ಸಾಹಸ ಸಿಂಹ ಎಂದಿಗೂ ನಾನೇ...
ಆಹ ಆಹ ಒಹೋ.. ಒಹೋ..
ಲಲ್ಲಲ ಲಲ್ಲಲಲಾ ಲಲ್ಲಲ
ಲಲ್ಲಲಲಾ ಲಲ್ಲಲ ಲಲ್ಲಲಲಾ ಲಲ್ಲಲ
ಲಲಲರೀ ರೀರೀರಿರೀರೂರೂರು
ರರರ ರರರರಾ...
ಹ್ಹಹ್ಹಹ್ಹಹ್ಹಾ... ಹ್ಹಾ.. ಹ್ಹಾ
ಸಾಹಸ ಸಿಂಹ...
ಸಾಹಸ ಸಿಂಹ ಎಂದಿಗೂ ನಾನೇ
ಲವ್ಲಿ ಹಾಡನ್ ಹಾಡೆ
ಶೂರನು ನಾ ಹಮ್ಮೀರನು ನಾ
ನಿನ್ನಯ ಮನ್ಮಥ ಕಾಣೆ
ಸೊಕ್ಕಿನ ಹಕ್ಕಿ ಪಕ್ಕಕ್ಕೆ ಸೆಳೆದು
ಅಕ್ಕರೆಯಿಂದ ಪುಕ್ಕವ ಹಿಡಿದು
ನಕ್ಕು ನಕ್ಕು ಲೆಕ್ಕ ಇಡದೆ
ಮುತ್ತು ಕೊಡುವೆ ಇಂದೇನೆ
||ಸಾಹಸ ಸಿಂಹ...
ಸಾಹಸ ಸಿಂಹ ಎಂದಿಗೂ ನಾನೇ
ಲವ್ಲಿ ಹಾಡನ್ ಹಾಡೆ
ಶೂರನು ನಾ ಹಮ್ಮೀರನು ನಾ
ನಿನ್ನಯ ಮನ್ಮಥ ಕಾಣೆ||
ಡಂಗರ ಡಾಂಗ ಡೀರ ಡಂಗರರ
ಡಾಂಗ ಡಂಡರ ಡಿಂಗರ ಡಾಂಗರ
ಡಂಗರ ಡಾಂಗ ಡೀರ ಡಂಗರರ
ಡಾಂಗ ಡಂಡರ ಡಿಂಗರ ಡಾಂಗರ
ಧೀನ್ ತಕತಕ್ ತಕತಕ್
ತಕತಕ್ ಧೀನನ್ ತಕತಕ
ಲಾರರಪ್ಪಾ ಲಾರರಪ್ಪಾ
ಲಾರರಪ್ಪಾ ಲಾರರಪ್ಪಾ
ಲಾರರಪ್ಪಾ ಲಾರರಪ್ಪಾ
ತುರುರೂರು ಹೇಹೇಹೇ
ಜೂಜುಜು ಜೂಜುಜು ಜೂಜುಜು
ಬೆಡಗು ಬಿನ್ನಾಣ ಬಳು ಬಳುಕಿ
ಉಬ್ಬಿ ನಡೆವೆ ನೀನು ಹೆಣ್ಣಾಗಿ
ಹೀಗೇಕೆ ಕೊಬ್ಬಿ ಮೆರೆವೆ
ಆಸ್ತಿ ಅಂತಸ್ತು ಎಂದೇಕೆ ಬೊಬ್ಬೆ ಹೊಡೆವೆ
ಇನ್ನೂ ಒಣಮಾತು ಎಷ್ಟೊಂದು ಹೀಗೆ ನುಡಿವೆ
ಅರೆರೆರೆರೇ..
ಜಗವನ್ನು ನೋಡಿ ಕಲಿಯೆ
ಬಿಂಕ ಬಿಟ್ಟು ಬಳಿಗೆ ಬಾರೆ
ಒಲವನ್ನು ನೀಡಿ ನಗುತ
ನನ್ನ ಜೊತೆಗೆ ಬೆರೆಯೆ ಬಾರೆ
ಡಿಂಗರನಿಂಗ ಡಿಂಗನಾಂಗ ಡಿಂಗ್
ಡಾಂಗ ಡಿಂಗರನಿಂಗ ಡಿಂಗನಾಂಗ
ಪೀಪೀಪ್ಪಿಪ್ಪಿ ಪೀಪಿ ಪೀಪೀಪ್ಪಿಪ್ಪಿ
ಪೀಪಿ ಪೀಪೀಪ್ಪಿಪ್ಪಿ ಪೀಪಿ
|| ಅರೆರೆರೆರೇ.. ಸಾಹಸ ಸಿಂಹ...
