Sahasa Simha Bandanu Lyrics

ಸಾಹಸ ಸಿಂಹ ಬಂದನು Lyrics

in Olavina Aasare

in ಒಲವಿನ ಆಸರೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸಾಹಸ ಸಿಂಹ...
ಸಾಹಸ ಸಿಂಹ ಬಂದನು ನೋಡೆ
ಲವ್ಲೀ ಮಾತನ್ನಾಡೆ
ಶೂರನಿವ ಹಮ್ಮೀರನಿವ
ಬಂದ ಮನ್ಮಥ ಹಾಡೇ
ಮಲ್ಲರ ಮಲ್ಲ ಎಲ್ಲೆಯ ದಾಟಿ
ಮೆಲ್ಲಗೆ ಬಂದು ಗಲ್ಲವ ಚಿವುಟೀ
ಕಣ್ಣು ಹೊಡೆದು ಕೈಯ್ಯ ಹಿಡಿದು
ಹೃದಯ ಕೊಡಲು ನಿಂತವನೇ
 
ಸಾಹಸ ಸಿಂಹ...
||ಸಾಹಸ ಸಿಂಹ ಬಂದನು ನೋಡೆ
ಲವ್ಲೀ ಮಾತನ್ನಾಡೆ
ಶೂರನಿವ ಹಮ್ಮೀರನಿವ
ಬಂದ ಮನ್ಮಥ ಹಾಡೇ ||
 
ಲಲಲ ಲಲಲ ಲಲಲ
ಲಲಲಲಲಲ ಲಲಲಲಲಲ
ಲಲಲಲಲಲ ಲಲಲ
 
ಗುಂತನಕ್ಕುಮ್... ಗುಂತನಕ್ಕುಮ್...
ಗುಂತನಕ್ಕುಮ್... ಗುಂತನಕ್ಕುಮ್
 
ಚೆಲುವೇ  ಅಂದಾಗ ದಿನದಿನವೂ ಸ್ನೇಹ ಬಯಸಿ
ಧೀರ ಗಂಭೀರ ಕುಮಾರ ಹೆಮ್ಮೆ ಮೆರೆಸಿ
ನಗುತ ಜೊತೆಯಾಗಿ
ಕ್ಷಣಕ್ಷಣವೂ ಜೊಲ್ಲು ಸುರಿಸಿ
ಆಸೆ ಸಂತೋಷ ಸೊಂಪಾಗಿ ಸುಖವ ಅರಸಿ
ನವಕನ್ನೆ ಆಜು ಬಾಜು ಮಾರನಾಗಿ ಓಡಿ ಬಂದ
ಮನದನ್ನೇ ಹುಡುಕಿ ಹುಡುಕಿ ರಾಸಲೀಲೆ ಆಟ ತಂದ
ನವಕನ್ನೆ ಆಜು ಬಾಜು ಮಾರನಾಗಿ ಓಡಿ ಬಂದ
ಮನದನ್ನೇ ಹುಡುಕಿ ಹುಡುಕಿ ರಾಸಲೀಲೆ ಆಟ ತಂದ
ಲೇಲೇಲೇಲೇಲೇಲೇಲೇಲೇ 
ಲೇಲೇಲೇಲೇಲೇಲೇಲೇಲೇ ಲಾ.
 
||ಸಾಹಸ ಸಿಂಹ ಬಂದನು ನೋಡೆ
ಲವ್ಲೀ ಮಾತನ್ನಾಡೆ
ಶೂರನಿವ ಹಮ್ಮೀರನಿವ
ಬಂದ ಮನ್ಮಥ ಹಾಡೇ ||
 
ತರಪ್ಪಪ್ಪ ತರಪ್ಪಪ್ಪ
ತರಪ್ಪಪ್ಪ ತರಪ್ಪಪ್ಪ 
ತೂರುತ್ತುತು ತೂರುತ್ತು
ತು ತೂರುತ್ತುತು ತೂರುತ್ತುತು
 ತೂರುತ್ತುತು
ತೂರುತ್ತುತು ತೂರುತ್ತುತು ತೂರುತ್ತುತು
 
