, Lyrics penned by Doddarange Gowda Sung by S P Balasubrahmanyam, Music Composed by M Ranga Rao, film is Directed by K V Jayaram and film is released on 1988