ಸಾಹಸ ಸಿಂಹ ಎಂದಿಗೂ ನಾನೇ
ಲವ್ಲಿ ಹಾಡನ್ ಹಾಡೆ
ಶೂರನು ನಾ ಹಮ್ಮೀರನು ನಾ
ನಿನ್ನಯ ಮನ್ಮಥ ಕಾಣೆ||
ಧೀನ್ ತಕತಕ್ ತಕತಕ್
ತಕತಕ್ ಧೀನನ್ ತಕತಕ
ತುರುತ್ತೂತ್ತು ತುರುತ್ತೂತ್ತು
ತುರುತ್ತೂತ್ತು ತುರುತ್ತೂತ್ತು
ತುರುತ್ತೂತ್ತು ತುರುತ್ತೂತ್ತು
ತುರುತ್ತೂತ್ತು ತುರುತ್ತೂತ್ತು
ಗಮಪಪ ರಿಗಮಮ
ಸರಿಗಗ ನಿಸರಿನಿ ಗಪದನಿ ಸರಿಸ
ರಪ್ಪಪಪ ರೂರುರೂತ್ತು
ರೂರುರೂತ್ತು ರೂರುರೂತ್ತು
ತ್ತೂತ್ತೂತ್ತೂ
ಸೊಬಗಿ ನೀನಾಗಿ ಹುಸಿ ಕೋಪ ಏಕೆ ಹುಡುಗಿ
ಸಲುಗೆ ಇರದಾಗ ಹುಡುಗಾಟ ತರವೇ ತುಡುಗಿ
ಸ್ನೇಹ ಕಂಡಾಗ ಸಹವಾಸ ಬೇಕು ಬೆಡಗಿ
ಎಂದು ಅನುರಾಗ ಅರಿತಾಗ
ಬದುಕು ಬೆಳಗಿ ಹೊಯ್..
ಮನಸಾರೆ ಕೂಡಿ ನಲಿಯೇ
ರಾಗ ರಂಗು ಧಾರೆ ಧಾರೆ
ಹೃದಯಕ್ಕೆ ತಂಪು ನೀಡು
ಆಸೆ ಹರಿದು ಸುಖದ ಸೂರೆ
ಡುಂಡುಂ ಡುಂಡುಂ
ಡುಂಡುಂ ಡುಂಡುಂ
|| ಅರೆರೆರೆರೇ..
ಸಾಹಸ ಸಿಂಹ ಎಂದಿಗೂ ನಾನೇ
ಲವ್ಲಿ ಹಾಡನ್ ಹಾಡೆ
ಶೂರನು ನಾ ಹಮ್ಮೀರನು ನಾ
ನಿನ್ನಯ ಮನ್ಮಥ ಕಾಣೆ…
ಸೊಕ್ಕಿನ ಹಕ್ಕಿ ಪಕ್ಕಕ್ಕೆ ಸೆಳೆದು
ಅಕ್ಕರೆಯಿಂದ ಹೂಕ್ಕವ ಹಿಡಿದು
ನಕ್ಕು ನಕ್ಕು ಲೆಕ್ಕ ಇಡದೆ
ಮುತ್ತು ಕೊಡುವೆ ಇಂದೇನೆ||
||ಸಾಹಸ ಸಿಂಹ ಎಂದಿಗೂ ನಾನೇ
ಲವ್ಲಿ ಹಾಡನ್ ಹಾಡೆ
ಶೂರನು ನಾ ಹಮ್ಮೀರನು ನಾ
ನಿನ್ನಯ ಮನ್ಮಥ ಕಾಣೆ||
ಲೈಲಾಲಲೆ ಲೈಲಾಲರೇ
ಲೈಲಾಲರಾಲ ಲಾಲಾ ರೂರಾರರೀ
ರಾರಾರರೀ ರೂರುರೂರುರೂರು
ಸಾಹಸ ಸಿಂಹ ಎಂದಿಗೂ ನಾನೇ...
ಆಹ ಆಹ ಒಹೋ.. ಒಹೋ..
