Baa Raja Baa Raja Lyrics

ಬಾ ರಾಜ ನನ್ನಾಸೆ ನೂರಾಗಿ Lyrics

in Olavina Aasare

in ಒಲವಿನ ಆಸರೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಾ ರಾಜ ನನ್ನಾಸೆ ನೂರಾಗಿ
ಕಣ್ ತುಂಬಾ ಕನಸಾಗಿ ಓಲಾಡಿದೇ
ಈ ಸಂಜೆ ಸಲ್ಲಾಪ ಸಂತೋಷ
ಸಂಗಾತಿ ಸಹವಾಸ ಬೇಕೆಂದಿದೆ
ಮೋಹ ಮೈತುಂಬಿ ದಾಹ
ಕೈ ಬೀಸಿ ಕರೆದು ರಂಗೇರಿದೇ...
ಸಂಗ ಬೇಕೆಂದು ಸ್ನೇಹ
ಬಾಯಾರಿ ಬಿರಿದು ಮಾತಾಡಿದೇ...
 
|| ಬಾ ರಾಜ ನನ್ನಾಸೆ ನೂರಾಗಿ
ಕಣ್ ತುಂಬಾ ಕನಸಾಗಿ ಓಲಾಡಿದೇ..||
 
ಹ್ಹಾ...ಆಆ.. ಹೂಂ...ಉಂ ..  ಅಹ್ಹಹ್ಹ
ಶೃಂಗಾರ ರೋಮಾಂಚ ಕಾಣಲು
ಜೀವನ ಹೂವಿನ ಹಾಸಿಗೆ ಮಾಡುತ
ಸ್ವರ್ಗವ ಕಾಣುವಾ….
ಬಾಳೆಂಬ ರಂಪಾಟ ದೂಡಲು
ಕಾಮನೆ ಲೋಕದ
ಮೋಜಿನ ಮನ್ಮಥ ಲೀಲೆಯು ಬೇಡವೇ
ನೀನೂ ಹಕ್ಕಿ ಹಾಗೆ
ಎಲ್ಲೆ ಮೀರಿ ಹಾರಲೂ
ಮಿಲನ ಕಂಡು ಹಗಲು
ಇರುಳು ಸುಖವ ಹೀರು
  
|| ಬಾ ರಾಜ ನನ್ನಾಸೆ ನೂರಾಗಿ
ಕಣ್ ತುಂಬಾ ಕನಸಾಗಿ ಓಲಾಡಿದೇ..||
 
ಹೂಂ ... ಹ್ಹ..
ಆನಂದ ಸೋಪಾನ ಏರಲೂ
ತೀರದ ರಾಗದ ಜೇನನು ಹೀರುತ
ಹಂಬಲ ತೋರು ಬಾ
ನಿನ್ನೆಲ್ಲ ಸಂಕೋಚ ನೀಗುತ
ಅಂದದ ಚೆಂದದ ಬಂಧವ ಕಾಣುವ
ಮಿಂಚನು ಸೇರು ಬಾ
ಎಂದು ತೆಕ್ಕೆ ಹಾಕಿ
ಆಟ ಆಡಿ ಕೂಡಲು
ನನ್ನಾ ನೀನು ಅರಿತು ಬೆರೆತು
ಜೊತೆಯ ಸೇರು
 
|| ಬಾ ರಾಜ ನನ್ನಾಸೆ ನೂರಾಗಿ
ಕಣ್ ತುಂಬಾ ಕನಸಾಗಿ ಓಲಾಡಿದೇ
ಈ ಸಂಜೆ ಸಲ್ಲಾಪ ಸಂತೋಷ
ಸಂಗಾತಿ ಸಹವಾಸ ಬೇಕೆಂದಿದೆ
ಮೋಹ ಹ್ಹ… ಮೈತುಂಬಿ ದಾಹ ಹ್ಂ…
ಕೈ ಬೀಸಿ ಕರೆದು ರಂಗೇರಿದೇ...
ಸಂಗ ಬೇಕೆಂದು ಸ್ನೇಹ
ಬಾಯಾರಿ ಬಿರಿದು ಮಾತಾಡಿದೇ...
 