ಲಲಲ ಲಲಲ ಲಲಲ ಲಲಲಲಲಲ
ಲಲಲಲಲಲ ಲಲಲಲಲಲ ಲಲಲ
 
ಹರೆಯ ಬಂದಾಗ
ಹೊಸಹೊಸತು ಹೆಣ್ಣ ನೋಡಿ
ಮೋಹ ಹೆಚ್ಚಾಗಿ
ಮನ ತುಂಬ ಹುಚ್ಚು ಕಾಡಿ
ಬಯಕೆ ಬೆಳೆದಾಗ ಎಡೆಬಿಡದೆ ತರ್ಲೆ ಮಾಡಿ
ಇಂದು ಸೌಂದರ್ಯ ಸಲ್ಲಾಪ ಚಹರೆ ತೀಡಿ
ಸೊಗಸನ್ನೆ ಹೀರ ಬಯಸಿ
ಪ್ರೀತಿ ತೋರಿ ಬಳಿಗೆ ಬಂದ
ನಡುವನ್ನೆ ಸುತ್ತಿ ಬಳಸಿ
ಪ್ರೇಮ ಪಾಠ ಹೇಳ ಬಂದ
ಸೊಗಸನ್ನೆ ಹೀರ ಬಯಸಿ
ಪ್ರೀತಿ ತೋರಿ ಬಳಿಗೆ ಬಂದ
ನಡುವನ್ನೆ ಸುತ್ತಿ ಬಳಸಿ
ಪ್ರೇಮ ಪಾಠ ಹೇಳ ಬಂದ
ಲೇಲೇಲೇಲೇಲೇಲೇಲೇಲೇ 
ಲೇಲೇಲೇಲೇಲೇಲೇಲೇಲೇ ಲಾ...
 
||ಸಾಹಸ ಸಿಂಹ ಬಂದನು ನೋಡೆ
ಲವ್ಲೀ ಮಾತನ್ನಾಡೆ
ಶೂರನೀವ ಹಮ್ಮೀರನೀವ
ಬಂದ ಮನ್ಮಥ ಹಾಡೇ
ಮಲ್ಲರ ಮಲ್ಲ ಎಲ್ಲೆಯ ದಾಟಿ
ಮೆಲ್ಲಗೆ ಬಂದು ಗಲ್ಲವ ಚಿವುಟೀ
ಕಣ್ಣು ಹೊಡೆದು ಕೈಯ್ಯ ಹಿಡಿದು
ಹೃದಯ ಕೊಡಲು ನಿಂತವನೇ||
 
||ಸಾಹಸ ಸಿಂಹ ಬಂದನು ನೋಡೆ
ಲವ್ಲೀ ಮಾತನ್ನಾಡೆ
ಶೂರನಿವ ಹಮ್ಮೀರನಿವ
ಬಂದ ಮನ್ಮಥ ಹಾಡೇ ||
 
||ಸಾಹಸ ಸಿಂಹ ಬಂದನು ನೋಡೆ
ಲವ್ಲೀ ಮಾತನ್ನಾಡೆ
ಶೂರನಿವ ಹಮ್ಮೀರನಿವ
ಬಂದ ಮನ್ಮಥ ಹಾಡೇ ||

ಸಾಹಸ ಸಿಂಹ...
ಸಾಹಸ ಸಿಂಹ ಬಂದನು ನೋಡೆ
ಲವ್ಲೀ ಮಾತನ್ನಾಡೆ
ಶೂರನಿವ ಹಮ್ಮೀರನಿವ
ಬಂದ ಮನ್ಮಥ ಹಾಡೇ
ಮಲ್ಲರ ಮಲ್ಲ ಎಲ್ಲೆಯ ದಾಟಿ
ಮೆಲ್ಲಗೆ ಬಂದು ಗಲ್ಲವ ಚಿವುಟೀ
ಕಣ್ಣು ಹೊಡೆದು ಕೈಯ್ಯ ಹಿಡಿದು
ಹೃದಯ ಕೊಡಲು ನಿಂತವನೇ
 
ಸಾಹಸ ಸಿಂಹ...
||ಸಾಹಸ ಸಿಂಹ ಬಂದನು ನೋಡೆ
ಲವ್ಲೀ ಮಾತನ್ನಾಡೆ
ಶೂರನಿವ ಹಮ್ಮೀರನಿವ
ಬಂದ ಮನ್ಮಥ ಹಾಡೇ ||
 
ಲಲಲ ಲಲಲ ಲಲಲ
ಲಲಲಲಲಲ ಲಲಲಲಲಲ
ಲಲಲಲಲಲ ಲಲಲ
 
ಗುಂತನಕ್ಕುಮ್... ಗುಂತನಕ್ಕುಮ್...
ಗುಂತನಕ್ಕುಮ್... ಗುಂತನಕ್ಕುಮ್
 
ಚೆಲುವೇ  ಅಂದಾಗ ದಿನದಿನವೂ ಸ್ನೇಹ ಬಯಸಿ
ಧೀರ ಗಂಭೀರ ಕುಮಾರ ಹೆಮ್ಮೆ ಮೆರೆಸಿ
ನಗುತ ಜೊತೆಯಾಗಿ
ಕ್ಷಣಕ್ಷಣವೂ ಜೊಲ್ಲು ಸುರಿಸಿ
ಆಸೆ ಸಂತೋಷ ಸೊಂಪಾಗಿ ಸುಖವ ಅರಸಿ
ನವಕನ್ನೆ ಆಜು ಬಾಜು ಮಾರನಾಗಿ ಓಡಿ ಬಂದ
ಮನದನ್ನೇ ಹುಡುಕಿ ಹುಡುಕಿ ರಾಸಲೀಲೆ ಆಟ ತಂದ
ನವಕನ್ನೆ ಆಜು ಬಾಜು ಮಾರನಾಗಿ ಓಡಿ ಬಂದ
ಮನದನ್ನೇ ಹುಡುಕಿ ಹುಡುಕಿ ರಾಸಲೀಲೆ ಆಟ ತಂದ
ಲೇಲೇಲೇಲೇಲೇಲೇಲೇಲೇ 
ಲೇಲೇಲೇಲೇಲೇಲೇಲೇಲೇ ಲಾ.
 
