Thangi Naguthaale Lyrics

ತಂಗಿ ನಗುತಾಳೆ Lyrics

in Odahuttidavalu

in ಒಡಹುಟ್ಟಿದವಳು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ತಂಗಿ ನಗುತಾಳೆ ನನ್ ತಂಗಿ ನಗುತಾಳೆ
ಹಸೆಮಣೆಯ ಅರಮನೆಯ ಮಹಾರಾಣಿಯಾಗ್ತಾಳೆ
ತಂಗಿ ನಗುತಾಳೆ ನನ್ ತಂಗಿ ನಗುತಾಳೆ
ಅರಿಶಿನದ ಕುಂಕುಮದ ಹೆಸರಾಗಿ ಉಳಿತ್ತಾಳೆ
ಶತಕೋಟಿ ದೇವರೆ ಹರಸೋಕೆ ಬನ್ನಿರೆ
ಒಡಹುಟ್ಟಿದೋಳ ಗಟ್ಟಿಮೇಳವಿದೆ
ತಂಗಿ ನಗುತಾಳೆ ನನ್ ತಂಗಿ ನಗುತಾಳೆ
ಹಸೆಮಣೆಯ ಅರಮನೆಯ ಮಹಾರಾಣಿಯಾಗ್ತಾಳೆ
 
ಹೆತ್ತಮನೆಯ ಬೆಳಗಿದ ತಂಗಿ ಇವಳು
ಅತ್ತೆ ಮನೆಯ ಬೆಳಗೋಕೆ ಹೊರಟೆ ಬಿಟ್ಟಳು
ಇಷ್ಟುಕಾಲ ನೆರಳಲ್ಲಿ ನೆರಳಾಗಿ ಇದ್ದಳು
ಅಷ್ಟು ಬೇಗ ಅಣ್ಣನಿಗೆ ಬಂಧು ಆದಳು
ಏಳು ಜನ್ಮದಿಂದ ಬಂದ ನಮ್ಮ ಬಂಧನ
ಏನೆ ಕಷ್ಟ ಬಂದರೂನು ಬೇರೆ ಆಗೆ ನಾ
ದೂರವಾಗೊ ದುಃಖದಲ್ಲು ಏನೊ ಸಂಭ್ರಮ
ಅಂತರಂಗವೆಲ್ಲ ಸಂಗಮ
ತಂಗಿ ನಗುತಾಳೆ ನನ್ ತಂಗಿ ನಗುತಾಳೆ
ಕಣ್ಣಲ್ಲಿ ಕಣ್ಣಾಗಿ ಕರುಳನ್ನೆ ಮಿಡಿತಾಳೆ
ತಂಗಿ ನಗುತಾಳೆ ನನ್ ತಂಗಿ ನಗುತಾಳೆ
ಈ ಅಣ್ಣನ ಆಸೆಯ ಹಸಿರಾಗಿ ಇಡುತಾಳೆ
 
ಉಸಿರೆ ತವರಾಗಿ ತವರೆ ಉಸಿರಾಗಿ ನೆನಪು ಹಸಿರಾಗಲಿ
ಎರಡು ಮನೆಯಲ್ಲು ಎರಡು ಗೊನೆಯಲ್ಲಿ ಒಳ್ಳೆ ಹೆಸರಾಗಲಿ
ವರುಷ ಕಳೆದಂತೆ ಹರುಷ ತರುವಂತ ಮುದ್ದು ಮಗುವಾಗಲಿ
ಮಗುವ ಅಳುವಲ್ಲು ಅಳುವ ನಗುವಲ್ಲು ಹೃದಯವೆ ತುಂಬಲಿ
ಪ್ರತಿ ಹಗಲಿನಲು ಹೊಸಬೆಳಕಿರಲಿ
ಪ್ರತಿ ಇರುಳಿನಲು ಹೊಸ ಕನಸ್ಸಿರಲಿ
ಈ ಅಣ್ಣನ ಆಶಯ ಮುಗಿಯದು
 
ತಂಗಿ ನಗುತಾಳೆ ನನ್ನ ತಂಗಿ ನಗುತಾಳೆ
ಅಣ್ಣನ ಈ ಕನಸ್ಸುಗಳ ಪಲ್ಲಕ್ಕಿ ಹೊರುತಾಳೆ
ಶತಕೋಟಿ ದೇವರೆ ಹರಸೋಕೆ ಬನ್ನಿರೆ
ಒಡಹುಟ್ಟಿದೋಳ ಬಾಳ ಚೈತ್ರವನು
ತಂಗಿ ನಗುತಾಳೆ ನನ್ ತಂಗಿ ನಗುತಾಳೆ
ಸ್ವರ್ಗವನೆ ಕೆಳಗಿಳಿಸಿ ನನಗಾಗಿ ತರುತಾಳೆ