ಬಾ ರಾಜ ನನ್ನಾಸೆ ನೂರಾಗಿ
ಕಣ್ ತುಂಬಾ ಕನಸಾಗಿ ಓಲಾಡಿದೇ…||

ಬಾ ರಾಜ ನನ್ನಾಸೆ ನೂರಾಗಿ
ಕಣ್ ತುಂಬಾ ಕನಸಾಗಿ ಓಲಾಡಿದೇ
ಈ ಸಂಜೆ ಸಲ್ಲಾಪ ಸಂತೋಷ
ಸಂಗಾತಿ ಸಹವಾಸ ಬೇಕೆಂದಿದೆ
ಮೋಹ ಮೈತುಂಬಿ ದಾಹ
ಕೈ ಬೀಸಿ ಕರೆದು ರಂಗೇರಿದೇ...
ಸಂಗ ಬೇಕೆಂದು ಸ್ನೇಹ
ಬಾಯಾರಿ ಬಿರಿದು ಮಾತಾಡಿದೇ...
 
|| ಬಾ ರಾಜ ನನ್ನಾಸೆ ನೂರಾಗಿ
ಕಣ್ ತುಂಬಾ ಕನಸಾಗಿ ಓಲಾಡಿದೇ..||
 
ಹ್ಹಾ...ಆಆ.. ಹೂಂ...ಉಂ ..  ಅಹ್ಹಹ್ಹ
ಶೃಂಗಾರ ರೋಮಾಂಚ ಕಾಣಲು
ಜೀವನ ಹೂವಿನ ಹಾಸಿಗೆ ಮಾಡುತ
ಸ್ವರ್ಗವ ಕಾಣುವಾ….
ಬಾಳೆಂಬ ರಂಪಾಟ ದೂಡಲು
ಕಾಮನೆ ಲೋಕದ
ಮೋಜಿನ ಮನ್ಮಥ ಲೀಲೆಯು ಬೇಡವೇ
ನೀನೂ ಹಕ್ಕಿ ಹಾಗೆ
ಎಲ್ಲೆ ಮೀರಿ ಹಾರಲೂ
ಮಿಲನ ಕಂಡು ಹಗಲು
ಇರುಳು ಸುಖವ ಹೀರು
  
|| ಬಾ ರಾಜ ನನ್ನಾಸೆ ನೂರಾಗಿ
ಕಣ್ ತುಂಬಾ ಕನಸಾಗಿ ಓಲಾಡಿದೇ..||
 
ಹೂಂ ... ಹ್ಹ..
ಆನಂದ ಸೋಪಾನ ಏರಲೂ
ತೀರದ ರಾಗದ ಜೇನನು ಹೀರುತ
ಹಂಬಲ ತೋರು ಬಾ
ನಿನ್ನೆಲ್ಲ ಸಂಕೋಚ ನೀಗುತ
ಅಂದದ ಚೆಂದದ ಬಂಧವ ಕಾಣುವ
ಮಿಂಚನು ಸೇರು ಬಾ
ಎಂದು ತೆಕ್ಕೆ ಹಾಕಿ
ಆಟ ಆಡಿ ಕೂಡಲು
ನನ್ನಾ ನೀನು ಅರಿತು ಬೆರೆತು
ಜೊತೆಯ ಸೇರು
 
|| ಬಾ ರಾಜ ನನ್ನಾಸೆ ನೂರಾಗಿ
ಕಣ್ ತುಂಬಾ ಕನಸಾಗಿ ಓಲಾಡಿದೇ
ಈ ಸಂಜೆ ಸಲ್ಲಾಪ ಸಂತೋಷ
ಸಂಗಾತಿ ಸಹವಾಸ ಬೇಕೆಂದಿದೆ
ಮೋಹ ಹ್ಹ… ಮೈತುಂಬಿ ದಾಹ ಹ್ಂ…
ಕೈ ಬೀಸಿ ಕರೆದು ರಂಗೇರಿದೇ...
ಸಂಗ ಬೇಕೆಂದು ಸ್ನೇಹ
ಬಾಯಾರಿ ಬಿರಿದು ಮಾತಾಡಿದೇ...
 
ಬಾ ರಾಜ ನನ್ನಾಸೆ ನೂರಾಗಿ
ಕಣ್ ತುಂಬಾ ಕನಸಾಗಿ ಓಲಾಡಿದೇ…||

Baa Raja Baa Raja song lyrics from Kannada Movie Olavina Aasare starring Vishnuvardhan, Roopini, Sudha Chandran, Lyrics penned by Doddarange Gowda Sung by Vani Jairam, Music Composed by M Ranga Rao, film is Directed by K V Jayaram and film is released on 1988

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