ಲಲ್ಲಲ ಲಲ್ಲಲಲಾ ಲಲ್ಲಲ
ಲಲ್ಲಲಲಾ ಲಲ್ಲಲ ಲಲ್ಲಲಲಾ ಲಲ್ಲಲ
ಲಲಲರೀ ರೀರೀರಿರೀರೂರೂರು
ರರರ ರರರರಾ...
ಹ್ಹಹ್ಹಹ್ಹಹ್ಹಾ... ಹ್ಹಾ.. ಹ್ಹಾ
ಸಾಹಸ ಸಿಂಹ...
ಸಾಹಸ ಸಿಂಹ ಎಂದಿಗೂ ನಾನೇ
ಲವ್ಲಿ ಹಾಡನ್ ಹಾಡೆ
ಶೂರನು ನಾ ಹಮ್ಮೀರನು ನಾ
ನಿನ್ನಯ ಮನ್ಮಥ ಕಾಣೆ
ಸೊಕ್ಕಿನ ಹಕ್ಕಿ ಪಕ್ಕಕ್ಕೆ ಸೆಳೆದು
ಅಕ್ಕರೆಯಿಂದ ಪುಕ್ಕವ ಹಿಡಿದು
ನಕ್ಕು ನಕ್ಕು ಲೆಕ್ಕ ಇಡದೆ
ಮುತ್ತು ಕೊಡುವೆ ಇಂದೇನೆ
||ಸಾಹಸ ಸಿಂಹ...
ಸಾಹಸ ಸಿಂಹ ಎಂದಿಗೂ ನಾನೇ
ಲವ್ಲಿ ಹಾಡನ್ ಹಾಡೆ
ಶೂರನು ನಾ ಹಮ್ಮೀರನು ನಾ
ನಿನ್ನಯ ಮನ್ಮಥ ಕಾಣೆ||
ಡಂಗರ ಡಾಂಗ ಡೀರ ಡಂಗರರ
ಡಾಂಗ ಡಂಡರ ಡಿಂಗರ ಡಾಂಗರ
ಡಂಗರ ಡಾಂಗ ಡೀರ ಡಂಗರರ
ಡಾಂಗ ಡಂಡರ ಡಿಂಗರ ಡಾಂಗರ
ಧೀನ್ ತಕತಕ್ ತಕತಕ್
ತಕತಕ್ ಧೀನನ್ ತಕತಕ
ಲಾರರಪ್ಪಾ ಲಾರರಪ್ಪಾ
ಲಾರರಪ್ಪಾ ಲಾರರಪ್ಪಾ
ಲಾರರಪ್ಪಾ ಲಾರರಪ್ಪಾ
ತುರುರೂರು ಹೇಹೇಹೇ
ಜೂಜುಜು ಜೂಜುಜು ಜೂಜುಜು
ಬೆಡಗು ಬಿನ್ನಾಣ ಬಳು ಬಳುಕಿ
ಉಬ್ಬಿ ನಡೆವೆ ನೀನು ಹೆಣ್ಣಾಗಿ
ಹೀಗೇಕೆ ಕೊಬ್ಬಿ ಮೆರೆವೆ
ಆಸ್ತಿ ಅಂತಸ್ತು ಎಂದೇಕೆ ಬೊಬ್ಬೆ ಹೊಡೆವೆ
ಇನ್ನೂ ಒಣಮಾತು ಎಷ್ಟೊಂದು ಹೀಗೆ ನುಡಿವೆ
ಅರೆರೆರೆರೇ..
ಜಗವನ್ನು ನೋಡಿ ಕಲಿಯೆ
ಬಿಂಕ ಬಿಟ್ಟು ಬಳಿಗೆ ಬಾರೆ
ಒಲವನ್ನು ನೀಡಿ ನಗುತ
ನನ್ನ ಜೊತೆಗೆ ಬೆರೆಯೆ ಬಾರೆ
ಡಿಂಗರನಿಂಗ ಡಿಂಗನಾಂಗ ಡಿಂಗ್
ಡಾಂಗ ಡಿಂಗರನಿಂಗ ಡಿಂಗನಾಂಗ
ಪೀಪೀಪ್ಪಿಪ್ಪಿ ಪೀಪಿ ಪೀಪೀಪ್ಪಿಪ್ಪಿ
ಪೀಪಿ ಪೀಪೀಪ್ಪಿಪ್ಪಿ ಪೀಪಿ
|| ಅರೆರೆರೆರೇ.. ಸಾಹಸ ಸಿಂಹ...
ಸಾಹಸ ಸಿಂಹ ಎಂದಿಗೂ ನಾನೇ
ಲವ್ಲಿ ಹಾಡನ್ ಹಾಡೆ
ಶೂರನು ನಾ ಹಮ್ಮೀರನು ನಾ
ನಿನ್ನಯ ಮನ್ಮಥ ಕಾಣೆ||
ಧೀನ್ ತಕತಕ್ ತಕತಕ್
ತಕತಕ್ ಧೀನನ್ ತಕತಕ
ತುರುತ್ತೂತ್ತು ತುರುತ್ತೂತ್ತು
ತುರುತ್ತೂತ್ತು ತುರುತ್ತೂತ್ತು
ತುರುತ್ತೂತ್ತು ತುರುತ್ತೂತ್ತು
ತುರುತ್ತೂತ್ತು ತುರುತ್ತೂತ್ತು
ಗಮಪಪ ರಿಗಮಮ
ಸರಿಗಗ ನಿಸರಿನಿ ಗಪದನಿ ಸರಿಸ
ರಪ್ಪಪಪ ರೂರುರೂತ್ತು
ರೂರುರೂತ್ತು ರೂರುರೂತ್ತು
ತ್ತೂತ್ತೂತ್ತೂ
ಸೊಬಗಿ ನೀನಾಗಿ ಹುಸಿ ಕೋಪ ಏಕೆ ಹುಡುಗಿ
ಸಲುಗೆ ಇರದಾಗ ಹುಡುಗಾಟ ತರವೇ ತುಡುಗಿ
ಸ್ನೇಹ ಕಂಡಾಗ ಸಹವಾಸ ಬೇಕು ಬೆಡಗಿ
ಎಂದು ಅನುರಾಗ ಅರಿತಾಗ
ಬದುಕು ಬೆಳಗಿ ಹೊಯ್..
ಮನಸಾರೆ ಕೂಡಿ ನಲಿಯೇ
ರಾಗ ರಂಗು ಧಾರೆ ಧಾರೆ
ಹೃದಯಕ್ಕೆ ತಂಪು ನೀಡು
ಆಸೆ ಹರಿದು ಸುಖದ ಸೂರೆ
ಡುಂಡುಂ ಡುಂಡುಂ
ಡುಂಡುಂ ಡುಂಡುಂ
|| ಅರೆರೆರೆರೇ..
ಸಾಹಸ ಸಿಂಹ ಎಂದಿಗೂ ನಾನೇ
ಲವ್ಲಿ ಹಾಡನ್ ಹಾಡೆ
ಶೂರನು ನಾ ಹಮ್ಮೀರನು ನಾ
ನಿನ್ನಯ ಮನ್ಮಥ ಕಾಣೆ…
ಸೊಕ್ಕಿನ ಹಕ್ಕಿ ಪಕ್ಕಕ್ಕೆ ಸೆಳೆದು
ಅಕ್ಕರೆಯಿಂದ ಹೂಕ್ಕವ ಹಿಡಿದು
ನಕ್ಕು ನಕ್ಕು ಲೆಕ್ಕ ಇಡದೆ
ಮುತ್ತು ಕೊಡುವೆ ಇಂದೇನೆ||
||ಸಾಹಸ ಸಿಂಹ ಎಂದಿಗೂ ನಾನೇ
ಲವ್ಲಿ ಹಾಡನ್ ಹಾಡೆ
ಶೂರನು ನಾ ಹಮ್ಮೀರನು ನಾ
ನಿನ್ನಯ ಮನ್ಮಥ ಕಾಣೆ||
ಲೈಲಾಲಲೆ ಲೈಲಾಲರೇ
ಲೈಲಾಲರಾಲ ಲಾಲಾ ರೂರಾರರೀ
ರಾರಾರರೀ ರೂರುರೂರುರೂರು
Saahasa Simha Endigu song lyrics from Kannada Movie Olavina Aasare starring Vishnuvardhan, Roopini, Sudha Chandran, Lyrics penned by Doddarange Gowda Sung by S P Balasubrahmanyam, Music Composed by M Ranga Rao, film is Directed by K V Jayaram and film is released on 1988