-
ತಂಗಿ ನಗುತಾಳೆ ನನ್ ತಂಗಿ ನಗುತಾಳೆ
ಹಸೆಮಣೆಯ ಅರಮನೆಯ ಮಹಾರಾಣಿಯಾಗ್ತಾಳೆ
ತಂಗಿ ನಗುತಾಳೆ ನನ್ ತಂಗಿ ನಗುತಾಳೆ
ಅರಿಶಿನದ ಕುಂಕುಮದ ಹೆಸರಾಗಿ ಉಳಿತ್ತಾಳೆ
ಶತಕೋಟಿ ದೇವರೆ ಹರಸೋಕೆ ಬನ್ನಿರೆ
ಒಡಹುಟ್ಟಿದೋಳ ಗಟ್ಟಿಮೇಳವಿದೆ
ತಂಗಿ ನಗುತಾಳೆ ನನ್ ತಂಗಿ ನಗುತಾಳೆ
ಹಸೆಮಣೆಯ ಅರಮನೆಯ ಮಹಾರಾಣಿಯಾಗ್ತಾಳೆ
 
ಹೆತ್ತಮನೆಯ ಬೆಳಗಿದ ತಂಗಿ ಇವಳು
ಅತ್ತೆ ಮನೆಯ ಬೆಳಗೋಕೆ ಹೊರಟೆ ಬಿಟ್ಟಳು
ಇಷ್ಟುಕಾಲ ನೆರಳಲ್ಲಿ ನೆರಳಾಗಿ ಇದ್ದಳು
ಅಷ್ಟು ಬೇಗ ಅಣ್ಣನಿಗೆ ಬಂಧು ಆದಳು
ಏಳು ಜನ್ಮದಿಂದ ಬಂದ ನಮ್ಮ ಬಂಧನ
ಏನೆ ಕಷ್ಟ ಬಂದರೂನು ಬೇರೆ ಆಗೆ ನಾ
ದೂರವಾಗೊ ದುಃಖದಲ್ಲು ಏನೊ ಸಂಭ್ರಮ
ಅಂತರಂಗವೆಲ್ಲ ಸಂಗಮ
ತಂಗಿ ನಗುತಾಳೆ ನನ್ ತಂಗಿ ನಗುತಾಳೆ
ಕಣ್ಣಲ್ಲಿ ಕಣ್ಣಾಗಿ ಕರುಳನ್ನೆ ಮಿಡಿತಾಳೆ
ತಂಗಿ ನಗುತಾಳೆ ನನ್ ತಂಗಿ ನಗುತಾಳೆ
ಈ ಅಣ್ಣನ ಆಸೆಯ ಹಸಿರಾಗಿ ಇಡುತಾಳೆ
 
ಉಸಿರೆ ತವರಾಗಿ ತವರೆ ಉಸಿರಾಗಿ ನೆನಪು ಹಸಿರಾಗಲಿ
ಎರಡು ಮನೆಯಲ್ಲು ಎರಡು ಗೊನೆಯಲ್ಲಿ ಒಳ್ಳೆ ಹೆಸರಾಗಲಿ
ವರುಷ ಕಳೆದಂತೆ ಹರುಷ ತರುವಂತ ಮುದ್ದು ಮಗುವಾಗಲಿ
ಮಗುವ ಅಳುವಲ್ಲು ಅಳುವ ನಗುವಲ್ಲು ಹೃದಯವೆ ತುಂಬಲಿ
ಪ್ರತಿ ಹಗಲಿನಲು ಹೊಸಬೆಳಕಿರಲಿ
ಪ್ರತಿ ಇರುಳಿನಲು ಹೊಸ ಕನಸ್ಸಿರಲಿ
ಈ ಅಣ್ಣನ ಆಶಯ ಮುಗಿಯದು
 
ತಂಗಿ ನಗುತಾಳೆ ನನ್ನ ತಂಗಿ ನಗುತಾಳೆ
ಅಣ್ಣನ ಈ ಕನಸ್ಸುಗಳ ಪಲ್ಲಕ್ಕಿ ಹೊರುತಾಳೆ
ಶತಕೋಟಿ ದೇವರೆ ಹರಸೋಕೆ ಬನ್ನಿರೆ
ಒಡಹುಟ್ಟಿದೋಳ ಬಾಳ ಚೈತ್ರವನು
ತಂಗಿ ನಗುತಾಳೆ ನನ್ ತಂಗಿ ನಗುತಾಳೆ
ಸ್ವರ್ಗವನೆ ಕೆಳಗಿಳಿಸಿ ನನಗಾಗಿ ತರುತಾಳೆ

Thangi Naguthaale song lyrics from Kannada Movie Odahuttidavalu starring Ravichandran, Rakshitha, Radhika, Lyrics penned by ?K Kalyan Sung by S P Balasubrahmanyam, Music Composed by R P Patnayak, film is Directed by Om Saiprakash and film is released on 2006
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