||ಸಾಹಸ ಸಿಂಹ ಬಂದನು ನೋಡೆ
ಲವ್ಲೀ ಮಾತನ್ನಾಡೆ
ಶೂರನಿವ ಹಮ್ಮೀರನಿವ
ಬಂದ ಮನ್ಮಥ ಹಾಡೇ ||
 
ತರಪ್ಪಪ್ಪ ತರಪ್ಪಪ್ಪ
ತರಪ್ಪಪ್ಪ ತರಪ್ಪಪ್ಪ 
ತೂರುತ್ತುತು ತೂರುತ್ತು
ತು ತೂರುತ್ತುತು ತೂರುತ್ತುತು
 ತೂರುತ್ತುತು
ತೂರುತ್ತುತು ತೂರುತ್ತುತು ತೂರುತ್ತುತು
 
ಲಲಲ ಲಲಲ ಲಲಲ ಲಲಲಲಲಲ
ಲಲಲಲಲಲ ಲಲಲಲಲಲ ಲಲಲ
 
ಹರೆಯ ಬಂದಾಗ
ಹೊಸಹೊಸತು ಹೆಣ್ಣ ನೋಡಿ
ಮೋಹ ಹೆಚ್ಚಾಗಿ
ಮನ ತುಂಬ ಹುಚ್ಚು ಕಾಡಿ
ಬಯಕೆ ಬೆಳೆದಾಗ ಎಡೆಬಿಡದೆ ತರ್ಲೆ ಮಾಡಿ
ಇಂದು ಸೌಂದರ್ಯ ಸಲ್ಲಾಪ ಚಹರೆ ತೀಡಿ
ಸೊಗಸನ್ನೆ ಹೀರ ಬಯಸಿ
ಪ್ರೀತಿ ತೋರಿ ಬಳಿಗೆ ಬಂದ
ನಡುವನ್ನೆ ಸುತ್ತಿ ಬಳಸಿ
ಪ್ರೇಮ ಪಾಠ ಹೇಳ ಬಂದ
ಸೊಗಸನ್ನೆ ಹೀರ ಬಯಸಿ
ಪ್ರೀತಿ ತೋರಿ ಬಳಿಗೆ ಬಂದ
ನಡುವನ್ನೆ ಸುತ್ತಿ ಬಳಸಿ
ಪ್ರೇಮ ಪಾಠ ಹೇಳ ಬಂದ
ಲೇಲೇಲೇಲೇಲೇಲೇಲೇಲೇ 
ಲೇಲೇಲೇಲೇಲೇಲೇಲೇಲೇ ಲಾ...
 
||ಸಾಹಸ ಸಿಂಹ ಬಂದನು ನೋಡೆ
ಲವ್ಲೀ ಮಾತನ್ನಾಡೆ
ಶೂರನೀವ ಹಮ್ಮೀರನೀವ
ಬಂದ ಮನ್ಮಥ ಹಾಡೇ
ಮಲ್ಲರ ಮಲ್ಲ ಎಲ್ಲೆಯ ದಾಟಿ
ಮೆಲ್ಲಗೆ ಬಂದು ಗಲ್ಲವ ಚಿವುಟೀ
ಕಣ್ಣು ಹೊಡೆದು ಕೈಯ್ಯ ಹಿಡಿದು
ಹೃದಯ ಕೊಡಲು ನಿಂತವನೇ||
 
||ಸಾಹಸ ಸಿಂಹ ಬಂದನು ನೋಡೆ
ಲವ್ಲೀ ಮಾತನ್ನಾಡೆ
ಶೂರನಿವ ಹಮ್ಮೀರನಿವ
ಬಂದ ಮನ್ಮಥ ಹಾಡೇ ||
 
||ಸಾಹಸ ಸಿಂಹ ಬಂದನು ನೋಡೆ
ಲವ್ಲೀ ಮಾತನ್ನಾಡೆ
ಶೂರನಿವ ಹಮ್ಮೀರನಿವ
ಬಂದ ಮನ್ಮಥ ಹಾಡೇ ||

Sahasa Simhanu Bandanu song lyrics from Kannada Movie Olavina Aasare starring Vishnuvardhan, Roopini, Sudha Chandran, Lyrics penned by Doddarange Gowda Sung by Vani Jairam, Chorus, Music Composed by M Ranga Rao, film is Directed by K V Jayaram and film is released on 1988

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