Odahuttidavalu Lyrics

ಒಡಹುಟ್ಟಿದವಳು Lyrics

in Odahuttidavalu

in ಒಡಹುಟ್ಟಿದವಳು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಒಡಹುಟ್ಟಿದವಳು ಇವಳು ಒಡಹುಟ್ಟಿದವಳು
ಅನ್ನ ಕೊಟ್ಟ ಅಣ್ಣನ ತ್ಯಾಗಮಯಿ ಬದುಕಿಗೆ
ಉಸಿರು ಉಸಿರೊಳಗೆ ಹರಕೆ ಕಟ್ಟಿದವಳು
 
ಬರೆದೋನು ಬಾಯಿಯ ಕಸಿದು ಬಿಟ್ಟ
ಹೆತ್ತೋನು ಬಾಳಿಗೆ ಬೆಂಕಿ ಇಟ್ಟ
ಕನಸ್ಸಿಗೊಂದು ಕನಸ್ಸನಿಟ್ಟು ಗೂಡು ಕಟ್ಟಿದೆ
ತುತ್ತನಿಡಲು ತಂಗಿಗಾಗಿ ಬುತ್ತಿ ಕಟ್ಟಿದೆ
ಈ ಅಣ್ಣನ ಆಸೆಯ ಮಣ್ಣು ಮಾಡಿದೆ
ಓ ದೇವ ಮದುವೆ ಮನೆಯನ್ನೇಕೆ ಮಸಣ ಮಾಡಿದೆ
 
||ಬರೆದೋನು ಬಾಯಿಯ ಕಸಿದು ಬಿಟ್ಟ
ಹೆತ್ತೋನು ಬಾಳಿಗೆ ಬೆಂಕಿ ಇಟ್ಟ||
 
ಜೂಜಿಗಾಗಿ ಗಂಡನೊಬ್ಬ ಹೆಂಡತಿನೆ ಪಣವಿಟ್ಟ
ಭಾರತದ ಕಥೆಗೆ ಅದೆ ಕಪ್ಪು ಮಸಿ
ಮೋಜಿಗಾಗಿ ಅಪ್ಪನೊಬ್ಬ ಮಗಳ ಬಾಳ ಅಡವಿಟ್ಟ
ಕಾಲಕೆಟ್ಟು ಹೋಯಿತ್ತೀಗ ಏಮಾರಿಸಿ
ಅಪ್ಪನೆಂಬ ಅಪ್ಪನೆ ದಾರಿ ತಪ್ಪಿದಾಗ
ಮಗಳ ಬಾಳಿಗೆಲ್ಲಿದೆ ಭೂಮಿಯಲ್ಲಿ ಜಾಗ
ಅಣ್ಣನೆಂಬ ಆಸರೆಯೆ ಇಲ್ಲದಿದ್ದರೀಗ
ತಂಗಿ ಪಾಡು ನಾಯಿಪಾಡು ಅಲ್ಲವೇನು ಈಗ
ಕರುಣೆಯಿರದ ದೇವರೆ ನಿನಗೆ ಮನಸ್ಸೆ ಬಾರದೆ
ಗರ್ಭದಲ್ಲೆ ನಮ್ಮನೆಲ್ಲ ಹಿಸುಕಿ ಕೊಲ್ಲಬಾರದೆ

-
ಒಡಹುಟ್ಟಿದವಳು ಇವಳು ಒಡಹುಟ್ಟಿದವಳು
ಅನ್ನ ಕೊಟ್ಟ ಅಣ್ಣನ ತ್ಯಾಗಮಯಿ ಬದುಕಿಗೆ
ಉಸಿರು ಉಸಿರೊಳಗೆ ಹರಕೆ ಕಟ್ಟಿದವಳು
 
ಬರೆದೋನು ಬಾಯಿಯ ಕಸಿದು ಬಿಟ್ಟ
ಹೆತ್ತೋನು ಬಾಳಿಗೆ ಬೆಂಕಿ ಇಟ್ಟ
ಕನಸ್ಸಿಗೊಂದು ಕನಸ್ಸನಿಟ್ಟು ಗೂಡು ಕಟ್ಟಿದೆ
ತುತ್ತನಿಡಲು ತಂಗಿಗಾಗಿ ಬುತ್ತಿ ಕಟ್ಟಿದೆ
ಈ ಅಣ್ಣನ ಆಸೆಯ ಮಣ್ಣು ಮಾಡಿದೆ
ಓ ದೇವ ಮದುವೆ ಮನೆಯನ್ನೇಕೆ ಮಸಣ ಮಾಡಿದೆ
 
||ಬರೆದೋನು ಬಾಯಿಯ ಕಸಿದು ಬಿಟ್ಟ
ಹೆತ್ತೋನು ಬಾಳಿಗೆ ಬೆಂಕಿ ಇಟ್ಟ||
 
ಜೂಜಿಗಾಗಿ ಗಂಡನೊಬ್ಬ ಹೆಂಡತಿನೆ ಪಣವಿಟ್ಟ
ಭಾರತದ ಕಥೆಗೆ ಅದೆ ಕಪ್ಪು ಮಸಿ
ಮೋಜಿಗಾಗಿ ಅಪ್ಪನೊಬ್ಬ ಮಗಳ ಬಾಳ ಅಡವಿಟ್ಟ
ಕಾಲಕೆಟ್ಟು ಹೋಯಿತ್ತೀಗ ಏಮಾರಿಸಿ
ಅಪ್ಪನೆಂಬ ಅಪ್ಪನೆ ದಾರಿ ತಪ್ಪಿದಾಗ
ಮಗಳ ಬಾಳಿಗೆಲ್ಲಿದೆ ಭೂಮಿಯಲ್ಲಿ ಜಾಗ
ಅಣ್ಣನೆಂಬ ಆಸರೆಯೆ ಇಲ್ಲದಿದ್ದರೀಗ
ತಂಗಿ ಪಾಡು ನಾಯಿಪಾಡು ಅಲ್ಲವೇನು ಈಗ
ಕರುಣೆಯಿರದ ದೇವರೆ ನಿನಗೆ ಮನಸ್ಸೆ ಬಾರದೆ
ಗರ್ಭದಲ್ಲೆ ನಮ್ಮನೆಲ್ಲ ಹಿಸುಕಿ ಕೊಲ್ಲಬಾರದೆ

Odahuttidavalu song lyrics from Kannada Movie Odahuttidavalu starring Ravichandran, Rakshitha, Radhika, Lyrics penned by ?K Kalyan Sung by R P Patnaik, Music Composed by R P Patnayak, film is Directed by Om Saiprakash and film is released on 2006
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